Home
ಟೆಕ್ ನೌಕರಿ

ಮುರಿದ ಕೀಸ್‌ಗಳನ್ನು ಬದಲಾಯಿಸುವುದು ಹೇಗೆ?

By Super
ಮುರಿದ ಕೀಸ್‌ಗಳನ್ನು ಬದಲಾಯಿಸುವುದು ಹೇಗೆ?

ಲ್ಯಾಪ್‌ಟಾಪ್‌ ಹಾಗೂ ಕಂಪ್ಯೂಟರ್‌ನ ಕೀಬೋರ್ಡ್‌ನಲ್ಲಿನ ಕೀಗಳು ಹಾಳಾದಲ್ಲಿ ಸಾಕಷ್ಟು ತೊಮದರೆ ಅನುಭವಿಸುವಂತಾಗುತ್ತದೆ. ಕೀಬೋರ್ಡ್‌ ಅನ್ನು ತುಂಬಾ ಒರಟಾಗಿ ಬಳಸಿದಲ್ಲಿ ಈ ರೀತಿ ಕೀಬೋರ್ಡ್‌ನ ಕೀಸ್‌ಗಳು ಬಹುಬೇಗನೆ ಹಾಳಾಗಿ ಹೋಗುತ್ತವೆ. ಹೀಗೆ ಒರಟೊರಟಾಗಿ ಕೀಬೋರ್ಡ್‌ ಉಪಯೋಗಿಸಿದಲ್ಲಿ ಒಂದು ಕೆಲ ಕೀಗಳು ಕೆಲಸ ಮಾಡುವುದನ್ನು ನಿಲ್ಲಿಸಿಬುತ್ತವೆ ಇಲ್ಲಾ ಕಿತ್ತು ಹೊರ ಬಂದು ಬಿಡುತ್ತವೆ. ಅಂದಹಾಗೆ ಈ ಸಮಸ್ಯೆಗೆ ನೀವು ಮಾನೆಯಲ್ಲಿಯೀ ಪರಿಹಾರ ಕಂಡುಕೊಳ್ಳ ಬಹುದಾಗಿದೆ. ಆದರೆ ಇದಕ್ಕಾಗಿ ನಿಮ್ಮ ಬಳಿ ಕೆಲ ಸಾಮಗ್ರಿಗಳನ್ನು ಹೊಂದಿಸಿ ಕೊಳಬೇಕಾಗುತ್ತದೆ, ಏಕೆಂದರೆ ಕೀಬೋರ್ಡ್‌ ಸರಿ ಪಡಿಸುವಾಗ ಯಾವುದೇ ವಸ್ತುವಿನ ಕೊರತೆಯಾಗಬಾರದು.
  • ಒಂದು ವೇಳೆ ನಿಮ್ಮ ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ನ ಕೀಗಳು ಕೇವಲ ಹೊರಬಂದಿದ್ದಲ್ಲಿ ಅದನ್ನು ಸುಲಭ ರೀತಿಯಲ್ಲಿಫೆವಿಕ್ವಿಕ್‌ ಅಥವ ಗ್ಲೂ ಮೂಲಕ ಮತ್ತೆ ಅಂಟಿಸ ಬಹುದಾಗಿದೆ. ಆದರೆ ಕೀಬೋರ್ಡ್‌ನ ಕೀಮೇಲೆ ಹೆಚ್ಚ ಗ್ಲೂ ಹಾಕದಂತೆ ಎಚ್ಚರವಹಿಸಿ ಇಲ್ಲವಾದಲ್ಲಿ ನಿಮ್ಮ ಕೀಬೋರ್ಡ್‌ನಲ್ಲಿನ ಚಿಪ್‌ ಬ್ಲಾಕ್‌ ಆಗುವ ಸಾಧ್ಯತೆ ಇರುತ್ತದೆ.

  • ನಿಮ್ಮ ಲ್ಯಾಪ್‌ಟಾಪ್‌ ನಲ್ಲಿನ ಕೀಗಳು ಹಾಳಾಗಿದ್ದಲ್ಲಿ ಅಥವಾ ಮುರಿದಿದ್ದಲ್ಲಿ ನಿಮಗೆ ಬೇಕಾಗಿದ್ದಲ್ಲಿ ಆನ್‌ಲೈನ್‌ ಮೂಲಕ ಕೀಬೋರ್ಡ್‌ ಬಟನ್ಸ್‌ ಖರೀದಿಸ ಬಹುದಾಗಿದೆ. ಇಲ್ಲವಾದಲ್ಲಿ ಹತ್ತಿರದ ಕಂಪ್ಯೂಟರ್ ರಿಪೇರ್‌ ಶಾಪ್‌ಗೆ ತೆರಳಿ ಬದಲೀ ಕೀಬೋರ್ಡ್‌ ಖರೀದಿಸ ಬಹುದಾಗಿದೆ.

  • ಅಂದಹಾಗೆ ನಿಮ್ಮ ಲ್ಯಾಪ್‌ ಟಾಪ್‌ನ ಕೀಬೋರ್ಡ್‌ ವ್ಯಾರಂಟೀ ಸಮಯದಲ್ಲಿಯೇ ಹಾಳಾದಲ್ಲಿ ಅದನ್ನು ನೀವೇ ಸರಿಪಡಿಸುವ ಅಗತ್ಯ ವೇನೂ ಇಲ್ಲಾ. ಇದಕ್ಕಾಗಿ ನೇರವಾಗಿ ಲ್ಯಾಪ್‌ ಟಾಪ್‌ ಸರ್ವೀಸ್‌ ಸೆಂಟರ್‌ಗೆ ನಿಮ್ಮ ಲ್ಯಾಪ್‌ಟಾಪ್‌ ಕೊಂಡೊಯ್ಯಿರಿ.
Best Mobiles in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+