Home
ಟೆಕ್ ನೌಕರಿ

ಆಂಡ್ರಾಯ್ಡ್‌ ಫೋನ್‌ ನಲ್ಲಿ ಮೆಸೇಜ್‌ ಡಿಲೀಟ್‌ ಮಾಡುವುದು ಹೇಗೆ.?

By Ashwath

ಇಂದು ಮೆಸೇಜ್‌ಗಳು ನಾವು ಕಳುಹಿಸುವುದು ಕಡಿಮೆಯಾದ್ರೂ, ನಮಗೆ ಮೆಸೇಜ್‌ ಬರುವುದು ಮಾತ್ರ ಕಡಿಮೆಯಾಗುತ್ತಿಲ್ಲ. ಬ್ಯಾಂಕ್‌ಗಳಿಂದ, ಇಂಟರ್‌ನೆಟ್‌ನಿಂದ, ಅಥವಾ ಸ್ಟಾಕ್‌ ಮಾರ್ಕೆಟ್‌ನಿಂದ , ಸ್ನೇಹಿತರಿಂದ ಮೆಸೇಜ್‌ ಬರುತ್ತಲೇ ಇರುತ್ತವೆ. ಎರಡು ಮೂರು ವರ್ಷಗಳ ಹಿಂದ ಮೊಬೈಲ್‌ಗ ಇನ್‌ಬಾಕ್ಸ್‌ನಲ್ಲಿ ನಿಗದಿತ ಪ್ರಮಾಣದಲ್ಲಿ ಮೆಸೇಜ್‌ಗಳು ಸಂಗ್ರಹವಾಗುತಿತ್ತು. ಆದ್ರೆ ಈಗ ಆಂಡ್ರಾಯ್ಡ್‌ ಫೋನ್‌ನಲ್ಲಿ ನಿಮಗೆ ಆ ಮೆಸೇಜ್‌ಗೆ ಸಂಗ್ರಹದ ಸಮಸ್ಯೆ ಇಲ್ಲ. ಎಷ್ಟು ಬೇಕಾದ್ರೂ ಮೆಸೇಜ್‌ ನಿಮ್ಮ ಹ್ಯಾಂಡ್‌ಸೆಟ್‌ನಲ್ಲಿ ಸಂಗ್ರಹವಾಗುತ್ತದೆ. ಇದು ನಿಮಗೆ ಸಂತೋಷದ ವಿಷಯವಾಗಿರಬಹುದು. ಆದ್ರೆ ಇದು ನಿಮ್ಮ ಹ್ಯಾಂಡ್‌ಸೆಟ್‌ಗೆ ಮಾತ್ರ ಸಮಸ್ಯೆಯಾಗಿ ಕಾಡುತ್ತಿರುತ್ತದೆ. ಅನಾವಶ್ಯಕವಾಗಿ ಬ್ಯಾಟರಿ ಖರ್ಚು, RAM ಕೆಲಸ ನಿಧಾನವಾಗುತ್ತಿದೆ. ಇಂಟರ್‌ನೆಟ್‌ ಬ್ರೌಸಿಂಗ್‌ ನಿಧಾನವಾಗುತ್ತದೆ. ಹೀಗಾಗಿ ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿರುವ ಮೆಸೇಜ್‌ ಡಿಲೀಟ್‌ ಮಾಡುವ ಟಿಪ್ಸ್‌ನ್ನು ಗಿಜ್ಬಾಟ್‌ ತಂದಿದೆ.

ಆಂಡ್ರಾಯ್ಡ್‌ ಫೋನ್‌ ನಲ್ಲಿ ಮೆಸೇಜ್‌ ಡಿಲೀಟ್‌ ಮಾಡುವುದು ಹೇಗೆ.?

ಆಂಡ್ರಾಯ್ಡ್‌ ಫೋನ್‌ ನಲ್ಲಿ ಮೆಸೇಜ್‌ ಡಿಲೀಟ್‌ ಮಾಡುವುದು ಹೇಗೆ.?

  • ಮೊದಲನೇಯದಾಗಿ ಮೆಸೇಂಜಿಂಗ್‌ ಅಪ್ಲಿಕೇಶನ್‌ ಓಪನ್‌ ಮಾಡಿಕೊಳ್ಳಿ
  • ಮೆಸೇಂಜಿಂಗ್‌ ಅಪ್ಲಿಕೇಶನ್‌ ಮೇನುವಿಗೆ ಹೋಗಿ ಸೆಟ್ಟಿಂಗ್ಸ್‌ ಬಟನ್‌ ಕ್ಲಿಕ್‌ ಮಾಡಿ
  • ಸೆಟಿಂಗ್ಸ್‌ ಬಟನ್‌ ಕ್ಲಿಕ್‌ ಮಾಡಿದ ಕೂಡಲೇ 'Delete old messages' ಆಯ್ಕೆಯನ್ನು ಟಿಕ್‌ ಮಾಡಿ.
  • ನಂತರ ಸೆಟ್ಟಿಂಗ್ಸ್‌ ಮೇನುವಿನಲ್ಲಿರುವ ‘Text message limit' ಆಯ್ಕೆ ಆರಿಸಿ ನಿಮಗೆ ಬೇಕಾದ ಮೆಸೇಜ್‌ಗಳ ಸಂಖ್ಯೆಯನ್ನು ನಿಗದಿಪಡಿಸಿ. ಸಂಖ್ಯೆ 200 ನೀವು ಟೈಪ್‌ ಮಾಡಿದ್ರೆ, ನಿಮ್ಮ ಇನ್‌ಬಾಕ್ಸ್‌ನಲ್ಲಿ 200 ಮೆಸೇಜ್‌ಗಳು ಮಾತ್ರ ಸಂಗ್ರಹವಾಗುತ್ತವೆ. 200 ಕ್ಕಿಂತ ಹಳೇಯದಾದ ಮೆಸೇಜ್‌ಗಳು ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಆಗುತ್ತವೆ.
Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+