Home
ಟೆಕ್ ನೌಕರಿ

ಇನ್ನು ಜೀವನದುದ್ದಕ್ಕೂ ವಾಟ್ಸಾಪ್ ನಿಮ್ಮ ಸಂಗಾತಿ

By Shwetha

ಎಲ್ಲಾ ವಯಸ್ಸಿನ ಜನರಿಗೆ ಹೆಚ್ಚು ಅತ್ಯವಶ್ಯಕ ಮತ್ತು ಬಳಸಲು ಅಚ್ಚುಕಟ್ಟು ಎಂದೆನಿಸಿರುವ ಮೆಸೇಜಿಂಗ್ ತಾಣವಾಗಿದೆ ವಾಟ್ಸಾಪ್. 2013 ರಿಂದ ಇಲ್ಲಿಯವರೆಗೆ ಇದು ತನ್ನ ಯಶಸ್ಸಿನ ಮೆಟ್ಟಿಲಿನಿಂದ ಎಡವಿಲ್ಲ. ನಿರಂತರವಾಗಿ ಸಾಧನೆಯನ್ನು ಸಾಧಿಸುತ್ತಾ ಜನಪ್ರಿಯತೆಯ ತುತ್ತ ತುದಿಗೆ ಏರಿದೆ.

ಆದರೂ ವಾಟ್ಸಾಪ್‌ ಸೀಮಿತ ಅವಧಿಯವರೆಗೆ ಮಾತ್ರ ಉಚಿತವಾಗಿರುತ್ತದೆ ಎಂಬುದು ನಿಮಗೆ ಗೊತ್ತೇ? ಹೆಚ್ಚು ಅಂದರೆ 1 ಅಥವಾ 2 ವರ್ಷ ಇದು ಉಚಿತವಾಗಿರುತ್ತದೆ. ಟ್ರಯಲ್ ಅವಧಿ ಮುಗಿಯಿತು ಎಂದಾದಲ್ಲಿ ನೀವು ರೂ 55 ಅನ್ನು ನೀಡಿ ಇನ್ನೊಂದು ವರ್ಷಕ್ಕೆ ವಾಟ್ಸಾಪ್ ಪರವಾನಗಿಯನ್ನು ವಿಸ್ತರಿಸಬಹುದಾಗಿದೆ. ಆದರೆ ಈ ದುಡ್ಡನ್ನು ನೀಡದೆಯೇ ಜೀವಿತಾವಧಿಯವರೆಗೆ ಇದನ್ನು ಬಳಸುವ ಸಲಹೆಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

ಹಂತ:1

ಹಂತ:1

ಮೊದಲಿಗೆ ನಿಮ್ಮ ಡಿವೈಸ್‌ನಲ್ಲಿ ವಾಟ್ಸಾಪ್ ತೆರೆಯಿರಿ

ಹಂತ: 2

ಹಂತ: 2

ಸೆಟ್ಟಿಂಗ್ಸ್‌ಗೆ ಹೋಗಿ, ಖಾತೆ ಕ್ಲಿಕ್ ಮಾಡಿ

ಹಂತ: 3

ಹಂತ: 3

ಡಿಲೀಟ್ ಮೈ ಅಕೌಂಟ್ ಕ್ಲಿಕ್ ಮಾಡಿ

ಹಂತ: 4

ಹಂತ: 4

ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ, ವಿಸ್ತರಿತ ಅವಧಿಯೊಂದಿಗೆ ವಾಟ್ಸಾಪ್ ಮರುಪಡೆದುಕೊಳ್ಳಲು ಹೀಗೆ ಮಾಡಿ

ಹಂತ: 5

ಹಂತ: 5

ಈಗ ಮತ್ತೊಮ್ಮೆ ವಾಟ್ಸಾಪ್ ತೆರೆಯಿರಿ ಮತ್ತು ಹೊಸ ಮಾಹಿತಿಯೊಂದಿಗೆ ಹೊಸ ಖಾತೆ ತೆರೆಯಿರಿ

ಹಂತ: 6

ಹಂತ: 6

ನಿಮ್ಮ ವಾಟ್ಸಾಪ್ ಅವಧಿಯನ್ನು ಪರಿಶೀಲಿಸಿಕೊಳ್ಳಿ ಸೆಟ್ಟಿಂಗ್ಸ್ > ಖಾತೆ > ಪೇಮೆಂಟ್ ಮಾಹಿತಿ. ವಿಸ್ತರಿತ ವಾಟ್ಸಾಪ್ ಅವಧಿಯನ್ನು ನಿಮ್ಮ ಖಾತೆಯಲ್ಲಿ ನಿಮಗೆ ಕಾಣಬಹುದು.

ಹಂತ: 7

ಹಂತ: 7

ವಾಟ್ಸಾಪ್ ಅಳಿಸಿ ಮತ್ತು ಮರುಇನ್‌ಸ್ಟಾಲ್ ಮಾಡಿ

ಹಂತ: 8

ಹಂತ: 8

ಸೆಟ್ಟಿಂಗ್ಸ್ ಬಳಸಿಕೊಂಡು ಅಥವಾ ಅಪ್ಲಿಕೇಶನ್ ಮ್ಯಾನೇಜರ್ ಬಳಸಿ ವಾಟ್ಸಾಪ್ ಅನ್‌ಇನ್‌ಸ್ಟಾಲ್ ಮಾಡಿ

ಹಂತ: 9

ಹಂತ: 9

ಪುನಃ ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ. ಅಧಿಕೃತ ವೆಬ್‌ಸೈಟ್ www.whatsapp.com#sthash.tE5Kuynb.dpuf ಗೆ ಹೋಗಿ ಇಲ್ಲವೇ ಗೂಗಲ್ ಪ್ಲೇನಲ್ಲಿ ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಹಂತ: 10

ಹಂತ: 10

ಹೊಸ ಖಾತೆಯನ್ನು ರಚಿಸಿ.

Best Mobiles in India

English summary
Whatsapp is one of the most popular app among every age of people and it is also one of the most popular app of 2013. But the fact is whatsapp is really not free, because it comes with limited time of validity. Here we are giving methods which will make the whatsapp free for life time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+