ಲ್ಯಾಪ್‌ಟಾಪ್‌ ಮೆಮೊರಿ ಹೆಚ್ಚಿಸುವುದು ಹೇಗೆ?

Posted By: Staff
<ul id="pagination-digg"><li class="next"><a href="/how-to/how-to-increase-laptop-memory-2.html">Next »</a></li></ul>
ಲ್ಯಾಪ್‌ಟಾಪ್‌ ಮೆಮೊರಿ ಹೆಚ್ಚಿಸುವುದು ಹೇಗೆ?

ಲ್ಯಾಪ್‌ಟಾಪ್‌ನ ಮೆಮೊರಿ ಹೆಚ್ಚಿಸಲು ಹಲವು ಮಾರ್ಗಗಳಿವೆ ಅದರಲ್ಲಿ ಅತ್ಯಂತ ಸುಲಭದ ಮಾರ್ಗವೆಂದರೆ ಎಕ್ಸಟರ್ನಲ್‌ ಮೆಮೊರಿ ಹೆಚ್ಚಿಸಿಕೊಳ್ಳುವುದು. ಏಕೆಂದರೆ ಲ್ಯಾಪ್‌ಟಾಪ್‌ಗಳಲ್ಲಿ ಎಕ್ಸಟರ್ನಲ್‌ ಮೆಮೊರಿ ಸ್ಲಾಟ್‌ ಸೌಲಭ್ಯ ನೀಡಲಾಗಿರುತ್ತದೆ. ಈ ಮೂಲಕ ಲ್ಯಾಪ್‌ಟಾಪ್‌ನ ಮೆಮೊರಿ ಸುಲಭವಾಗಿ ಹೆಚ್ಚಿಸಿಕೊಳ್ಳಯ ಬಹುದಾಗಿದೆ. ಆದರೆ ಲ್ಯಾಪ್‌ಟಾಪ್‌ನಲ್ಲಿ ಎಷ್ಟು ಪ್ರಮಾಣದ ವರೆಗೆ ಮೆಮೊರಿ ಹೆಚ್ಚಿಸಿಕೊಳ್ಳ ಬಹುದು ಎಂಬುದರ ಕುರಿತಾಗಿ ಮೊದಲು ತಿಳಿದುಕೊಳ್ಳ ಬೇಕಾಗುತ್ತದೆ. ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಲ್ಯಾಪ್‌ಟಾಪ್‌ನ ಮೆಮೊರಿ ಹೆಚ್ಚಿಸಿಕೊಳ್ಳುವುದರ ಕುರಿತಾಗಿ ಮಾಹಿತಿ ತಂದಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/how-to/how-to-increase-laptop-memory-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot