Subscribe to Gizbot

ಮೊಬೈಲ್‌ ನಂಬರ್‌ ಪತ್ತೆಮಾಡುವುದು ಹೇಗೆ?

Posted By: Super
<ul id="pagination-digg"><li class="next"><a href="/how-to/how-to-trace-your-mobile-number-2.html">Next »</a></li></ul>
ಮೊಬೈಲ್‌ ನಂಬರ್‌ ಪತ್ತೆಮಾಡುವುದು ಹೇಗೆ?

ಕೆಲವೊಮ್ಮೆ ಪದೇ ಪದೇ ಬರುವಂರತಹ ಮಿಸ್‌ ಕಾಲ್‌ಗಳಿಂದಾಗಿ ನೆಮ್ಮದಿ ಹಾಳಾಗಿಬಿಡುತ್ತದೆ. ಅದರಲ್ಲಿಯೂ ಹುಡುಗಿಯರಿಗಂತೂ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಅಂದಹಾಗೆ ಹುಡುಗರೂ ಕೂಡಾ ಈ ಸಮಸ್ಯೆಯಿಂದ ಹೊರ ಉಳಿದಿಲ್ಲ. ಇಂತಹ ಅನಾಮಧೇಯ ಕರೆಗಳು ಹಾಗೂ ಮಿಸ್‌ ಕಾಲ್‌ಗಳಿಂದಾಗಿ ಪ್ರತಿಯೊಬ್ಬರೂ ಕೂಡಾ ತೊಂದರೆ ಅನುಭವಿಸಿಯೇ ಇರುತ್ತಾರೆ.

ಅಂದಹಾಗೆ ನೀವೂ ಕೂಡಾ ಈ ರೀತಿಯ ಸಮಸ್ಯೆ ಅನುಭವಿಸಿದ್ದೀರಾ ಯಾವುದೋ ಅನಾಮಧೇಯ ನಂಬರ್‌ನಿಂದ ಬರುವ ಕರೆಗಳಿಂದಾಗಿ ನಿಮಗೆ ಸಾಕಾಗಿ ಹೋಗಿದೆಯೆ? ಅದಕ್ಕಾಗಿಯೇ ಗಿಜ್ಬಾಟ್‌ ಇಂದು ನಿಮಗಾಗಿ ಮೊಬೈಲ್‌ ನಂಬರ್‌ ಲೊಕೇಷನ್‌ ಪತ್ತೆ ಹಚ್ಚುವ ಕೆಲ ಆನ್‌ ಲೈನ್‌ ವೆಬ್‌ಸೈಟ್‌ಗಳ ಕುರಿತಾಗಿ ಮಾಹಿತಿ ತಂದಿದೆ ಒಮ್ಮೆ ಓದಿ ನೋಡಿ. ಈ ವೆಬ್‌ಸೈಟ್‌ಗಳ ಮೂಲಕ ಕೇವಲ ಮೊಬೈಲ್‌ ಸಂಖ್ಯೆಯ ಲೊಕೇಷನ್ ಮಾತ್ರವಲ್ಲ ಐಪಿ ಅಡ್ರೆಸ್‌ ಹಾಗೂ ವಾಹನದ ಸಂಖ್ಯೆಯನ್ನೂ ಕೂಡಾ ಪತ್ತೆಹಚ್ಚ ಬಹುದಾಗಿದೆ. ಇಂತಹ ವೆಬ್‌ ಸೈಟ್‌ಗಳಲ್ಲಿ ಇಂಡಿಯಾ ಟ್ರೇಸ್‌ ಡಾಟ್‌ ಕಾಮ್‌ ಹಾಗೂ ಟ್ರೇಸ್‌ ಭಾರತೀಯ ಮೊಬೈಲ್‌ ಹೆಚ್ಚು ಜನಪ್ರಿಯವಾಗಿದೆ.

<ul id="pagination-digg"><li class="next"><a href="/how-to/how-to-trace-your-mobile-number-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot