Home
ಟೆಕ್ ನೌಕರಿ

ಗೂಗಲ್ ಸಹ ಟ್ರ್ಯಾಕ್ ಮಾಡಲಾಗದ 'ಪೋರ್ನ್ ಮೋಡ್‌'ನಲ್ಲಿ ಇಂಟರ್‌ನೆಟ್ ಬಳಸುವುದು ಹೇಗೆ?

ಪ್ರೈವೇಟ್ ವಿಂಡೋ, ಇನ್‌ಕಾಗ್ನಿಟೋ ವಿಂಡೋ, ವಿದೇಶಗಳಲ್ಲಿ ಪೋರ್ನ್ ಮೋಡ್ ಎಂದೆಲ್ಲಾ ಕರೆಯುವ ಸುರಕ್ಷಿತ ಇಂಟರ್‌ನೆಟ್ ಬಳಕೆ ವಿಧಾನ ಜಗತ್ತಿನಾಧ್ಯಂತ ಇಂಟರ್‌ನೆಟ್ ಬಳಕೆದಾರರ ಖಾಸಾಗಿತನವನ್ನು ಕಾಪಾಡುತ್ತಿದೆ.!

By Bhaskar N J

'ಇಂಟರ್‌ನೆಟ್‌ ಸೌಕರ್ಯದಿಂದ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯಕಾರಿಯೂ ಹೌದು.! ವೈರಸ್ ದಾಳಿ, ಪ್ರೈವೆಸಿ ಬ್ರೀಚ್ ಎಂಬ ಹಲವು ಸಮಸ್ಯೆಗಳು ಕಂಪ್ಯೂಟರ್ ಬಳಕೆದಾರರನ್ನು ಕಾಡುತ್ತಿವೆ ಮತ್ತು ನಿಮ್ಮ ಜಾಲತಾಣವನ್ನು ಇನ್ನೊಬ್ಬರು ನೋಡುವ ಸಾಧ್ಯತೆ ಇದೆ.! ಹಾಗಾಗಿಯೇ, ಬಳಕೆದಾರರ ರಕ್ಷಣೆಗೆ ಹುಟ್ಟಿಕೊಂಡ ವ್ಯವಸ್ಥೆಯೇ ಪೋರ್ನ್ ವಿಂಡೋ.!!

ಹೌದು, ಪ್ರೈವೇಟ್ ವಿಂಡೋ, ಇನ್‌ಕಾಗ್ನಿಟೋ ವಿಂಡೋ, ವಿದೇಶಗಳಲ್ಲಿ ಪೋರ್ನ್ ಮೋಡ್ ಎಂದೆಲ್ಲಾ ಕರೆಯುವ ಸುರಕ್ಷಿತ ಇಂಟರ್‌ನೆಟ್ ಬಳಕೆ ವಿಧಾನ ಜಗತ್ತಿನಾಧ್ಯಂತ ಇಂಟರ್‌ನೆಟ್ ಬಳಕೆದಾರರ ಖಾಸಾಗಿತನವನ್ನು ಕಾಪಾಡುತ್ತಿದೆ.! ಕ್ರೋಮ್, ಫೈರ್‌ಫಾಕ್ಸ್, ಒಪೆರಾ, ಸಫಾರಿ ಎಲ್ಲಾ ಬ್ರೌಸರ್‌ಗಳು ಈ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿವೆ.!!

ಗೂಗಲ್ ಸಹ ಟ್ರ್ಯಾಕ್ ಮಾಡಲಾಗದ 'ಪೋರ್ನ್ ಮೋಡ್‌'ನಲ್ಲಿ ಇಂಟರ್‌ನೆಟ್ ಬಳಸುವುದು ಹೇಗೆ

ಹಾಗಾದರೆ, ಏನಿದು ಪ್ರೈವೇಟ್/ ಪೋರ್ನ್ ವಿಂಡೋ? ಪ್ರೈವೇಟ್ ವಿಂಡೋ ಬಳಸುವುದು ಹೇಗೆ? ಅದನ್ನು ನಾವೇಕೆ ಬಳಸಬೇಕು ಮತ್ತು ಪ್ರೈವೇಟ್ ವಿಂಡೋ ಬಳಸುವುದರಿಂದ ಆಗುವ ಉಪಯೋಗಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಇಂದಿನ ಲೇಖನದಲ್ಲಿ ಉತ್ತರ ಪಡೆಯಿರಿ ಮತ್ತು ಮುಂದಿನ ಸ್ಲೈಡರ್‌ಗಳಲ್ಲಿ ಈ ಬಗ್ಗೆ ತಿಳಿಯಿರಿ.!!

ಏನಿದು ಪ್ರೈವೇಟ್/ ಪೋರ್ನ್ ವಿಂಡೋ?

ಏನಿದು ಪ್ರೈವೇಟ್/ ಪೋರ್ನ್ ವಿಂಡೋ?

ಇಂಟರ್‌ನೆಟ್ ಬಳಕೆದಾರರ ಖಾಸಾಗಿತನವನ್ನು ಕಾಪಾಡುವ ವ್ಯವಸ್ಥೆಗೆ ಪ್ರೈವೇಟ್/ ಪೋರ್ನ್ ವಿಂಡೋ ಎಂದು ಕರೆಯುತ್ತಾರೆ.! ಪ್ರೈವೇಟ್/ ಪೋರ್ನ್ ವಿಂಡೋ ತೆರೆದು ಇಂಟರ್‌ನೆಟ್ ಬಳಕೆ ಮಾಡಿದರೆ ನಿಮ್ಮ ಜಾಲತಾಣವನ್ನು ಇನ್ನೊಬ್ಬರು ನೋಡಲು ಸಾಧ್ಯವಿಲ್ಲ.! ಅಂದರೆ ಗೂಗಲ್ ಕೂಡ ನಿಮ್ಮನ್ನು ಟ್ರ್ಯಾಕ್ ಮಾಡಲು ಸಾಧ್ಯವಿಲ್ಲಾ.!!

ಪೋರ್ನ್ ಮೋಡ್ ಹೆಸರು ಬಂದಿದ್ದು ಹೀಗೆ!!

ಪೋರ್ನ್ ಮೋಡ್ ಹೆಸರು ಬಂದಿದ್ದು ಹೀಗೆ!!

ಬಳಕೆದಾರರ ಹಿಸ್ಟರಿ ಸಂಗ್ರಹಿಸದೇ ಇರುವ ಹಾಗೂ ವೈರಸ್ ಕುತಂತ್ರಾಂಶಗಳಿಂದ ಕಾಪಾಡಿಕೊಳ್ಳುವ ಪ್ರೈವೇಟ್ ವಿಂಡೋವನ್ನು ವಿದೇಶಗಳಲ್ಲಿ 'ಪೋರ್ನ್ ಮೋಡ್' ಅಂತ ಕರೆಯುತ್ತಾರೆ.!! ಈ ಮೋಡ್‌ನಲ್ಲಿ ಪೋರ್ನ್ ವೆಬ್ ತಾಣಗಳನ್ನು ವೀಕ್ಷಿಸಿದರೆ ಬ್ರೌಸಿಂಗ್ ಮಾಡಿದ್ದು ಯಾರಿಗೂ ತಿಳಿಯುವುದಿಲ್ಲ.!!!

ಕ್ರೋಮ್‌ನಲ್ಲಿ ಪ್ರೈವೇಟ್ ವಿಂಡೋ ತೆರೆಯುವುದು ಹೇಗೆ?

ಕ್ರೋಮ್‌ನಲ್ಲಿ ಪ್ರೈವೇಟ್ ವಿಂಡೋ ತೆರೆಯುವುದು ಹೇಗೆ?

ನೀವಿಗ ಕಂಪ್ಯೂಟರ್‌ನಲ್ಲಿ ಕ್ರೋಮ್ ಬ್ರೌಸರ್ ಬಳಕೆ ಮಾಡುತ್ತಿದ್ದೀರಾ ಎಂದಿಟ್ಟುಕೊಳ್ಳಿ. ಬಳಕೆ ಮಾಡುವಾಗ ಪ್ರೈವೇಟ್ ವಿಂಡೋ ತೆರೆಯಲು ಕೀಬೋರ್ಡ್‌ನಲ್ಲಿ 'ಶಿಫ್ಟ್ ಕೀ' ಹಾಗೂ 'ಕಂಟ್ರೋಲ್ ಕೀ' ಒಟ್ಟಿಗೇ ಒತ್ತಿ ನಂತರ 'ಎನ್' ಬಟನ್ ಒತ್ತಿದರೆ ಹೊಸದೊಂದು ಬ್ರೌಸರ್ ಪ್ರೈವೇಟ್ ವಿಂಡೋ ತೆರೆದುಕೊಳ್ಳುತ್ತದೆ.!

How to save WhatsApp Status other than taking screenshots!! Kannada
ಎಕ್ಸ್‌ಪ್ಲೋರರ್ ಅಥವಾ ಫೈರ್‌ಫಾಕ್ಸ್‌

ಎಕ್ಸ್‌ಪ್ಲೋರರ್ ಅಥವಾ ಫೈರ್‌ಫಾಕ್ಸ್‌

ಕ್ರೋಮ್ ಬ್ರೌಸರ್ ಅಲ್ಲದೆ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಥವಾ ಮೋಝಿಲಾ ಫೈರ್‌ಫಾಕ್ಸ್‌ ಅನ್ನು ನೀವು ಬಳಸುತ್ತಿದ್ದರೆ ಶಿಫ್ಟ್ + ಕಂಟ್ರೋಲ್ + ಪಿ ಬಟನ್ ಒತ್ತಿದಾಗ ಹೊಸ ವಿಂಡೋ ತೆರೆದುಕೊಳ್ಳುತ್ತದೆ.! ಆಯಾ ಬ್ರೌಸರ್‌ಗಳು ಬೇರೆ ಬೇರೆ ರೀತಿಯಾಗಿ ಸೆಟ್ಟಿಂಗ್ಸ್ ಅಳವಡಿಸಿಕೊಂಡಿರುವುದು ಇದಕ್ಕೆ ಕಾರಣ!!

ಪತ್ತೆದಾರನೊಬ್ಬನ ಮುಖದ ಐಕಾನ್!!

ಪತ್ತೆದಾರನೊಬ್ಬನ ಮುಖದ ಐಕಾನ್!!

ಕ್ರೋಮ್, ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಥವಾ ಮೋಝಿಲಾ ಯಾವುದೇ ಬ್ರೌಸರ್‌ನಲ್ಲಾದರೂ ಸಹ ಪ್ರೈವೇಟ್ ವಿಂಡೋ ತೆರೆದರೆ ಅದರ ಮೇಲ್ಭಾಗದ ಎಡಮೂಲೆಯಲ್ಲಿ ಕನ್ನಡಕಧಾರಿ ಪತ್ತೆದಾರನೊಬ್ಬನ ಮುಖದ ಐಕಾನ್ ಕಾಣಿಸುತ್ತದೆ. ಈ ಐಕಾನ್ ಮೂಡಿದ ಬ್ರೌಸರ್ ವಿಂಡೋದಲ್ಲಿಯೇ ನೀವು ಬ್ರೌಸಿಂಗ್ ಮಾಡಿದರಾಯಿತು.!

ಗೂಗಲ್ ಸಹ ಟ್ರ್ಯಾಕ್ ಮಾಡದಂತೆ

ಗೂಗಲ್ ಸಹ ಟ್ರ್ಯಾಕ್ ಮಾಡದಂತೆ

ನಿಮ್ಮ ಕಂಪ್ಯೂಟರನ್ನು ಹ್ಯಾಕರ್‌ಗಳಿಂದ, ವೈರಸ್ ಕುತಂತ್ರಾಂಶಗಳಿಂದ ಮತ್ತು ಖಾಸಗಿತನಕ್ಕೆ ಧಕ್ಕೆಯಾಗದಂತೆ ಪ್ರೈವೇಟ್ ವಿಂಡೋ ಬಹುಪಾಲು ರಕ್ಷಿಸಬಲ್ಲುದು. ಮತ್ತು ನಿಮ್ಮೆಲ್ಲಾ ಸರ್ಚ್ ಹಿಸ್ಟರಿಯನ್ನು ಸೇವ್ ಮಾಡದ ಹಾಗೂ ನಿಮ್ಮ ಯಾವುದೇ ಮಾಹಿತಿಯನ್ನು ಈ ಬ್ರೌಸರ್ ಕಲೆಯಾಕುವುದಿಲ್ಲ.!! ಆದರೆ, ಆನ್‌ಲೈನ್‌ನಲ್ಲಿ ನಿಮ್ಮ ಮೇಲೆ ಹದ್ದಿನ ಕಣ್ಣಿಡುವವರಿಂದ ಏನನ್ನೂ ಬಚ್ಚಿಡಲಾಗುವುದಿಲ್ಲ ಎಂಬುದು ನೆನಪಿರಲಿ.!!

Best Mobiles in India

English summary
We all visit websites that we wouldn't necessarily want anyone else knowing about.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+