ಐಫೋನ್‌ ಬ್ಯಾಟರಿ ಉಳಿತಾಯಕ್ಕೆ "ಲೊ ಪವರ್‌ ಮೋಡ್‌"

Written By:

ಪ್ರಪಂಚದ ಎಲ್ಲಾ ಮೊಬೈಲ್‌ಗಳಲ್ಲಿ ಅಧಿಕವಾಗಿ ಬ್ಯಾಟರಿ ಲೈಫ್‌ ಬಹುಬೇಗ ಕಡಿಮೆಯಾಗುವ ಮೊಬೈಲ್‌ ಯಾವುದು? ಎಂದು ಕೇಳಿದರೆ ಮೊದಲು ಐಫೋನ್‌ ಬಳಕೆದಾರರು ಕೈ ಎತ್ತಿ ನಮ್ಮ ಮೊಬೈಲ್‌ ಬ್ಯಾಟರಿ ಬಹುಬೇಗ ಕಡಿಮೆಯಾಗುತ್ತದೆ ಎನ್ನುತ್ತಾರೆ. ಆದರೆ ಗಿಜ್‌ಬಾಟ್‌ ಇಂದು ನೀಡುವ ಟಿಪ್ಸ್‌ಗಳನ್ನು ಬಳಸಿ ಐಫೋನ್‌ ಬ್ಯಾಟರಿಯನ್ನು ಉತ್ತಮವಾಗಿ ಉಳಿಸಬಹುದಾಗಿದೆ. ಅದು ಹೇಗೆ ಎಂದು ಲೇಖನದ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Low Power Mode

Low Power Mode

Low Power Mode

ಐಫೋನ್‌ ಬಳಕೆ ಮಾಡುವವರು ಸುಲಭವಾಗಿ ತಮ್ಮ ಬ್ಯಾಟರಿ ಲೈಫ್‌ ಅನ್ನು "Low Power Mode" ಗೆ ಆನ್‌ ಮಾಡಿ ಉತ್ತಮಗೊಳಿಸಬಹುದು.

ಇಮೇಲ್‌ಗಳಿಂದ ಪವರ್ ಹೀರುವಿಕೆ

ಇಮೇಲ್‌ಗಳಿಂದ ಪವರ್ ಹೀರುವಿಕೆ

ಇಮೇಲ್‌ಗಳಿಂದ ಪವರ್ ಹೀರುವಿಕೆ

Low Power Mode ಅಗತ್ಯವಾಗಿ ಬ್ಯಾಟರಿ ಪವರ್ ಹೀರುವ ಫೀಚರ್‌ಗಳಾದ ಇಮೇಲ್‌ ಹಾಗೂ ಡಿಸ್‌ಪ್ಲೇ ಹಿನ್ನೆಲೆ ರಿಫ್ರೆಶ್‌ನಿಂದ ಬ್ಯಾಟರಿ ಹೀರುವುದನ್ನು ತಡೆಯುತ್ತದೆ.

 Low Power Mode

Low Power Mode

Low Power Mode

ಬಹುಸಂಖ್ಯಾತರಿಗೆ Low Power Mode ತಿಳಿದಿಲ್ಲದಿರಬಹುದು. ನಿಮ್ಮ ಐಫೋನ್‌ನಲ್ಲಿ Settings>> Battery>>Low Power Mode. ಯಾವಾಗಲು ಸಹ Low Power Mode ಆನ್‌ ಆಗಿರಲಿ.

ಚಾರ್ಜಿಂಗ್

ಚಾರ್ಜಿಂಗ್

ಚಾರ್ಜಿಂಗ್

Low Power Mode ಆನ್‌ ಮಾಡಿದ ನಂತರ ಐಫೋನ್‌ ಅನ್ನು ಚಾರ್ಜಿಂಗ್‌ಗೆ ಹಾಕಿ. ಮತ್ತೊಮ್ಮೆ ಚಾರ್ಜಿಂಗ್ ಮಾಡುವಾಗಲು ಸಹ Low Power Mode ಶೇಕಡ 80 ರಷ್ಟು ಬ್ಯಾಟರಿ ಪವರ್‌ ಉಳಿತಾಯ ಮಾಡಿರುತ್ತದೆ.

ಐಓಎಸ್‌ 9

ಐಓಎಸ್‌ 9

Low Power Mode ಐಓಎಸ್‌ 9 ಡಿವೈಸ್‌ಗಳಲ್ಲಿ ಮಾತ್ರ ಲಭ್ಯವಿದೆ. ಅಲ್ಲದೇ ಇತ್ತೀಚಿನ ಆಪಲ್‌ ಡಿವೈಸ್‌ಗಳಲ್ಲೂ ಸಹ ಲಭ್ಯವಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to use Low Power Mode on the iPhone to save battery life. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot