ಮೊಬೈಲ್ ನಂಬರ್ ಪತ್ತೆಮಾಡುವುದು ಹೇಗೆ?
ಟ್ರೇಸ್ ಭಾರತೀಯ ಮೊಬೈಲ್ ಡಾಟ್ ಕಾಮ್ ನಲ್ಲಿ ಮೊಬೈಲ್ ನಂಬರ್ ಪತ್ತೆಹಚ್ಚುವುದು ಹೇಗೆ?
- ಮೊದಲಿಗೆ trace.bharatiyamobile.com ಡಾಟ್ ಕಾಮ್ ತೆರೆದುಕೊಳ್ಳಿ.
- ನಂತರ ನೀಮಗೆ ಮಾಹಿತಿ ಬೇಕಾಗಿರುವ ಹತ್ತು ಸಂಖ್ಯೆಗಳ ಮೊಬೈಲ್ ನಂಬರ್ ಎಂಟರ್ ಮಾಡಿ.
- ಮೊಬೈಲ್ ನಂಬರ್ ಎಂಟರ್ ಮಾಡಿದ ಬಳಿಕ ಟ್ರೇಸ್ ಬಟನ್ ಕ್ಲಿಕ್ ಮಾಡಿ.
- ಆಪ್ಷನ್ ಕ್ಲಿಕ್ ಮಾಡುತ್ತಿದ್ದಹಾಗೆಯೆ ನೀವು ಹುಡುಕುತ್ತಿರುವ ಮೊಬೈಲ್ ಸಂಖ್ಯೆಯ ಲೊಕೇಷನ್ ಪತ್ತೆಯಾಗಿ ಬಿಡುತ್ತದೆ.
ಉಚಿತ ಮಿಸ್‌ಕಾಲ್ ಅಲರ್ಟ್ ಸೇವೆ ಪಡೆಯುವುದು ಹೇಗೆ?
Comments
Best Mobiles in India


Click it and Unblock the Notifications








