ಮನೆಯಲ್ಲೇ USB ಫ್ಯಾನ್‌ ತಯಾರಿಸುವುದು ಹೇಗೆ?

Written By:

ಮಳೆಗಾಲ ಪ್ರಾರಂಭವಾಗುವವರೆಗೆ ನಗರ ಪ್ರದೇಶಗಳು ಸೇರಿದಂತೆ ಹಳ್ಳಿಗಳಲ್ಲಿನ ಮನೆಗಳಲ್ಲೂ ಸಹ ಫ್ಯಾನ್‌ ಯಾವಾಗ್ಲೂ ಆನ್‌ ಆಗೇ ಇರುತ್ತೆ. ಬೇಸಿಗೆಕಾಲದ ಬಿಸಿಲಿನ ತಾಪಮಾನವನ್ನ ಯಾರ್‌ತಾನೆ ಎಂಜಾಯ್‌ ಮಾಡಕಾಗುತ್ತೆ ಹೇಳಿ. ಬಿಸಿಲಿನ ತಾಪಮಾನಕ್ಕೆ ಬಹುಸಂಖ್ಯಾತರು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗೆ ದೈನಂದಿನ ಕೆಲಸಗಳನ್ನು ನಿರ್ವಹಿಸುವುದು ಎಲ್ಲರಿಗೂ ಕಷ್ಟವೆನಿಸಿಬಿಡುತ್ತದೆ.

ಮನೆಯಲ್ಲೇ USB ಫ್ಯಾನ್‌ ತಯಾರಿಸುವುದು ಹೇಗೆ?

ಬೇಸಿಗೆ ಕಾಲದ ಬೇಗೆಯನ್ನು ನೀಗಿಸಿಕೊಳ್ಳಲು ಫ್ಯಾನ್‌ ಬೇಕೇ ಬೇಕು. ಫ್ಯಾನ್‌ ಓಡಲು ಅಥವಾ ಏಸಿ ವರ್ಕ್‌ ಮಾಡಲು ವಿದ್ಯುತ್‌ ಬೇಕೇ ಬೇಕು ಅಲ್ವಾ. ಆದ್ರೆ ವಿದ್ಯುತ್‌ ಇಲ್ಲದ ಸಮಯದಲ್ಲಿ ಸೆಕೆ ನಿವಾರಿಸಿಕೊಳ್ಳುವುದು ಹೇಗೆ? ಚಿಂತೆ ಬೇಡ. ಗಿಜ್‌ಬಾಟ್‌ನ ಲೇಖನದಲ್ಲಿ ಸೆಕೆ ನಿವಾರಿಸಿಕೊಳ್ಳಲು ಮನೆಯಲ್ಲೇ ಹೆಚ್ಚು ಸಾಮರ್ಥ್ಯದ USB ಫ್ಯಾನ್‌ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ. ಕೆಳಗಿನ ವೀಡಿಯೊ ನೋಡಿ.
ವೀಡಿಯೊ ಕೃಪೆ: LXG Design

USB ಫ್ಯಾನ್‌ ತಯಾರಿಸಲು ಬೇಕಾದ ವಸ್ತುಗಳು; USB ಕೇಬಲ್‌, 1 ಪ್ಲಾಸ್ಟಿಕ್‌ ಬಾಟೆಲ್‌, ಮಿನಿ ರೋಟರ್‌ ಬ್ಲೇಡ್‌.

 

 

English summary
How to Make a USB Fan at Home. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot