ಫೇಸ್‌ಬುಕ್‌ನಲ್ಲಿ ಪೆಂಡಿಂಗ್ ಫ್ರೆಂಡ್‌ರಿಕ್ವೆಸ್ಟ್ ಪತ್ತೆ ಹಚ್ಚುವುದು ಹೇಗೆ?

ನಿವೂ ಕೂಡಾ ಫೇಸ್‌ಬುಕ್ ಬಳಕೆ ಮಾಡುತ್ತಿದ್ದೀರಾ? ಹಾಗಿದ್ದಲ್ಲಿ ದಿನ ನಿತ್ಯ ಹೊದಸ ಹೊಸ ಸ್ನೇಹಿತರ ಪರಿಚಯದ ಅನುಭವ ನಿಮಗೆ ಆಗಿಯೇ ಇರುತ್ತದೆ. ಹೊಸ ಹೊಸ ಸ್ನೇಹಿತರ ಹುಡುಕಾಟದಲ್ಲಿ ಹಲವಾರು ಮಂದಿಗಿಗೆ ನೀವು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿಯೇ ಇರುತ್ತೀರಿ ಅಲ್ಲವೆ. ಆದರೆ ಪ್ರತಿಯೊಬ್ಬರೂ ನೀವು ಕಳುಹಿಸಿದ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುತ್ತಾರೆ ಕಂಡಿತಾ ಇಲ್ಲ ಕೆಲವರು ಮಾಡುತ್ತಾರೆ ಮತ್ತೂ ಕೆಲವರು ರಿಜೆಕ್ಟ್ ಮಾಡಿಬಿಡುತ್ತರೆ. ಆದರೆ ನೀವು ಕಳುಹಿಸಿದ ರಿಕ್ವೆಸ್ಟ ಅಕ್ಸೆಪ್ಟ್ ಆಗಿದೆಯೇ ಅಥವಾ ಪೆಂಡಿಂಗ್‌ನಲ್ಲಿದೆ ಎಂಬುದನ್ನು ಹೇಗೆ ತಿಳಿದುಕೊಲ್ಳುವುದು ಎಂಬುದು ನಿಮಗೆ ತಿಳಿದಿದೆಯೆ?
ನಿಮ್ಮ ರಿಕ್ವೆಸ್ಟ್ ಪೆಂಡಿಂಗ್‌ನಲ್ಲಿದೆಯೆ ಎಂಬುದನ್ನು ತಿಳಿಯಲು ಯಾವುದೇ ಅಪ್ಲಿಕೇಷನ್ ಜಾಹೂ ಟ್ರಿಕ್ಸ್‌ಗಳ ಅಗತ್ಯವಿಲ್ಲ ಬದಲಾಗಿ ಈ ಕೆಳಗೆ ತೀಲಿಸಲಾಗಿರವಂತೆ ಮಾಡಿದಲ್ಲಿ ಸುಲಭವಾಗಿ ನಿಮ್ಮ ಪೆಂಡಿಂಗ್ ಫ್ರೆಂಡ್ ರಿಕ್ವೆಸ್ಟ್ ಕುರಿತು ತಿಳಿದುಕೊಳ್ಳಬಹುದಾಗಿದೆ.
ಡಿಂಗ್ ಫ್ರೆಂಡ್ ರಿಕ್ವೆಸ್ಟ್ ತಿಳಿಯಲು ಹೀಗೆ ಮಾಡಿ
- ಮೊದಲಿಗೆ ನಿಮ್ಮ ಫೇಸ್‌ಬುಕ್ ಖಾತೆಗೆ ಲಾಗ್ ಇನ್ ಮಾಡಿ. ಲಾಗ್ ಇನ್ ಆದ ಬಳಿಕ ಮೇಲೆ ನೀಡಲಾಗಿರುವ ಟೈಂ ಲೈನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಟೈಮ್ ಲೈನ್fನ ಮೇಲೆ ಕ್ಲಿಕ್ ಮಾಡುತ್ತಿದ್ದಂತೆಯೇ ನಿಮ್ಮ ಫೇಸ್‌ಬುಕ್ ಫ್ರೆಂಡ್ ಲಿಸ್ಟ್ ತೆರೆದುಕೊಳ್ಳುತ್ತದೆ. ಈಗ ನೀವು ಯಾರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದೀರಿ ಅವರು ನಿಮ್ಮ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನಿಮಗೆ ಸುಲಭವಾಗಿ ತಿಳಿಯುತ್ತದೆ.
Comments
Best Mobiles in India


Click it and Unblock the Notifications








