Home
ಟೆಕ್ ನೌಕರಿ

ಡೀಲಿಟ್ ಆಗಿರುವ ಗೂಗಲ್ ಡ್ರೈವ್ ದಾಖಲೆಗಳ ರಿಕವರಿ ಹೇಗೆ?

ಡೇಟಾ ಸಿಂಕ್, ವರ್ಗಾವಣೆ ಮತ್ತು ಬ್ಯಾಕಪ್ ಉದ್ದೇಶಗಳಿಗಾಗಿ ಅನೇಕ ಜನರು ಬಳಸುವ ಆನ್‌ಲೈನ್ ಸೇವೆಗಳಲ್ಲಿ ಗೂಗಲ್ ಡ್ರೈವ್ ಕೂಡ ಒಂದು. ಇಂತಹ ಗೂಗಲ್ ಡ್ರೈವ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೋಟೋ, ವಿಡಿಯೋ ಮತ್ತು ಡಾಕ್ಯುಮೆಂಟ್ ಸೇರಿದಂತೆ ಎಲ್ಲವೂ ಈಗ ಡ್ರೈವ್ ತೆಕ್ಕೆಗೆ ಸೇರಿಕೊಳ್ಳುತ್ತಿವೆ. ಬಹುತೇಕ ಮೊಬೈಲ್ ಬಳಕೆದಾರರಂತೂ ಡ್ರೈವ್‌ನೊಳಗೆ ತಮ್ಮ ಪ್ರತಿಯೊಂದು ಮಾಹಿತಿಯನ್ನು ತುರುಕುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ.!

ಡೀಲಿಟ್ ಆಗಿರುವ ಗೂಗಲ್ ಡ್ರೈವ್ ದಾಖಲೆಗಳ ರಿಕವರಿ ಹೇಗೆ?

ಗೂಗಲ್ ಡ್ರೈವ್‌ನಲ್ಲಿ ನೀವು ಅಪ್‌ಲೋಡ್ ಮಾಡುವ ಫೈಲ್‌ಗಳು ಎಲ್ಲವೂ ಸುರಕ್ಷಿತವಾಗಿರುತ್ತವೆ. ಆದರೆ, ಆಕಸ್ಮಾತ್ ಆಗಿ ನಿಮ್ಮ ಪ್ರಮುಖ ಫೈಲ್‌ಗಳನ್ನು ನೀವು ಅಳಿಸಿದ್ದರೆ ಏನು ಮಾಡಬೇಕು ಎಂದು ಚಿಂತಿಸಬೇಡಿ, ಗೂಗಲ್ ಡ್ರೈವ್‌ನಿಂದ ಶಾಶ್ವತವಾಗಿ ಅಳಿಸಲಾದ ಫೈಲ್‌ಗಳನ್ನು ಮರುಪಡೆಯಲು ಮಾರ್ಗಗಳಿವೆ. ತಿಳಿಯದೆ ಡೀಲಿಟ್ ಆಗಿರುವ ಫೈಲ್‌ಗಳನ್ನು ರಿಕವರಿ ಮಾಡಿಕೊಳ್ಳುವ ಅವಕಾಶವನ್ನು ಗೂಗಲ್ ಡ್ರೈವ್ ಸೇವೆನಲ್ಲಿ ಓದಗಿಸಲಾಗಿದೆ.

ಡೀಲಿಟ್ ಆಗಿರುವ ಗೂಗಲ್ ಡ್ರೈವ್ ದಾಖಲೆಗಳ ರಿಕವರಿ ಹೇಗೆ?

ಹಾಗಾಗಿ, ಇಂದಿನ ಲೇಖನದಲ್ಲಿ ತಿಳಿಯದೆ ಡೀಲಿಟ್ ಆಗಿರುವ ಗೂಗಲ್ ಡ್ರೈವ್ ದಾಖಲೆಗಳನ್ನು ರಿಕವರಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇನೆ. ಹಾಗೆಯೇ, ಗೂಗಲ್ ಡ್ರೈವ್ ನಲ್ಲಿ ಯಾವುದೇ ಫೈಲ್ ಗಳನ್ನು ಹುಡುಕುತ್ತಿರುವ ಸಂದರ್ಭದಲ್ಲಿ ಸಿಗಲಿಲ್ಲವಾದರೆ ನೀವು ಅದನ್ನು ಹುಡುಕುವುದು ಹೇಗೆ ಎಂಬುದನ್ನು ಸಹ ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಗೂಗಲ್ ಡ್ರೈವ್ ನಿಂದ ರಿಕವರಿ:
ಗೂಗಲ್ ಡ್ರೈವ್ ನಿಂದ ಡಿಲೀಟ್ ಆದ ಫೈಲ್ ಗಳನ್ನು ಹುಡುಕಬಹುದಾಗಿದೆ.

ಹಂತ 01: drive.google.com/drive/trash ಗೆ ಭೇಟಿ ನೀಡಿ.

ಹಂತ 02: ಇದಲ್ಲದೇ ರಿಕವರಿ ಫೈಲ್ ಮೇಲೆ ನಂತರ ರೈಟ್ ಕ್ಲಿಕ್ ಮಾಡಿ

ಹಂತ 03: ರಿಸ್ಟೋರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಫೈಲ್‌ಗಳು ಸಿಗಲಿಲ್ಲವಾದರೆ?

drive.google.com ಗೆ ಭೇಟಿ ನೀಡಿ.

ಹಂತ 02: ಎಡಭಾಗದಲ್ಲಿರುವ ಮೈ ಡ್ರೈವ್ ಮೇಲೆ ಕ್ಲಿಕ್ ಮಾಡಿ.

ಹಂತ 03: ಬಲಭಾಗದ ಮೇಲ್ಭಾಗದಲ್ಲಿ ಇನ್ ಫೋ ಮೇಲೆ ಕ್ಲಿಕ್ ಮಾಡಿ.

ಹಂತ 04: ನೀವು ಹುಡುಕುತ್ತಿರುವ ಫೈನ್ ಹೆಸರು ನೆನಪಿದ್ದರೇ ಅದು ಕಾಣುವ ವರೆಗೂ ಸ್ಕ್ರಾಲ್ ಡೌನ್ ಮಾಡಿ.

ಹಂತ 05: ಅಲ್ಲಿ ಸಿಗಲಿಲ್ಲ ದರೆ ಸರ್ಚ್ ಬಾರಿಗೆ ಹೋಗಿ.

ಹಂತ 06: ಅಲ್ಲಿ 'Type:Spreadsheets" ಎಂದು ಟೈಪ್ ಮಾಡಿ.

ಹಂತ 07: ಇಲ್ಲಿಯೂ ನಿಮಗೆ ಡಾಕ್ಯುಮೆಂಟ್ ದೊರೆಯಲಿಲ್ಲ ಎಂದರೆ ಗೂಗಲ್ ಕಾಂಟೆಕ್ಟ್ ಮಾಡಿದರೆ ಡಾಕ್ಯುಮೆಂಟ್ ಅನ್ನು ರಿಕವರಿ ಮಾಡಿಕೊಡಲಾಗುತ್ತದೆ.

Best Mobiles in India

English summary
Tech has managed to seep into all aspects of the travel experience, whether it’s booking a place to stay through Airbnb or downloading your plane tickets in an app. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+