ಕ್ರೋಮ್‌ ಬ್ರೌಸರ್‌ನಲ್ಲಿ ನೊಟಿಫೀಕೆಷನ್‌ ಆಫ್ ಮಾಡುವುದು ಹೇಗೆ..?

By GizBot Bureau
|

ಇಂದಿನ ದಿನದಲ್ಲಿ ನೀವು ಕ್ರೋಮ್ ನಲ್ಲಿ ಬ್ರೌಸ್ ಮಾಡುವ ಸಂದರ್ಭದಲ್ಲಿ ಅನೇಕ ವೆಬ್ ಸೈಟ್ ಗಳು ನಿಮಗೆ ನೋಟಿಫಿಕೇಷನ್ ಸೇವೆಯನ್ನು ನೀಡುತ್ತವೆ. ಇದು ಕೆಲವೊಮ್ಮೆ ಬಳಕೆದಾರರಿಗೆ ಕಿರಿಕಿರಿಯನ್ನು ಮಾಡುತ್ತವೆ. ನೋಟಿಫಿಕೇಷನ್ ಸೇವೆಯ ಉತ್ತಮವಾಗಿದ್ದರೆ ಒಳ್ಳೆಯದು ಇಲ್ಲವಾದರೆ ತೊಂದರೆಯಾಗುತ್ತದೆ.

ಇದರಿಂದಾಗಿ ನೀವು ನೋಷಿಫಿಕೇಷನ್ ತೊಂದರೆಯಿಂದ ಪಾರಾಗುವುದು ಹೇಗೆ ಎಂಬುದನ್ನು ತಿಳೀಸುವ ಪ್ರಯತ್ನ ಇದಾಗಿದೆ. ನಿಮ್ಮ ಡೆಸ್ಕ್ ಟಾಪ್ ಸೇರಿದಂತೆ ಆಂಡ್ರಾಯ್ಡ್ ಮತ್ತು iOSಗಳಲ್ಲಿ ಹೇಗೆ ನೀವು ನೋಟಿಫಿಕೇಷನ್ ಗಳನ್ನು ಅನ್ ಸಬ್ ಸ್ಕ್ರೆಬ್ ಆಗುವುದು ಎನ್ನುವುದನ್ನು ತಿಳಿಸುವ ಪ್ರಯತ್ನವು ಇದು.

ಕ್ರೋಮ್‌ ಬ್ರೌಸರ್‌ನಲ್ಲಿ ನೊಟಿಫೀಕೆಷನ್‌ ಆಫ್ ಮಾಡುವುದು ಹೇಗೆ..?

ಕಂಪ್ಯೂಟರ್‌ ನಲ್ಲಿ ಮಾಡುವುದು ಹೇಗೆ?

1 ಮೊದಲಿಗೆ ಗೂಗಲ್ ಕ್ರೋಮ್ ಅನ್ನು ಕಂಪ್ಯೂಟರ್ನಲ್ಲಿ ಒಪನ್ ಮಾಡಿ.

2 ಮೇಲ್ ಭಾಗದಲ್ಲಿ ಇರುವ ಮೂರು ಹಾರಿಜಂಟಲ್ ಡಾಟ್ ಮೇಲೆ ಕ್ಲಿಕ್ ಮಾಡಿ.

3 ಅದರಲ್ಲಿ ಸೆಟ್ಟಿಂಗ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

4 ನಂತರದ ಸ್ಕ್ರಾಲ್ ಡೌನ್ ಮಾಡಿ ಆಡ್ವಾನ್ಸ್ ಆಯ್ಕೆಯ ಮೇಲ್ ಕ್ಲಿಕ್ ಮಾಡಿ.

5 ಕಂಟೆಂಟ್ ಸೆಟ್ಟಿಂಗ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

6 ನಂತರ ಮೈಕ್ರೋ ಫೋನ್ ಮೇಲೆ ನೋಟಿಫಿಕೇಷನ್ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ

7 ನಂತರ ಸೆಟ್ಟಿಂಗ್ಸ್ ಅನ್ನು ಅಲೋ ಮೇಲೆ ಕ್ಲಿಕ್ ಮಾಡಿ.

8 ನಂತರ ನೀವು ಬ್ಲಾಕ್ ಮಾಡಬೇಕಾದ ವೆಬ್ ಸೈಟಿನ ಮೇಲೆ ಕ್ಲಿಕ್ ಮಾಡಿ

9 ನಂತರದಲ್ಲಿ ಬ್ಲಾಕ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಬೇಡವಾದದನ್ನು ಆಯ್ಕೆ ಮಾಡಿ.

10 ಅಲ್ಲದೇ ನೀವು ಎಲ್ಲಾ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಬೇಕಾಗಿದಲ್ಲಿ ಸೆಲೆಕ್ಟ್ ಆಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ:

1 ಮೊದಲಿಗೆ ಆಂಡ್ರಾಯ್ಡ್ ಡಿವೈಸ್ ನಲ್ಲಿ ಕ್ರೋಮ್ ಆಪ್ ಒಪನ್ ಮಾಡಿ

2 ನಂತರಲದಲ್ಲಿ ಮೂರು ಹಾರಿಜಾಂಟಲ್ ಲೈನ್ ಗಳ ಮೇಲೆ ಕ್ಲಿಕ್ ಮಾಡಿ, ಸೆಟ್ಟಿಂಗ್ಸ್ ಒಪನ್ ಮಾಡಿ.

3 ನಂತರ ಸೈಟ್ ಸೆಟ್ಟಿಂಗ್ಸ್ ಓಪನ್ ಮಾಡಿ ಮತ್ತು ನೋಟಿಫಿಕೇಷನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದೆ.

4 ಸ್ಕ್ರಲ್ ಡೌನ್ ಮಾಡಿ ನಂತರ ಸೈಟ್ ಸೆಲೆಕ್ಷನ್ ಮಾಡಿ, ನಂತರ ನೋಟಿಫಿಕಷನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮತ್ತು ವೆಬ್ ಸೈಟ್ ಮೇಲೆ ಟರ್ನ್ ಆಫ್ ಮಾಡಿ.

5 ನಂತರದಲ್ಲಿ ಟರ್ನ್ ಆಲ್ ನೋಟಿಫಿಕೇಷನ್ ಗಳನು ಸೆಲೆಕ್ಟ ಮಾಡಿ ಟರ್ನ್ ಆಫ್ ಮಾಡಿ.

Best Mobiles in India

English summary
How to unsubscribe from Chrome notifications on Desktop, Android and iOS. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X