ಟೂತ್‌ಪೇಸ್ಟ್‌ನಿಂದ ಸಿಡಿ ಮೇಲಿನ ಸ್ಕ್ರಾಚ್ ತೆಗೆಯೋದು ಹೇಗೆ?
oi
-Staff
By Super

ಈ ಕೆಳಗಿನ ಮಾರ್ಗಾನುಸಾರ ಟೂತ್‌ಪೇಸ್ಟ್ ಬಳಸಿ ಸ್ಕ್ರಾಚ್ ತೆಗೆಯಬಹುದಾಗಿದೆ.
- ಮೊದಲಿಗೆ ಸಿಡಿಯ ಮೇಲ್ಮೈ ಮೇಲೆ ಇರಬಹುದಾದ ಧೂಳನ್ನು ಮೃದುವಾಗಿ ಸಾಬೂನಿನ ನೀರಿನಲ್ಲಿ ತೊಳೆದು ಕ್ಲೀನ್ ಮಾಡಿಕೊಳ್ಳಿ.
- ಇದಾದ ಬಳಿಕ ಮೃದುವಾದ ಬಟ್ಟೆಯಿಂದ ಸಿಡಿಯನ್ನು ಒರಿಸಿಕೊಳ್ಳಿ.
- ನಂತರ ಸಿಡಿ ಮೇಲ್ಮೈನ ಎಲ್ಲೆಡೆ ಟೂತ್‌ಪೇಸ್ಟ್ ಹಚ್ಚಿ.
- ಇದಾದ ನಂತರ 5 ನಿಮಿಷಗಳ ಕಾಲ ಟೂತ್ ಪೇಸ್ಟ್ ಹಾಗೇ ಬಿಡಿ.
- ಐದು ನಿಮಿಷಗಳಾದ ಬಳಿಕ ನಲ್ಲೀ ನೀರಿನಲ್ಲಿ ಸಿಡಿ ತೊಳೆಯಿರಿ.
- ಸಿಡಿ ಮೇಲ್ಮೈ ಮೇಲೆ ಎಲ್ಲಿಯೂ ಟೂತ್ ಪೇಸ್ಟ್ ಉಳಿಯದಂತೆ ಎಚ್ಚರವಹಿಸಿ ತೊಳೆದುಕೊಳ್ಳಿ.
- ಈಗ ನಿಮ್ಮ ಸಿಡಿ ಮೇಲಿನ ಸ್ಕ್ರಾಚೆಸ್‌ಗಳು ಬಹುತೇಕ ಕಡಿಮೆಯಾಗಿರುತ್ತದೆ ಅಲ್ಲದೆ ಸಿಡಿಯನ್ನು ಮತ್ತೆ ಉಪಯೋಗಿಸ ಬಹುದಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications