Home
ಟೆಕ್ ನೌಕರಿ

ವಿಂಡೋಸ್ 10ನಲ್ಲಿ ಗೇಮಿಂಗ್ ಮೋಡ್ ಸೇರ್ಪಡೆಗೊಳಿಸಿದ ಮೈಕ್ರೊಸಾಫ್ಟ್

By Lekhaka

ಮೈಕ್ರೋಸಾಫ್ಟ್ ತನ್ನ ಅಪ್ಡೇಟ್ ನಲ್ಲಿ ಗೇಮಿಂಗ್ ಮೋಡ್ ಸೇರ್ಪಡೆ ಮಾಡಿದ್ದು, ಇದು ವಿಂಡೋಸ್ 10 ಬಳಕೆದಾರರಿಗೆ ಮುಂದಿನ ಅಪ್ಡೇಟ್ ನಲ್ಲಿ ಇದು ಕಾಣಸಿಕೊಳ್ಳಲಿದೆ. ಇದು ಗೇಮಿಂಗ್ ಪಫರ್ ರ್ಮೆನ್ ಅನ್ನು ಉತ್ತಮ ಪಡಿಸಲಿದೆ. GPU ಮತ್ತು CPU ಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಇದು ಸಹಾಯವನ್ನು ಮಾಡಲಿದೆ.

ವಿಂಡೋಸ್ 10ನಲ್ಲಿ ಗೇಮಿಂಗ್ ಮೋಡ್ ಸೇರ್ಪಡೆಗೊಳಿಸಿದ ಮೈಕ್ರೊಸಾಫ್ಟ್

ಈ ಗೇಮಿಂಗ್ ಮೋಡ್ ಆನ್ ಮಾಡಿಕೊಳ್ಳಲು ಹೀಗೆ ಮಾಡಿ:

ಹಂತ 1:
ಸ್ಟಾರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ, ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ.

ಹಂತ 2:
ಗೇಮಿಂಗ್ ಆಯ್ಕೆ ಮಾಡಿಕೊಳ್ಳಿ.

ಹಂತ 3: ಎಡಭಾಗದ ಪಾನಲ್ ನಲ್ಲಿ ಗೇಮ್ ಮೋಡ್ ಆನ್ ಮಾಡಿಕೊಳ್ಳಿ.

ಗೇಮ್ ಗಳಲ್ಲಿ ಗೇಮ್ ಮೋಡ್ ಬಳಕೆ ಮಾಡಿಕೊಳ್ಳುವುದು ಹೇಗೆ?

ಹಂತ 01: ಮೊದಲು ಗೇಮ್ ಲಾಂಚ್ ಮಾಡಿ

ಹಂತ 02: ನಂತರ ವಿಂಡೋಸ್ ಕೀ ಮತ್ತು G ಬಟನ್ ಪ್ರೆಸ್ ಮಾಡುವಂತೆ ವಿಂಡೋಸ್ ಕೇಳಲಿದೆ.

ಹಂತ 03: ವಿಂಡೋಸ್ ಕೀ ಮತ್ತು G ಬಟನ್ ಪ್ರೆಸ್ ಮಾಡಿ. ಒಪನ್ ಆದರೆ ಗೇಮ್ ಸಫೋರ್ಟ್ ಮಾಡಲಿದೆ. ಇಲ್ಲವಾದರೆ ಇಲ್ಲ.

ಹಂತ 04: ಇದಲ್ಲದೇ ಸೆಟ್ಟಿಂಗ್ ಗೆ ಹೋಗಿಯು ಯುಸ್ ಗೇಮ್ ಮೋಡ್ ಫಾರ್ ದಿಸ್ ಗೇಮ್ ಆಯ್ಕೆಯನ್ನು ಕ್ಲಿಕ್ ಮಾಡಬಹುದು.

ಈ ಆಯ್ಕೆಯನ್ನು ಗೇಮಿಂಗ್ ಪ್ರಿಯರನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಲಾಗಿದ್ದು, ಇದು ವಿಂಡೋಸ್ ಗೇಮಿಂಗ್ ದಿಸೆಯನ್ನು ಬದಲಾಯಿಸಲಿದೆ ಎನ್ನಲಾಗಿದೆ. ಗೇಮಿಂಗ್ ಪ್ರಿಯರು ವಿಂಡೋಸ್ ಕಡೆಗೆ ವಾಲುವ ಸಾಧ್ಯತೆ ಇದೆ ಎನ್ನಲಾಗಿದೆ.

Best Mobiles in India

English summary
Microsoft has added Game Mode with the Windows 10 Creators Update, which is used to optimise your PC’s gaming performance.Check here for more information
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+