Home
ಟೆಕ್ ನೌಕರಿ

ಆಂಡ್ರಾಯ್ಡ್‌ ಫೋನ್‌ಲ್ಲಿ ಒಂದಕ್ಕಿಂತ ಹೆಚ್ಚು ಫೇಸ್‌ಬುಕ್‌ ಅಕೌಂಟ್‌ನ್ನು ಬಳಸುವುದು ಹೇಗೆ.?

By Ashwath

ಆಂಡ್ರಾಯ್ಡ್‌ ಫೋನ್‌ ಬಳಸುತ್ತಿರುವ ಗಿಜ್ಬಾಟ್‌ನ ಆನೇಕ ಓದುಗರು ಎರಡು ಫೇಸ್‌ಬುಕ್‌ನ್ನು ಬಳಸುತ್ತಿರುತ್ತಾರೆ. ಆದ್ರೆ ಆಂಡ್ರಾಯ್ಡ್‌ ಫೋನ್‌ನಲ್ಲಿ ಡಿಫಾಲ್ಟ್‌ ಆಗಿ ಬರುವ ಫೇಸ್‌ಬುಕ್‌ ಅಪ್ಲಿಕೇಶನ್‌ನಲ್ಲಿ ಎರಡು ಫೇಸ್‌ಬುಕ್‌ ಅಕೌಂಟ್‌ನ್ನು ಮ್ಯಾನೇಜ್‌ ಮಾಡಲು ಸಾಧ್ಯವಿಲ್ಲ. ಉದಾ: ಕೆಲವರು ಬ್ಲಾಗ್‌ ಅಥವಾ ವೆಬ್‌ಸೈಟ್‌ನ ಹೆಸರಿನಲ್ಲಿ ಒಂದು ಅಕೌಂಟ್‌ ಕ್ರಿಯೆಟ್‌ ಮಾಡಿದ್ರೆ ವೈಯಕ್ತಿಕ ಬಳಕೆಗೆ ಇನ್ನೊಂದು ಫೇಸ್‌ಬುಕ್‌ ಅಕೌಂಟ್‌ ಕ್ರಿಯೆಟ್‌ ಮಾಡಿರುತ್ತಾರೆ. ಅದ್ರೆ ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ನಿಮಗೆ ಒಂದಕ್ಕಿಂತ ಹೆಚ್ಚು ಫೇಸ್‌ಬುಕ್‌ ಅಕೌಂಟ್‌ನ್ನು ಕೆಲಸ ಮಾಡಲು ಸಾಧ್ಯವಿಲ್ಲ. ಪ್ರತಿಬಾರಿಯೂ ನೀವು ಲಾಗ್‌ಔಟ್‌ ಆಗಿ ಇನ್ನೊಂದು ಫೇಸ್‌ಬುಕ್‌ ಅಕೌಂಟ್‌ ಲಾಗಿನ್‌ ಆಗಬೇಕು. ಎರಡು ಅಕೌಂಟ್‌ ಹೊಂದಿರುವ ಗ್ರಾಹಕರಿಗೆ ಇದು ದೊಡ್ಡ ಸಮಸ್ಯೆಯಾಗಿ ಕಾಣುತಿತ್ತು. ಈಗ ಈ ಸಮಸ್ಯೆ ನಿವಾರಣೆ ಮಾಡಲು ಫ್ರೆಂಡ್‌ಕಾಸ್ಟರ್‌ ಅಪ್ಲಿಕೇಶನ್‌ ರೂಪುಗೊಂಡಿದೆ. ಇದರಲ್ಲಿ ನೀವು ಎರಡಕ್ಕಿಂತ ಹೆಚ್ಚು ಫೇಸ್‌ಬುಕ್‌ ಆಕೌಂಟ್‌ಗಳನ್ನು ಸೇರಿಸಬಹುದು. ನಿಮಗೆ ಬೇಕಾದ ಅಕೌಂಟ್‌ನಲ್ಲಿ ಕೆಲಸ ಮಾಡಿದ ಬಳಿಕ ಲಾಗ್‌ಒಟ್‌ ಆಗದೇ ಇನ್ನೊಂದು ಅಕೌಂಟ್‌ನಲ್ಲಿ ಕೆಲಸ ಮಾಡಬಹುದು. ಇದನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಮತ್ತು ಇದರ ವಿಶೇಷತೆಗಳಿಗಾಗಿ ಒಂದೊಂದೆ ಪುಟ ತಿರುಗಿಸಿ ಓದಿಕೊಂಡು ಹೋಗಿ.

ಆಂಡ್ರಾಯ್ಡ್‌ ಫೋನ್‌ಲ್ಲಿ ಒಂದಕ್ಕಿಂತ ಹೆಚ್ಚು ಫೇಸ್‌ಬುಕ್‌ ಅಕೌಂಟ್‌ನ್ನು ಬಳಸುವುದು ಹೇಗೆ.?

ಆಂಡ್ರಾಯ್ಡ್‌ ಫೋನ್‌ಲ್ಲಿ ಒಂದಕ್ಕಿಂತ ಹೆಚ್ಚು ಫೇಸ್‌ಬುಕ್‌ ಅಕೌಂಟ್‌ನ್ನು ಬಳಸುವುದು ಹೇಗೆ.?

ಸ್ಟೆಪ್‌ -1
ಮೊದಲು ಗೂಗಲ್‌ ಪ್ಲೇ ಸ್ಟೋರ್‌ನಿಂದ ಫ್ರೆಂಡ್‌ಕಾಸ್ಟರ್‌ನ್ನು ಡೌನ್‌ಲೋಡ್‌ ಮಾಡಿ .ನಂತರ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳಿ.

ಸ್ಟೆಪ್‌ -2
ನಂತರ ಆಡ್‌ ಅಕೌಂಟ್‌ಗೆ ಹೋಗಿ ಫೇಸ್‌ಬುಕ್‌ನಲ್ಲಿ ಯಾವ ಹೆಸರಿನಿಂದ ಲಾಗಿನ್‌ ಆಗುತ್ತಿರೋ ಆ ಹೆಸರು ಮತ್ತು ಪಾಸ್‌ವರ್ಡ್‌ನ್ನು ನಮೂದಿಸಿ.

ಆಂಡ್ರಾಯ್ಡ್‌ ಫೋನ್‌ಲ್ಲಿ ಒಂದಕ್ಕಿಂತ ಹೆಚ್ಚು ಫೇಸ್‌ಬುಕ್‌ ಅಕೌಂಟ್‌ನ್ನು ಬಳಸುವುದು ಹೇಗೆ.?

ಆಂಡ್ರಾಯ್ಡ್‌ ಫೋನ್‌ಲ್ಲಿ ಒಂದಕ್ಕಿಂತ ಹೆಚ್ಚು ಫೇಸ್‌ಬುಕ್‌ ಅಕೌಂಟ್‌ನ್ನು ಬಳಸುವುದು ಹೇಗೆ.?

ಸ್ಟೆಪ್‌ -3
ಫೇಸ್‌ಬುಕ್‌ ಪಾಸ್‌ವರ್ಡ್‌ ನಮೂದಿಸಿದ ಬಳಿಕ ಫ್ರೆಂಡ್‌ಕಾಸ್ಟರ್‌ನಲ್ಲಿ ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಸೇರಿರುತ್ತದೆ. ಇನ್ನೊಂದು ಫೇಸ್‌ಬುಕ್‌ ಅಕೌಂಟ್‌ನ್ನು ಫ್ರೆಂಡ್‌ಕಾಸ್ಟರ್‌ನಲ್ಲಿ ಸೇರಿಸಬೇಕಾದ್ರೆ ಈಗ ಮೇಲೆ ಹೇಳಿದ ರೀತಿಯಲ್ಲಿ ಮತ್ತೊಮ್ಮೆ ಪ್ರಯತ್ನಿಸಿ.

ಆಂಡ್ರಾಯ್ಡ್‌ ಫೋನ್‌ಲ್ಲಿ ಒಂದಕ್ಕಿಂತ ಹೆಚ್ಚು ಫೇಸ್‌ಬುಕ್‌ ಅಕೌಂಟ್‌ನ್ನು ಬಳಸುವುದು ಹೇಗೆ.?

ಆಂಡ್ರಾಯ್ಡ್‌ ಫೋನ್‌ಲ್ಲಿ ಒಂದಕ್ಕಿಂತ ಹೆಚ್ಚು ಫೇಸ್‌ಬುಕ್‌ ಅಕೌಂಟ್‌ನ್ನು ಬಳಸುವುದು ಹೇಗೆ.?

ಒಂದಕ್ಕಿಂತ ಹೆಚ್ಚು ಫೇಸ್‌ಬುಕ್‌ ಅಕೌಂಟ್‌ ಲಾಗಿನ್‌ ಆಗಬಹುದು

ನಿಮ್ಮ ಸ್ಟೆಟಸ್‌ನ್ನು ಅಪ್‌ಡೆಟ್‌, ಫೋಟ್ ಶೇರ್‌, ಮೆಸೇಜ್‌ನ್ನು ಫ್ರೆಂಡ್‌ಕಾಸ್ಟರ್‌ ಮೂಲಕ ಮಾಡಬಹುದು.

ಆಂಡ್ರಾಯ್ಡ್‌ ಫೋನ್‌ಲ್ಲಿ ಒಂದಕ್ಕಿಂತ ಹೆಚ್ಚು ಫೇಸ್‌ಬುಕ್‌ ಅಕೌಂಟ್‌ನ್ನು ಬಳಸುವುದು ಹೇಗೆ.?

ಆಂಡ್ರಾಯ್ಡ್‌ ಫೋನ್‌ಲ್ಲಿ ಒಂದಕ್ಕಿಂತ ಹೆಚ್ಚು ಫೇಸ್‌ಬುಕ್‌ ಅಕೌಂಟ್‌ನ್ನು ಬಳಸುವುದು ಹೇಗೆ.?

ಆಂಡ್ರಾಯ್ಡ್‌ನಲ್ಲಿ ಬರುವ ಡಿಫಾಲ್ಟ್‌ ಫೇಸ್‌ಬುಕ್‌ ಅಪ್ಲಿಕೇಶನ್‌ಗಿಂದ ವೇಗವಾಗಿ ಕೆಲಸ ಮಾಡುತ್ತದೆ.

ನಿಮಗೆ ಬೇಕಾದ ಥೀಮ್ ಮತ್ತು ಬಣ್ಣಗಳನ್ನು ಬದಲಾಯಿಸಬಹುದು.

ಗೂಗಲ್‌ಪ್ಲೇ ಸ್ಟೋರ್‌ನಿಂದ ಫ್ರೆಂಡ್‌ಕಾಸ್ಟರ್‌ ಡೌನ್‌ಲೋಡ್‌ ಮಾಡಿಕೊಳ್ಳಿ - ಗೂಗಲ್‌ಪ್ಲೇ ಸ್ಟೋರ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+