ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?

Written By:

ಮನುಷ್ಯನ ಅವಶ್ಯಕತೆಗಳು ಹೆಚ್ಚಾದಂತೆ ಸೃಜನಶೀಲತೆಯು ಹೆಚ್ಚಾಗುತ್ತದೆ. ಅದಕ್ಕೆ ಸಾಕ್ಷಿಯೇ ನಿರಂತರ ಅಭಿವೃದ್ದಿಯ ಟೆಕ್ನಾಲಜಿ ಕ್ಷೇತ್ರ. ಈಗ ಬೇಸಿಗೆ ಕಾಲ. ಬಿಸಿಲು ಏನ್‌ ಕಡಿಮೆ ಇದಿ ಏನ್ರಿ. ಫ್ಯಾನ್‌ನ ಎಷ್ಟೇ ವೇಗವಾಗಿ ಓಡಿಸಿದರು ಸಹ ದೇಹಕ್ಕೆ ಮಾತ್ರ ತಂಪಿಲ್ಲ. ಬೆವರು ಹಾಗೆ ಲೊಳ ಲೊಳ ಅಂತ ಕಿತ್ಕೊಂಡು ಬರುತ್ತೆ. ಅದೇ ಫ್ಯಾನ್ ಬಳಸೋ ಬದಲು AC ಬಳಸಿದರೆ ವಾವ್ಹ್‌ ಯಾವಾಗಲು ಕೂಲ್‌ ಆಗಿರಬಹುದು ಅಲ್ವಾ. ಹೌದು. ಆದ್ರೆ ಏನ್‌ ಮಾಡೋದು ಎಲ್ಲರಲ್ಲಿಯೂ AC ಖರೀದಿಸುವಷ್ಟು ಹಣ ಇರೊದಿಲ್ಲವಲ್ಲ ಅನ್ನೋದು ಹಲವರ ಉತ್ತರ. ಚಿಂತೆ ಬಿಡಿ. ಸೃಜನಶೀಲ ವ್ಯಕ್ತಿಯೊಬ್ಬರು ತಮ್ಮ ಮನೆಯ ಫ್ಯಾನ್‌ ಬಳಸಿಕೊಂಡೆ ಒಂದು AC ತಯಾರಿಸಿದ್ದಾರೆ. ಇದು ಮನೆಯಲ್ಲೇ ತಯಾರಿಸಿರುವ AC. ಅದ್‌ ಹೇಗೆ ಸಾಧ್ಯ ಅಂತ ಲೇಖನ ಓದಿ ತಿಳಿಯಿರಿ. ನೀವು ನಿಮ್ಮ ಮನೆಯ ಫ್ಯಾನ್‌ ಬಳಸಿ ಅದರಿಂದಲೇ AC ತಯಾರಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
AC ತಯಾರಿ

AC ತಯಾರಿ

AC ತಯಾರಿ

ಡು ಇಟ್‌ ಯುವರ್‌ಸೆಲ್ಫ್‌ ಅಂತ ಮನೆಯಲ್ಲಿನ ಫ್ಯಾನ್‌ ಬಳಸಿಕೊಂಡೆ ಹಣ ಖರ್ಚಾಗದಂತೆ AC ತಯಾರಿಸಬಹುದಾಗಿದೆ.

AC ತಯಾರಿಗೆ ಬೇಕಾಗುವ ವಸ್ತುಗಳು

AC ತಯಾರಿಗೆ ಬೇಕಾಗುವ ವಸ್ತುಗಳು

AC ತಯಾರಿಗೆ ಬೇಕಾಗುವ ವಸ್ತುಗಳು

ಅಂದಹಾಗೆ ನೀವು ಮನೆಯಲ್ಲೇ AC ತಯಾರಿಸಲು ಒಂದು ಟೇಬಲ್‌ ಫ್ಯಾನ್‌, ಮೀನಿನ ಟ್ಯಾಂಕ್‌ ಪಂಪ್‌, ತಾಮ್ರದ ಟ್ಯೂಬ್‌(ಕೊಳವೆ) ಮತ್ತು ಪ್ಲಾಸ್ಟಿಕ್‌ ಟ್ಯೂಬ್‌(ಕೊಳವೆ). ಚಿತ್ರ ನೋಡಿ.

ಹೇಗೆ ತಯಾರಿಸುವುದು

ಹೇಗೆ ತಯಾರಿಸುವುದು

ಹೇಗೆ ತಯಾರಿಸುವುದು

ತಾಮ್ರದ ಟ್ಯೂಬ್‌(ಕೊಳವೆ)ಅನ್ನು ಟೇಬಲ್‌ ಫ್ಯಾನ್‌'ನ ಹಿಂಭಾಗ ಮತ್ತು ಮುಂಭಾಗಕ್ಕೆ ಸುತ್ತಬೇಕು. ಮತ್ತು ಮೀನಿನ ಟ್ಯಾಂಕ್‌ ಪಂಪ್‌ ತಾಮ್ರದ ಟ್ಯೂಬ್‌ಗೆ ನೀರನ್ನು ಸಪ್ಲೇ ಮಾಡುವಂತೆ ವ್ಯವಸ್ಥೆಗೊಳಿಸಬೇಕು.

ಹೇಗೆ ತಯಾರಿಸುವುದು

ಹೇಗೆ ತಯಾರಿಸುವುದು

ಹೇಗೆ ತಯಾರಿಸುವುದು

ತಾಮ್ರದ ಟ್ಯೂಬ್‌ ಮೆದುವಾದ ಪ್ಲಾಸ್ಟಿಕ್‌ ಕೊಳವೆ ಸಂಪರ್ಕ ಹೊಂದಿದ್ದು ಸಹ ಟೇಬಲ್‌ ಫ್ಯಾನ್‌ ಸರಿಯಾಗಿ ತಣ್ಣನೆಯ ಗಾಳಿ ಬೀಸುತ್ತಿದೆಯೇ ಎಂದು ಖಚಿತಪಡೆದುಕೊಳ್ಳಿ. ಬಳಕೆದಾರ ತಣ್ಣನೆಯ ನೀರಿಗೆ 6 ಗಂಟೆಗಳಿಗೊಮ್ಮೆ ice (ಮಂಜು ಗೆಡ್ಡೆ) ಹಾಕಬೇಕು. ನೀರು ತಂಪಾಗಿ ಇದೆಯೇ ಎಂಬುದನ್ನು ಆಗಾಗ ನೋಡಿಕೊಳ್ಳುತ್ತಿರಬೇಕು.

ಎಚ್ಚರ

ಎಚ್ಚರ

ಎಚ್ಚರ

ಟೇಬಲ್‌ ಫ್ಯಾನ್‌ ಸಹಾಯದಿಂದ AC ತಯಾರಿಸಲು ಖಚಿತವಾಗಿ ಎಷ್ಟು ಹಣ ವೆಚ್ಚವಾಗುತ್ತದೆ ಎಂದು ಹೇಳಲಾಗುವುದಿಲ್ಲಾ. ಆದರೆ ಮನೆಯಲ್ಲಿ AC ತಯಾರಿ ಮಾಡುವಲ್ಲಿ ಎಚ್ಚರಿಕೆ ವಹಿಸಬೇಕು. ಸುರಕ್ಷಿತ ಸ್ಥಳದಲ್ಲಿ ಇದನ್ನು ಪ್ರಯತ್ನಸಿ. ಅಲ್ಲದೇ ನೀರು ಮತ್ತು ವಿದ್ಯುತ್‌ ಒಳ್ಳೆಯ ಸಂಯೋಜನೆ ಅಲ್ಲಾ. ವೀಡಿಯೋ ನೋಡಿ ಸರಿಯಾಗಿ AC ವ್ಯವಸ್ಥೆ ಮಾಡುವುದು ಹೇಗೆ ಎಂದು ತಿಳಿಯಲು ಮುಂದಿನ ಸ್ಲೈಡರ್‌ ನೋಡಿರಿ.

rn

ವೀಡಿಯೋ

ವೀಡಿಯೋ

ನೀವು ಈ ವೀಡಿಯೋ ನೋಡಿ ಸಹ ಟೇಬಲ್‌ ಫ್ಯಾನ್‌ ಸಹಾಯದಿಂದ ಮನೆಯಲ್ಲಿ ಹೇಗೆ AC ತಯಾರಿಸುವುದು ಎಂದು ತಿಳಿಯಬಹುದು.

ವೀಡಿಯೋ ಕೃಪೆ:fixitsamo

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to make AC at Home Using Table Fan. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot