Subscribe to Gizbot

ಡಿಫ್ರಾಗ್ಮೆಂಟೇಶನ್‌ ಮೂಲಕ ಕಂಪ್ಯೂಟರ್‌ನ ಸ್ಪೀಡ್‌ ಹೆಚ್ಚಿಸುವುದು ಹೇಗೆ?

Posted By: Super
<ul id="pagination-digg"><li class="next"><a href="/how-to/how-to-increase-your-computer-speed-2.html">Next »</a></li></ul>
ಡಿಫ್ರಾಗ್ಮೆಂಟೇಶನ್‌ ಮೂಲಕ ಕಂಪ್ಯೂಟರ್‌ನ ಸ್ಪೀಡ್‌ ಹೆಚ್ಚಿಸುವುದು ಹೇಗೆ?
ಹೊಸದಾಗಿ ಕೊಂಡು ತಂದಾಗ ವೇಗವಾಗಿ ಕಾರ್ಯನಿರ್ವಸುತ್ತಿದ್ದ ಕಂಪ್ಯೂಟರ್‌ ಕಾಲ ಕ್ರಮೇಣ ಮಂದಗತಿಯಾಗಿ ಬಿಡುತ್ತದೆ. ಕೇವಲ ವೇಗ ಮಾತ್ರವಲ್ಲ ಆಗಾಗಾ ಹ್ಯಾಂಗ್‌ ಕೂಡಾ ಆಗಿಬಿಡುತ್ತದೆ ಇದರಿಂದಾಗಿ ಬಹಳಾ ತೊಂದರೆ ಅನುಭವಿಸುವಂತಾಗುತ್ತದೆ. ಇದಕ್ಕಾಗಿ ಸಮಯಕ್ಕ ತಕ್ಕಂತೆ ಕಂಪ್ಯೂಟರ್‌ ಸರ್ವೀಸ್‌ ಮಾಡಿಸಿಕೊಳ್ಳ ಬೆಕಾಗುತ್ತದೆ. ಏಕೆಂದರೆ ಕಂಪ್ಯೂಟರ್‌ ಕೂಡ ನಿತ್ತಯ ಬಳಕೆಯಿಂದಾಗಿ ಕೊಂಚ ಹದಗೆಟ್ಟಿರುತ್ತದೆ ಆದ್ದರಿಂದ ಆಗಾಗ ಸರ್ವೀಸ್‌ ಮಾಡಿಸಿಸುವುದು ಸೂಕ್ತ ಅಲ್ಲವೆ. ಅಂದಹಾಗೆ ಗಿಜ್ಬಾಟ್‌ ಇಂದು ಕೆಲ ಸಲಹೆಗಳನ್ನು ತಂದಿದ್ದು ಈ ಮೂಲಕ ನೀವು ನಿಮ್ಮ ಕಂಪ್ಯೂಟರ್‌ನ ಸ್ಪೀಡ್‌ ಹೆಚ್ಚಿಸಿಕೊಳ್ಳ ಬಹುದಾಗಿದೆ.
<ul id="pagination-digg"><li class="next"><a href="/how-to/how-to-increase-your-computer-speed-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot