Home
ಟೆಕ್ ನೌಕರಿ

ಗೂಗಲ್ ಕಣ್ ತಪ್ಪಿಸಿ ಮಾಹಿತಿ ಹುಡುಕುವುದು ಹೇಗೆ..? ಹೇಗೆ ಸಾಧ್ಯ..?

By Srinidhi

ಇಂದಿನ ದಿನದಲ್ಲಿ ನಮ್ಮ ನಿತ್ಯದ ಕಾರ್ಯಗಳಲ್ಲಿ ಗೂಗಲ್ ಬಳಕೆಯೂ ಅತ್ಯಗತ್ಯವಾಗಿದೆ ಎನ್ನಲಾಗಿದೆ. ಮೊಬೈಲ್‌ನಿಂದ ಹಿಡಿದು, ಮಾಹಿತಿ, ಇಮೇಲ್, ಶಾಪಿಂಗ್ ಎಲ್ಲಾದಕ್ಕೂ ಗೂಗಲ್ ಬೇಕೇ ಬೇಕು ಎನ್ನುವ ಹಾಗಾಗಿದೆ. ಗೂಗಲ್ ಹೀಗೆ ನಾವು ಗೂಗಲ್ ಬಳಕೆ ಮಾಡುತ್ತಿದಂತೆ ಗೂಗಲ್ ನಮ್ಮ ಮಾಹಿತಿಗಳನ್ನು ಟ್ರಾಕ್ ಮಾಡಲಿದೆ ಮತ್ತು ಸ್ಟೋರ್ ಮಾಡಿಕೊಳ್ಳುತ್ತದೆ.

ಗೂಗಲ್ ಕಣ್ ತಪ್ಪಿಸಿ ಮಾಹಿತಿ ಹುಡುಕುವುದು ಹೇಗೆ..? ಹೇಗೆ ಸಾಧ್ಯ..?

ನಾವು ಇಂಟರ್ನೆಟ್ ನಲ್ಲಿ ಯಾವುದನ್ನು ನೋಡಿದೆವೆ, ಏನನ್ನು ಹುಡುಕಿದ್ದೇವೆ ಎಂಬುದನ್ನು ಗೂಗಲ್‌ ಟ್ರ್ಯಾಕ್‌ ಮಾಡಲಿದೆ. ಇದು ಬೇಡ ಎನ್ನುವವರಿಗೆ ಹಲವು ಮಾದರಿಯ ಅವಕಾಶಗಳನ್ನು ಆಯ್ಕೆಗಳನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಗೂಗಲ್ ಕ್ರೋಮ್ ನಲ್ಲಿ ಹೇಗೆ ನೀವು ಗೂಗಲ್ ಕಣ್ ತಪ್ಪಿಸಿ ಸರ್ಚ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನವಾಗಿದೆ.

ಬ್ರೌಸರ್ ನಲ್ಲಿಯೇ ಇದೇ ಆಯ್ಕೆ:

ಬ್ರೌಸರ್ ನಲ್ಲಿಯೇ ಇದೇ ಆಯ್ಕೆ:

ಕ್ರೋಮ್‌ ಬ್ರೌಸರ್‌ನಲ್ಲಿ ಹುಡುಕುವುದು ಗೂಗಲ್‌ಗೆ ತಿಳಿಯಬಾರದು ಹಿಸ್ಟರಿ ಕ್ರಿಯೇಟ್ ಆಗಬಾರದು ಎನ್ನುವವರು ಕ್ರೋಮ್‌ನಲ್ಲಿರುವ ಇನ್‌ಕಾಗ್ನಿಟೊ ವಿಂಡೋ ಬಳಕೆ ಮಾಡಿಕೊಳ್ಳುವುದು ಉತ್ತಮ ಇದರಲ್ಲಿ ಹುಡುಕುವುದು ಯಾರಿಗೂ ತಿಳಿಯುವುದಿಲ್ಲ ಎನ್ನಲಾಗಿದೆ. ಇದನ್ನು ಬಳಕೆ ಮಾಡಿಕೊಳ್ಳಲು ಟಾಸ್ಕ್ ಬಾರ್‌ನಲ್ಲಿರುವ ಕ್ರೋಮ್ ಲೋಗೋ ಮೇಲೆ ರೈಟ್ ಕ್ಲಿಕ್ ಮಾಡಿದೆ ಬರುವ ಆಯ್ಕೆಯಲ್ಲಿ ಇನ್‌ಕಾಗ್ನಿಟೊ ಕಾಣಿಸಿಕೊಳ್ಳಲಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಹೊಸ ವಿಂಡೋ ಓಪನ್ ಆಗಲಿದೆ.

ಮೊಬೈಲ್‌ನಲ್ಲಿಯೂ ಇದೇ:

ಮೊಬೈಲ್‌ನಲ್ಲಿಯೂ ಇದೇ:

ಸ್ಮಾರ್ಟ್ ಫೋನ್ ನಲ್ಲಿ ಕ್ರೋಮ್‌ ಬ್ರೌಸರ್‌ ಬಳಕೆ ಮಾಡಿಕೊಳ್ಳುವವರು ಸಹ ಸೇಫ್ ಸರ್ಚ್ ಮಾಡುವ ಸಲುವಾಗಿ ಸೆಟ್ಟಿಂಗ್ಸ್‌ನಲ್ಲಿ ಮೆನು ಬಟನ್‌ ಕ್ಲಿಕ್‌ ಮಾಡಿದರೆ ಇನ್‌ಕಾಗ್ನಿಟೊ ವಿಂಡೋ ಕಾಣಿಸಿಕೊಳ್ಳಲಿದೆ. ಅದನ್ನು ತೆರೆದು ಹುಡುಕಾಡಿದರೆ ನಿಮ್ಮ ಮಾಹಿತಿಯೂ ಲೀಕ್ ಆಗುವುದಿಲ್ಲ.

ಇದರ ಬಳಕೆ ಉತ್ತಮ:

ಇದರ ಬಳಕೆ ಉತ್ತಮ:

ಹೀಗೆ ಬ್ರೌಸರ್‌ನಲ್ಲಿ ಇನ್‌ಕಾಗ್ನಿಟೊ ವಿಂಡೋ ಬಳಕೆ ಮಾಡಿಕೊಂಡು ಸರ್ಚ್ ಮಾಡುವುದರಿಂದ ನಿಮ್ಮ ಫೇಸ್‌ಬುಕ್ ಸೇರಿದಂತೆ ಬೇರೆ ಬೇರೆ ವೆಬ್‌ ಸೈಟಿನಲ್ಲಿ ನೀವು ಹುಡುಕಿದ ವಸ್ತುವಿನ ಆಡ್‌ಗಳು ಕಾಣಿಸಿಕೊಳ್ಳೂವುದಿಲ್ಲ ಅಲ್ಲದೇ ಗೂಗಲ್ ಸಹ ನಿಮ್ಮ ಹಿಸ್ಟರಿಯಲ್ಲಿ ಸೇವ್ ಮಾಡಿಕೊಳ್ಳುವುದಿಲ್ಲ.

Best Mobiles in India

English summary
how to use google incognito. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+