Home
ಟೆಕ್ ನೌಕರಿ

ಮ್ಯೂಸಿಕ್ ಪ್ರಿಯರಿಗೆ ಇಲ್ಲೊಂದು ಆಪ್: ನಿಮ್ಮ ಮನ ಗೆಲ್ಲುವುದು ಖಂಡಿತ.!

ಇದೊಂದು ಉಚಿತ ಮೊಬೈಲ್ ಆಪ್ ಆಗಿದ್ದು, ಬಳಕೆದಾರಿಗೆ 15 ಸೆಕೆಂಡ್ ಗಳ ಕ್ರಿಯೇಟಿವ್ ಮ್ಯೂಸಿಕ್ ವಿಡಿಯೋಗಳನ್ನು ಮಾಡುವ ಅವಕಾಶವನ್ನು ನೀಡಲಿದೆ.

By Lekhaka

ನಿಮ್ಮ ಸಂಗೀತದ ಕ್ರಿಯೆಟಿವಿಟಿಯನ್ನು ಮುಂದಿನ ಲೆವೆಲ್ ಗೆ ತೆಗೆದುಕೊಂಡು ಹೊಗುವ ಹೊಸದೊಂದು ಆಪ್ ಬಿಡುಗಡೆಯಾಗಿದೆ ಅದುವೇ ಮ್ಯೂಸಿಕಲಿ musical.ly. ನಿಮ್ಮ ಸಂಗೀತ ಜ್ಞಾನವನ್ನು ಹೆಚ್ಚುವ ಕಾರ್ಯವನ್ನು ಈ ಆಪ್ ಮಾಡಲಿದೆ.

ಏನೀದು ಮ್ಯೂಸಿಕಲಿ.?

ಏನೀದು ಮ್ಯೂಸಿಕಲಿ.?

ಇದೊಂದು ಉಚಿತ ಮೊಬೈಲ್ ಆಪ್ ಆಗಿದ್ದು, ಬಳಕೆದಾರಿಗೆ 15 ಸೆಕೆಂಡ್ ಗಳ ಕ್ರಿಯೇಟಿವ್ ಮ್ಯೂಸಿಕ್ ವಿಡಿಯೋಗಳನ್ನು ಮಾಡುವ ಅವಕಾಶವನ್ನು ನೀಡಲಿದೆ. ಅಲ್ಲದೇ ಮಲ್ಟಿಪಲ್ ಕ್ಲಿಪ್ ಗಳನ್ನು ರೆಕಾರ್ಡ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಅಲ್ಲದೇ ಈ ಆಪ್ ನಲ್ಲಿ ಮಿಲಿಯನ್ ಸಂಖ್ಯೆ ಮ್ಯೂಸಿಕ್ ಕ್ಲಿಪ್ ಗಳನ್ನು ನೀವು ಹುಡುಕಬಹುದುದಾಗಿದೆ. ಅಲ್ಲದೇ ಈ ವಿಡಿಯೋಗಳನ್ನು ನೀವು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಸಹ ಮಾಡಿಕೊಳ್ಳಬಹುದಾಗಿದೆ.

ಮ್ಯೂಸಿಕ್ ಆಯ್ಕೆ:

ಮ್ಯೂಸಿಕ್ ಆಯ್ಕೆ:

ಈ ಆಪ್ ನಲ್ಲಿ ಡೊಡ್ಡ ಪ್ರಮಾಣದ ಮ್ಯೂಸಿಕ್ ಲೈಬ್ರರಿಯನ್ನು ಕಾಣಬಹುದಾಗಿದೆ. ಅಲ್ಲದೇ ಇವುಗಳನ್ನು ನಿಮ್ಮ ವಿಡಿಯೋಗಳಿಗೆ ಮ್ಯಾಚ್ ಮಾಡಿಕೊಳ್ಳಬಹುದಾಗಿದೆ. ವಿವಿಧ ಮಾದರಿಯ ಮ್ಯೂಸಿಕ್ ಗಳನನ್ನು ನೀವು ಇಲ್ಲಿ ಪಡೆದುಕೊಳ್ಳಬಹುದು.

ವಿಡಿಯೋ ರೆಕಾರ್ಡಿಂಗ್:

ವಿಡಿಯೋ ರೆಕಾರ್ಡಿಂಗ್:

ನೀವು ಈ ಆಪ್ ನಲ್ಲಿ ವಿಡಿಯೋ ರೆರ್ಡಿಂಗ್ ಮಾಡಲು ಹಳದಿ ಬಟನ್ ಅನ್ನು ಕ್ಲಿಕ್ ಮಾಡಬೇಕು. ಅಲ್ಲದೇ ಅಲ್ಲಿಯೇ ಮ್ಯಾಸಿಕ್ ಕ್ಲಿಪ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು. ಜೊತೆಗೆ ಟೈಮರ್ ಹಾಕಿಕೊಂಡು ವಿಡಿಯೋ ರೆಕಾರ್ಡಿಂಗ್ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ.

ಡ್ಯುಯೆಟ್ ಸಹ ಮಾಡಬಹುದು:

ಡ್ಯುಯೆಟ್ ಸಹ ಮಾಡಬಹುದು:

ಇಬ್ಬರು ಯೂಸರ್ ಸೇರಿಕೊಂಡು ಮ್ಯೂಸಿಕ್ ವಿಡಿಯೋ ಮಾಡುವ ಅವಕಾಶವನ್ನು ಇದರಲ್ಲಿ ಮಾಡಿಕೊಡಲಿದೆ. ಅಲ್ಲದೇ ನೀವು ವಿಡಿಯೋ ರೆರ್ಡಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಮತ್ತೊಬ್ಬ ಯೂಸರ್ ನಿಮ್ಮ ಫಾಲೋ ಮಾಡುತ್ತಿದ್ದರೇ ಅವರು ಆಡಿಯೋವನ್ನು ರೆಡಿ ಮಾಡುವ ಅಕಾಶವನ್ನು ನೀಡಲಾಗದೆ.

Best Mobiles in India

English summary
In case, if you find yourself dancing to some of the peppy songs you need to check Musical.ly.Check out more here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+