ಕಂಪ್ಯೂಟರ್ ಮಧ್ಯೆ ಫೈಲ್ share ಮಾಡೋದ್ಹೇಗೆ?

Posted By: Varun
ಕಂಪ್ಯೂಟರ್ ಮಧ್ಯೆ ಫೈಲ್ share ಮಾಡೋದ್ಹೇಗೆ?

ನಮ್ಮಲ್ಲಿ ಬಹುತೇಕ ಮಂದಿ ಆಫೀಸಿನಲ್ಲಿ ಕಂಪ್ಯೂಟರ್ ಬಳಸಿ ಕೆಲಸ ಮಾಡುತ್ತೇವೆ. ಅಕಸ್ಮಾತ್ ನಾವೇನಾದರೂ ನಮ್ಮ ಸಹೋದ್ಯೋಗಿಗೆ ಏನಾದರೂ ಫೈಲ್ ಕಳುಹಿಸಬೇಕಾದರೆ ಫೋಲ್ಡರ್ ಅನ್ನು ಕೊಡಬೇಕಾದರೆ ಪೆನ್ ಡ್ರೈವ್ ಮೂಲಕ copy ಮಾಡಿ ಕೊಡುತ್ತೇವೆ.

ಆದರೆ ಸಾಮಾನ್ಯವಾಗಿ ಕಂಪ್ಯೂಟರುಗಳು ಒಂದಕ್ಕೊಂದು ಸಂಪರ್ಕಜಾಲದಿಂದ (LAN) ಮೂಲಕ ಕನೆಕ್ಟ್ ಆಗಿರುವುದರಿಂದ ನೀವು ಫೈಲ್ ಗಳನ್ನೂ, ಫೋಲ್ಡರ್ ಗಳನ್ನೂ ಹಂಚಿಕೊಳ್ಳಬಹುದು ನೆಟ್ವರ್ಕ್ ಶೇರಿಂಗ್ ಮೂಲಕ.

ವಿಂಡೋಸ್ ವಿಸ್ತಾ ಹಾಗು ವಿಂಡೋಸ್ XP ಆವೃತ್ತಿಯ OS ನಲ್ಲಿ ಫೈಲ್ ಶೇರಿಂಗ್ ಮಾಡುವುದು ಹೇಗೆ ಎಂದು ಕೊಡಲಾಗಿದೆ. ಈ ಹಂತಗಳನ್ನು ಪಾಲಿಸಿ ನೀವು ಸುಲಭವಾಗಿ ಪಾಸ್ವರ್ಡ್ ಜಂಜಡವಿಲ್ಲದೆ ಶೇರಿಂಗ್ ಮಾಡಬಹುದು.

A) ವಿಂಡೋಸ್ ವಿಸ್ತಾ:

1) ಮೊದಲಿಗೆ Start menu ಗೆ ಹೋಗಿ Control Panel ಕ್ಲಿಕ್ ಮಾಡಿದ ಅಲ್ಲಿ Network Center (Vista) ಕ್ಲಿಕ್ ಮಾಡಿ.

2 ) ನಂತರ ಶೇರಿಂಗ್ ಫೋಲ್ಡರ್ ಇಲ್ಲವೆ ಡ್ರೈವರ್ ಅನ್ನು expand ಮಾಡಿ.

B) ವಿಂಡೋಸ್ XP :

1) Start menu ಗೆ ಹೋಗಿ Control Panel ಕ್ಲಿಕ್ ಮಾಡಿ, Network Connections (XP) ಗೆ ಹೋಗಿ.

2. My Network Places ನಲ್ಲಿ ಶೇರ್ ಮಾಡಬಹುದು.

 

ಯಾವುದೇ ಫೋಲ್ಡರ್ ಅನ್ನು Access ಮಾಡಲು ಡಬಲ್ ಕ್ಲಿಕ್ ಮಾಡಲು ಮರೆಯಬೇಡಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot