Home
ಟೆಕ್ ನೌಕರಿ

ಯಾವುದೇ ಜಂಜಾಟವಿಲ್ಲದೆ ಮೊಬೈಲ್ ರೀಚಾರ್ಜ್ ಮಾಡಲು ಅಮೆಜಾನ್ ಪೇ ಬಳಸಿ

ಯುಎಸ್ ಆಧಾರಿತ ಆನ್‌ಲೈನ್ ರೀಟೈಲ್ ಏಜೆಂಟ್ ಅಮೆಜಾನ್ ತನ್ನ ವೆಬ್‌ಸೈಟ್‌ನಲ್ಲಿ ಸಾಕಷ್ಟು ಫೀಚರ್‌ಗಳನ್ನು ಸೇರಿಸಿದ್ದು ಪ್ರಿಪೈಡ್ ಮೊಬೈಲ್ ಸಂಖ್ಯೆಗಳಿಗೆ ರೀಚಾರ್ಜ್ ಮಾಡಲು ನಿಮ್ಮನ್ನು ಅನುಮತಿಸಲಿದೆ.

By Shwetha Ps

ಯುಎಸ್ ಆಧಾರಿತ ಆನ್‌ಲೈನ್ ರೀಟೈಲ್ ಏಜೆಂಟ್ ಅಮೆಜಾನ್ ತನ್ನ ವೆಬ್‌ಸೈಟ್‌ನಲ್ಲಿ ಸಾಕಷ್ಟು ಫೀಚರ್‌ಗಳನ್ನು ಸೇರಿಸಿದ್ದು ಪ್ರಿಪೈಡ್ ಮೊಬೈಲ್ ಸಂಖ್ಯೆಗಳಿಗೆ ರೀಚಾರ್ಜ್ ಮಾಡಲು ನಿಮ್ಮನ್ನು ಅನುಮತಿಸಲಿದೆ. ಸದ್ಯಕ್ಕೆ ಇದು ಬೀಟಾ ಮೋಡ್‌ನಲ್ಲಿದ್ದು ಆಯ್ಕೆಮಾಡಿರುವ ಆಪರೇಟರ್‌ಗಳ ಮೂಲಕ ಈ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಯಾವುದೇ ಜಂಜಾಟವಿಲ್ಲದೆ ಮೊಬೈಲ್ ರೀಚಾರ್ಜ್ ಮಾಡಲು ಅಮೆಜಾನ್ ಪೇ ಬಳಸಿ

ಅಪ್ಲಿಕೇಶನ್ ಮತ್ತು ವೆಬ್ ಎರಡರಲ್ಲೂ ಇದು ಲಭ್ಯವಿದೆ. ಅಮೆಜಾನ್ ಪೇ ಆಪ್ಶನ್ ಅನ್ನು ಬಳಸಿಕೊಂಡು ನಿಮ್ಮ ಮೊಬೈಲ್‌ಗೆ ರೀಚಾರ್ಜ್ ಮಾಡಿಕೊಳ್ಳಬಹುದು. ಇದು ಅಮೆಜಾನ್ ಒದಗಿಸಿರುವ ಪಾವತಿ ಸೇವೆಯಾಗಿದ್ದು ಇಲೆಕ್ಟ್ರಾನಿಕ್ ವಾಲೆಟ್‌ನಂತೆ ಇದು ಕಾರ್ಯನಿರ್ವಹಿಸಲಿದೆ.

ಅಮೆಜಾನ್ ಇಂಡಿಯಾದಲ್ಲಿ ಅದನ್ನು ಬಳಸುವುದಕ್ಕೆ ಹೊರತಾಗಿ, ಅಮೆಜಾನ್ ಪೇಯನ್ನು ಪಾಲುದಾರ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಆನ್‌ಲೈನ್ ಫುಡ್ ಮತ್ತು ಬಸ್ ಟಿಕೇಟ್‌ಗಳು ಚಲನಚಿತ್ರ ಟಿಕೇಟ್‌ಗಳು ಹಾಗೂ ಇನ್ನಷ್ಟು ಸೇವೆಗಳು ಒಳಗೊಂಡಂತೆ ಪಾವತಿಸಲು ಬಳಸಿಕೊಳ್ಳಬಹುದು. ನಿಮ್ಮ ಮೊಬೈಲ್ ಪ್ರಿಪೈಡ್ ಸಂಖ್ಯೆಯನ್ನು ರೀಚಾರ್ಜ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಯಾವುದೇ ಜಂಜಾಟವಿಲ್ಲದೆ ಮೊಬೈಲ್ ರೀಚಾರ್ಜ್ ಮಾಡಲು ಅಮೆಜಾನ್ ಪೇ ಬಳಸಿ

ಹಂತ 1:
ನಿಮ್ಮ ಮೊಬೈಲ್‌ನಲ್ಲಿ ಅಮೆಜಾನ್ ಅಪ್ಲಿಕೇಶನ್ ತೆರೆಯಿರಿ

ಹಂತ 2:
ಮುರು ಹಾರಿಜಾಂಟಲ್ ಗೆರೆಯನ್ನು ಟ್ಯಾಪ್ ಮಾಡಿ ಇದು ನಿಮ್ಮ ಖಾತೆ ವಿಭಾಗದ ಎಡ ಮೂಲೆಯಲ್ಲಿರುತ್ತದೆ

ಯಾವುದೇ ಜಂಜಾಟವಿಲ್ಲದೆ ಮೊಬೈಲ್ ರೀಚಾರ್ಜ್ ಮಾಡಲು ಅಮೆಜಾನ್ ಪೇ ಬಳಸಿ

ಹಂತ 3:
ಈಗ ಮೆನುವಿನಡಿಯಲ್ಲಿ ನಿಮ್ಮ ಅಮೆಜಾನ್ ಪೇ ಬ್ಯಾಲೆನ್ಸ್‌ಗೆ ಹೋಗಿ

ಹಂತ 4:
ನೀವು ಒಮ್ಮೆ ಈ ಪುಟದಲ್ಲಿದ್ದ ಮೇಲೆ ಮೊಬೈಲ್ ರೀಚಾರ್ಜ್‌ ಆರಿಸಿ

ಹಂತ 5:
ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಆಪರೇಟರ್‌ ಅನ್ನು ನಮೂದಿಸಬೇಕು. ಮೊತ್ತವನ್ನು ಸೇರಿಸಿ. ನಿಮ್ಮ ಅಮೆಜಾನ್ ಪೇ ಬ್ಯಾಲೆನ್ಸ್‌ನಿಂದ ಮೊತ್ತವು ಸ್ವಯಂಚಾಲಿತವಾಗಿ ಡಿಡಕ್ಟ್ ಆಗುತ್ತದೆ. ರೀಚಾರ್ಜ್ ಮಾಡಲು ಪ್ಲಾನ್‌ಗಳನ್ನು ಬ್ರೌಸ್ ಮಾಡಬಹುದಾಗಿದೆ.

Best Mobiles in India

English summary
U.S-based online retail giant Amazon in India has added another feature to its website that allows you to recharge the prepaid mobile numbers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+