ಟ್ವಿಟ್ಟರ್‌ನಲ್ಲಿ ಶಾರ್ಟ್‌ಕಟ್ ಕೀ ಬಳಸುವುದು ಹೇಗೆ?
oi
-Staff
By Super

ಟ್ವಿಟ್ಟರ್ ತನ್ನಯ ನೂತನ ಮಾದರಿಯನ್ನು ಇನ್ನು ಕೆಲವೇ ದಿನಗಳಲ್ಲಿ ಬಳಕೆಗೆ ತರಲಿದ್ದು ಈ ಮಾದರಿ ಹೆಚ್ಚು ಬಳಕೆದಾರರ ಸ್ನೇಹಿ ರೀತಿಯದ್ದಾಗಿರುತ್ತದೆ. ಅಂದಹಾಗೆ ನೀಮಗೂ ಕೂಡ ಟ್ವಿಟ್ಟರ್ ಮೂಲಕ ಟ್ವೀಟ್ ಮಾಡುವುದು ಹವ್ಯಾಸವಾಗಿದೆಯೆ ಹಾಗಿದ್ದಲ್ಲಿ ನೂತನ ಟ್ವಿಟ್ಟರ್‌ನಲ್ಲಿರುವ ಶಾರ್ಟ್ ಕಟ್ ಕೀಗಳ ಕುರಿತಾಗಿ ಗಿಜ್ಬಾಟ್ ಇಂದು ಮಾಹಿತಿ ತಂದಿದೆ ಒಮ್ಮೆ ಓದಿ ನೋಡಿ.
ಟ್ವಿಟ್ಟರ್‌ನ ಶಾರ್ಟ್‌ಕಟ್ ಕೀಗಳು ಹೀಗಿವೆ.
K – ಹಿಂದಿನ ಟ್ವೀಟ್‌ಗೆ ತಲುಪಲು
J- ಮುಂದಿನ ಟ್ವೀಟ್, Space – ಪೇಜ್ ಡೌನ್ ಮಾಡಲು.
/(ಸ್ಲಾಷ್) – ಸರ್ಚ್ ಮಾಡುವ ಸಲುವಾಗಿ.
.(ಫುಲ್ ಸ್ಟಾಪ್) – ಹೊಸ ಟ್ವೀಟ್ ಮಾಡುವುದಾದರೆ.
F – ಫೇವರೆಟ್.
R – ರಿಪ್ಲೇ ಮಾಡಲು.
M – ಡೌರೆಕ್ಟ್ ಮೆಸೇಜ್.
T – ರೀ ಟ್ವೀಟ್‌ಗಾಗಿ.
Enter – ಟ್ವೀಟ್ ಡೀಟೇಲ್ ಓಪನ್ ಮಾಡಲು.
N – ನ್ಯೂ ಟ್ವೀಟ್.
L – ಎಲ್ಲಾ ಟ್ವೀಟ್‌ಗಳನ್ನು ಕ್ಲೋಸ್ ಮಾಡಲು.
ನೂತನ ಟ್ವಿಟ್ಟರದದ ಖಾತೆಯಲ್ಲಿ ಈ ಎಲ್ಲಾ ಶಾರ್ಟ್‌ಕಟ್ ಕೀಸ್ ಬಳಸಲು ಮೊದಲಿಗೆ '?' ಬಟನ್ ಕ್ಲಿಕ್ ಮಾಡಬೇಕಾಗುತ್ತದೆ. ಕ್ಲಿಕ್ ಮಾಡಿದ ಬಳಿಕ ಎಲ್ಲಾ ಶಾರ್ಟ್‌ಕಟ್ ಆಪ್ಷನ್ಸ್ ಓಪನ್ ಆಗುತ್ತದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications