ಆಂಡ್ರಾಯ್ಡ್ ಫೋನ್ ರೀಸೆಟ್ ಮಾಡುವುದು ಹೇಗೆ?
ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ಕಿರಿಕಿರಿಯನ್ನುಂಟು ಮಾಡುತ್ತಿದೆಯೇ? ಒಮ್ಮೊಮ್ಮೆ ಫೋನ್ ಅನ್ನೇ ಎತ್ತಿ ಒಡೆದು ಹಾಕುವ ಕೋಪ ನಿಮ್ಮಲ್ಲಿ ಉಂಟಾಗಬಹುದು. ಫೋನ್ ಬಿಸಿಯಾಗುವುದು, ಹ್ಯಾಂಗಿಂಗ್ ಸಮಸ್ಯೆ, ಹಿನ್ನಲೆಯಲ್ಲಿ ಚಾಲನೆಯಾಗುವ ವಿಪರೀತ ಅಪ್ಲಿಕೇಶನ್‌ಗಳು ಹೀಗೆ ಆಂಡ್ರಾಯ್ಡ್ ಫೋನ್‌ನಲ್ಲಿ ನೀವು ಅನುಭವಿಸುವ ಕಿರಿಕಿರಿಗಳು ಮುಗಿಯುವುದೇ ಇಲ್ಲ.
ಈ ಕಿರಿಕಿರಿಗಳನ್ನು ನಿವಾರಣೆ ಮಾಡಲು ಆಗದು ಎಂಬುದಾಗಿ ಯೋಚಿಸದಿರಿ. ಕೆಲವೊಂದು ಸರಳ ಹಂತಗಳನ್ನು ಅನುಸರಿಸುವುದ ಮೂಲಕ ಫೋನ್ ರೀಸೆಟ್ಟಿಂಗ್ ವಿಧಾನವನ್ನು ಪ್ರಯೋಗಿಸುವುದರ ಮೂಲಕ ನಿಮ್ಮ ಫೋನ್ ಅನ್ನು ನಿರಾತಂಕವಾಗಿ ಬಳಸಬಹುದಾಗಿದೆ. ಫ್ಯಾಕ್ಟ್ರಿ ರೀಸೆಟ್ ನಿಮ್ಮ ಫೋನ್‌ನ ಡೇಟಾವನ್ನು ಅಳಿಸಿ ಅದನ್ನು ಸೆಟ್ಟಿಂಗ್ಸ್‌ಗೆ ರೀಸ್ಟೋರ್ ಮಾಡಿ. ಹೇಗೆ ಎಂಬುದನ್ನು ಪರಿಶೀಲಿಸಲು ಸ್ಲೈಡರ್ ವೀಕ್ಷಿಸಿ.

#1
ಫೋನ್‌ನ ಡೆಡಿಕೇಟೆಡ್ ಮೆನು ಬಟನ್ ಅನ್ನು ದೂಡುವುದರ ಮೂಲಕ ಇಲ್ಲವೇ ನಿಮ್ಮ ನಿರ್ದಿಷ್ಟ ಡಿವೈಸ್‌ನಲ್ಲಿ ಸೆಟ್ಟಿಂಗ್ಸ್ ಅಪ್ಲಿಕೇಶನ್ ವಿವಿಧ ಐಕಾನ್‌ಗಳನ್ನು ಹೊಂದಿರುತ್ತವೆ.

#2
ನಿಮ್ಮ ಡಿವೈಸ್ ಆಧರಿಸಿ, ಫ್ಯಾಕ್ಟ್ರಿ ಡೇಟಾ ರೀಸೆಟ್ ಫೀಚರ್ ಸೆಟ್ಟಿಂಗ್ ಅಪ್ಲಿಕೇಶನ್‌ನೊಳಗೆಯೇ ಒಂದು ಇಲ್ಲವೇ ಎರಡನೇ ಸೆಕ್ಶನ್‌ಗಳಲ್ಲಿ ನಿಮಗೆ ಕಾಣಬಹುದು.
ಪ್ರೈವಸಿ ಸೆಟ್ಟಿಂಗ್ ಆಯ್ಕೆಮಾಡಿ, ಸ್ಕ್ರಾಲ್ ಡೌನ್ ಮಾಡಿ ಫ್ಯಾಕ್ಟ್ರಿ ರೀಸೆಟ್‌ಗೆ ಹೋಗಿ

#3
"ಬ್ಯಾಕಪ್ ಮತ್ತು ರೀಸೆಟ್ ಸೆಟ್ಟಿಂಗ್ಸ್" ಆಯ್ಕೆಮಾಡಿ ಹಾಗೂ ಫ್ಯಾಕ್ಟ್ರಿ ರೀಸೆಟ್‌ಗೆ ಸ್ಕ್ರಾಲ್ ಡೌನ್ ಮಾಡಿ

#4
ನಿಮ್ಮ ಎಲ್ಲಾ ಡೇಟಾವನ್ನು ಅಳಿಸಲು ಮತ್ತು ನಿಮ್ಮ ಡಿವೈಸ್‌ನ ಫ್ಯಾಕ್ಟ್ರಿ ಸೆಟ್ಟಿಂಗ್ಸ್‌ನಲ್ಲಿ ರೀಸ್ಟೋರ್ ಮಾಡಲು

#5
ಈ ಪ್ರಕ್ರಿಯೆ ಎಲ್ಲಾ ಡೇಟಾವನ್ನು ಅಳಿಸಿ ನಿಮ್ಮ ಡಿವೈಸ್‌ನ ಫ್ಯಾಕ್ಟ್ರಿ ಸೆಟ್ಟಿಂಗ್ಸ್‌ನಲ್ಲಿ ರೀಸ್ಟೋರ್ ಬ್ಯಾಕ್ ಮಾಡುತ್ತದೆ.

#6
ರೀಸೆಟ್ ಪ್ರಕ್ರಿಯೆಯನ್ನು ಆರಂಭಿಸುವ ಮುನ್ನ, ನಿಮ್ಮ ಡಿವೈಸ್ ಅನ್ನು ಸಂಪೂರ್ಣ ಸ್ವಿಚ್ ಆಫ್ ಮಾಡಿ.

#7
ವಾಲ್ಯೂಮ್ ಅಪ್ + ಹೋಮ್ + ಪವರ್
ವಾಲ್ಯೂಮ್ ಡೌನ್ + ಪವರ್
ಹೋಮ್ + ಪವರ್

#8
ರಿಕವರಿ ಮೆನು ಒಮ್ಮೆ ತೆರೆದೊಡನೆ, ವಾಲ್ಯೂಮ್ ಬಟನ್‌ಗಳೊಂದಿಗೆ ಮೆನುವನ್ನು ನಿಮಗೆ ನ್ಯಾವಿಗೇಟ್ ಮಾಡಬಹುದಾಗಿದೆ.

#9
ನಿಮ್ಮ ಫೋನ್ ರೀಸೆಟ್ ಆದ ನಂತರ, ಫ್ಯಾಕ್ಟ್ರಿ ಡೀಫಾಲ್ಟ್‌ಗೆ ಇದು ಸೆಟ್ ಆಗುತ್ತದೆ ಮತ್ತು ಹೊಚ್ಚ ಹೊಸದರಂತೆ ಕಾರ್ಯನಿರ್ವಹಿಸುತ್ತದೆ.



Click it and Unblock the Notifications








