ಯೂಟ್ಯೂಬ್‌ಗೆ ವೀಡಿಯೋ ಅಪ್‌ಲೋಡ್ ಮಾಡುವುದು ಹೇಗೆ.?
oi
-Ashwath
By Ashwath
ಗಿಜ್ಬಾಟ್ ಇತ್ತೀಚಿಗಷ್ಟೇ ಯೂ ಟ್ಯೂಬ್‌ನಿಂದ ವೀಡಿಯೋ ಡೌನ್‌ಲೋಡ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಸಿಕೊಟ್ಟಿತ್ತು. ಈಗ ಆಂಡ್ರಾಯ್ಡ್ ಫೋನ್‌ನಿಂದ ವೀಡಿಯೋವನ್ನು ಅಪ್‌ಲೋಡ್ ಮಾಡುವುರ ಬಗ್ಗೆ ಮಾಹಿತಿ ತಂದಿದೆ. ಈ ಕೆಳಗೆ 6 ಹಂತಗಳಿವೆ ಇದನ್ನು ನೀವು ಓದಿಕೊಂಡು ನಿಮ್ಮ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿಕೊಳ್ಳಿ.

- ಮೊದಲು ನೀವು ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಿಂದ ಯೂಟ್ಯೂಬ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ.
- ಡೌನ್‌ಲೋಡ್ ಅಪ್ಲಿಕೇಶನ್ ಓಪನ್ ಮಾಡಿಕೊಂಡು ಅದರ ಮೇನುಬಾರ್‌ನಲ್ಲಿರುವ ಅಪ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ
- ಈವಾಗ ಯಾವ ವೀಡಿಯೋ ಅಪ್‌ಲೋಡ್ ಮಾಡಬೇಕು ಆ ವೀಡಿಯೋವನ್ನು ಸೆಲೆಕ್ಟ್ ಮಾಡಿಕೊಳ್ಳಿ
- ಸೆಲೆಕ್ಟ್ ಮಾಡಿದ ನಂತರ ಆ ವೀಡಿಯೋಕ್ಕೆ ಸಂಬಂಧಿಸಿದ, ವಿವರಣೆ, ಶೀರ್ಷಿಕೆಯನ್ನು ನೀಡಿ ಅಪ್‌ಲೋಡ್ ಬಟನ್ ಕ್ಲಿಕ್ ಮಾಡಿ
- ನಿಮ್ಮ ವೀಡಿಯೋದ MB ಮತ್ತು ನೆಟ್‌ವರ್ಕ್ ಸ್ಪೀಡ್ ಆಧಾರದ ಹಿನ್ನೆಲೆಯಲ್ಲಿ ಆ ವೀಡಿಯೋ ಅಪ್‌ಲೋಡ್ ಆಗುತ್ತದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Monday, February 4, 2013, 18:10 [IST]
Other articles published on Feb 4, 2013


Click it and Unblock the Notifications