ಡಿಫ್ರಾಗ್ಮೆಂಟೇಶನ್ ಮೂಲಕ ಕಂಪ್ಯೂಟರ್‌ನ ಸ್ಪೀಡ್ ಹೆಚ್ಚಿಸುವುದು ಹೇಗೆ?
oi
-Staff
By Super

ಡಿಫ್ರಾಗ್ಮೆಂಟೇಶನ್ ಮಾಡುವುದು ಹೇಗೆ?
- ಡಿಫ್ರಾಗ್ಮೆಂಟೇಶನ್ ಮಾಡುವುದು ತೀರಾ ಸುಲಭವಾಗಿದೆ ಇದಕ್ಕಾಗಿ ಎರಡು ವಿಧಾನವನ್ನು ನೀವು ಬಳಸಬಹುದಾಗಿದೆ ಮೊದಲನೆಯದಾಗಿ ಸ್ಟಾರ್ಟ್ ಮೆನ್ಯುಗೆ ತೆರಳಿ ಸರ್ಚ್ ಬಾಕ್ಸ್‌ನಲ್ಲಿ ಡಿಫ್ರಾಗ್ಮೆಂಟೇಶನ್ ಸರ್ಚ್‌ಮಾಡಿ.
- ನಿಮ್ಮ ಸರ್ಚ್ ಬಾಕ್ಸನಲ್ಲಿ ಡಿಫ್ರಾಗ್ಮೆಂಟೇಶನ್ ಪತ್ತೆಯಾಗದೇ ಹೋದಲ್ಲಿ, ಸ್ಟಾರ್ಟ್ ಆಪ್ಷನ್‌ಗೆ ತರಳಿ ಆಲ್ ಪ್ರೊಗ್ರಾಮ್ಸ್ ಕ್ಲಿಕ್ ಮಾಡಿ.
- ಆಲ್ ಪ್ರೋಗ್ರಾಮ್‌ಗೆ ತೆರಳಿ ಆಕ್ಸಸರೀಸ್ ಆಯ್ಕೆ ಮಾಡಿಕೊಳ್ಳಿ.
- ಆಕ್ಸಸ್ರೀಸ್‌ಗೆ ತೆರಳಿ ಸಿಸ್ಟಂ ಟೂಲ್ ಆಪ್ಷನ್ ಕ್ಲಿಕ್ ಮಾಡಿ.
- ಸಿಸ್ಟಂ ಟೂಲ್‌ನಲ್ಲಿ ಡಿಸ್ಕ್ ಡಿಫ್ರಾಗ್ಮೆಂಟೇಶನ್ ಆಪ್ಷನ್ ಕ್ಲಿಕ್ ಮಾಡಿ.
- ಡಿಸ್ಕ್ ಡಿಫ್ರಾಗ್ಮೆಂಟೇಶನ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆಯೇ ಒಂದು ವಿಂಡೋ ತೆರೆದು ಕೊಳ್ಳುತ್ತದೆ. ಅದರಲ್ಲಿ ಯಾವ ಡಿಸ್ಕ್ ಡಿಫ್ರಾಗ್ಮೆಂಟೇಶನ್‌ಗಾಗಿ ಆಯ್ಕೆ ಮಾಡಿಕೊಳ್ಳ ಬೇಕು ಎಂಬುದನ್ನು ಕೇಳುತ್ತದೆ. ಉದಾಹರಣೆಗೆ ಸಿ-ಡ್ರೈವ್ ಅಥವಾ ಡಿ-ಡ್ರೈವ್ ಆಪ್ಷನ್ ನೀಡಲಾಗಿರುತ್ತದೆ ಎಂದುಕೊಳ್ಳಿ ಅದರಲ್ಲಿ ಸಿ ಆಯ್ಕೆ ಮಾಡಿ ಕೆಳಗೆ ನೀಡಲಾಗಿರುವ ಡಿಫ್ರಾಗ್ಮೆಂಟೇಶನ್ ಬಟನ್ ಕ್ಲಿಕ್‌ಮಾಡಿದಲ್ಲಿ ಡಿಫ್ರಾಗ್ಮೆಂಟೇಶನ್ ಆಗಿಬಿಡುತ್ತದೆ.
- ಡಿಫ್ರಾಗ್ಮೆಂಟೇಶನ್‌ನ ವೇಳೆ ನಿಮ್ಮ ಕಂಪ್ಯೂಟರ್ ಅಥವ ಲ್ಯಾಪ್‌ಟಾಪ್ ಅನ್ನು ಶಟ್‌ಡೌನ್ ಮಾಡಬೇಡಿ ಹಾಗೂ ಬೇರಾವ ಅಪ್ಲಿಕೇಷ್ ಬಳಸಲು ಮುಂದಾಗಬೇಡಿ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications