ಸ್ಪಾಮ್ ಮೇಲ್‌ಗಳಿಂದ ಮುಕ್ತಿ ಪಡೆಯುವುದು ಹೇಗೆ?

ಯಾಹೂ ಬಳಕೆದಾರರು ಮೊದಲಿಗೆ ನಿಮ್ಮ ಅಕೌಂಟ್ ಲಾಗ್‌ಇನ್ ಮಾಡಿ ನಂತರ ಬಲಬದಿಯಲ್ಲಿ ನೀಡಲಾಗಿರುವ ಸೆಟ್ಟಿಂಗ್ಸ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡುತ್ತಿದ್ದಂತೆಯೇ ನಿಮ್ಮೆದುರು ಡ್ರಾಪ್‌ಡೌನ್ ಮೆನ್ಯು ತೆರೆದುಕೊಳ್ಳುತ್ತದೆ ಅದರಲ್ಲಿ ಮೋರ್ ಆಪ್ಟನ್ ಕ್ಲಿಕ್ ಮಾಡಿ ನಂತರ ನಿಮ್ಮ ಎಡ ಭಾಗದಲ್ಲಿನ ಫಿಲ್ಟರ್ ಬಾಕ್ಸ ಆಪ್ಷನ್ ಸೆಲೆಕ್ ಮಾಡಿ ನಂತರ ಡಿಲೀಟ್ ಬಾಕ್ಸ್‌ನಲ್ಲಿ ಸ್ಮಾಮ್ ಅಡ್ರೆಸ್ ಅಥವಾ ಬ್ಲಾಕ್ ಅಡ್ರೆಸ್ ಸೇರಿಸಿ ಕೆಳಗೆ ನೀಡಲಾಗಿರುವ ಮೂವ್‌ಟು ಟ್ರಾಶ್ ಆಪ್ಷನ್ ಕ್ಲಿಕ್ ಮಾಡಿಬಿಡಿ. ಬಳಿಕ ನಿಮ್ಮ ಮೇಲ್ ಬಾಕ್ಸಗೆ ಯಾವುದೇ ಸ್ಪಾಮ್ ಮೇಲ್ ಬರುವುದಿಲ್ಲ.
Comments
Best Mobiles in India


Click it and Unblock the Notifications








