ಪೇಟಿಎಂ ಇನ್ ಬಾಕ್ಸ್ ಸೇವೆಯನ್ನು ಬಳಕೆ ಮಾಡಿಕೊಳ್ಳುವುದು ಹೇಗೆ..?
ಪೇಟಿಎಂ ಬಳಕೆದಾರರು ಹೊಸದಾಗಿ ಪೇಟಿಎಂ ಲಾಂಚ್ ಮಾಡಿರುವ ಇನ್ ಬಾಕ್ಸ್ ಸೇವೆಯಿಂದಾಗಿ ಒಂದೇ ವೇದಿಕೆಯಲ್ಲಿ ಚಾಟ್ ಮಾಡಬಹುದಾಗಿದೆ ಅಲ್ಲದೇ ಹಣವನ್ನು ವರ್ಗಾಹಿಸಬಹುದಾಗಿದೆ. ಆಡಿಯೋ, ವಿಡಿಯೋ, ಮೇಸೆಜ್ ಗಳನ್ನು ಮತ್ತು ಲೋಕೇಷನ್ ಗಳನ್ನು ಶೇರ್ ಮಾಡಬಹುದಾಗಿದೆ. ಈ ಹಿನ್ನಲೆಯಲ್ಲಿ ಪೇಟಿಎಂ ಇನ್ ಬಾಕ್ಸ್ ಸೇವೆಯನ್ನು ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಮುಂದಿನಂತೆ ನೋಡುವ.

ಸಾಮಾನ್ಯ ಸೋಶಿಯಲ್ ಮೇಸೆಂಜಿಗ್ ಆಪ್ ಮಾದರಿಯಲ್ಲಿ ಪೇಟಿಎಂ ಇನ್ ಬಾಕ್ಸ್ ಸಹ ಬಳಕೆಯಾಗಲಿದ್ದು, ಇದರಲ್ಲಿ ಸರಳವಾಗಿ ವೇಗವಾಗಿ ಸಂದೇಶಗಳನ್ನು ಕಳುಹಿಸಬಹುದಾಗಿದೆ.

ಪೇಟಿಎಂ ಇನ್ ಬಾಕ್ಸ್ ವಿಶೇಷತೆಗಳು:
- ಇದ ಎಂಡ್ ಟು ಎಂಡ್ ಸೇವೆ ನೀಡಲಿದೆ.
- ಚಾಟ್ ಮಾಡುವುದರೊಂದಿಗೆ ಹಣ ಕಳುಹಿಸಬಹುದು
- ಡಿಲೀಟ್ ಎವರಿಒನ್ ಆಯ್ಕೆಯೊಂದಿಗೆ ಬರಲಿದೆ
- ವಿಡಿಯೋ ಫೊಟೋ ಮತ್ತು ಲೈವ್ ಲೋಕೆಷನ್ ಸೆಂಡ್ ಮಾಡಬಹುದು
- ನೋಟಿಫಿಕೇಷನ್ ಗೇಮ್ ಗಳೊಂದಿಗೆ ಕಾಣಿಸಿಕೊಳ್ಳಿದೆ.

ಪೇಟಿಎಂ ಇನ್ ಬಾಕ್ಸ್ ಬಳಕೆ ಹೇಗೆ:
ಪೇಟಿಎಂ ಆಪ್ ಅನ್ನು ಪ್ಲೇ ಸೋರಿನಲ್ಲಿ ಆಪ್ ಡೇಟ್ ಮಾಡಿ
ನಂತರ ಕೆಳಭಾಗದಲ್ಲಿ ಇನ್ ಬಾಕ್ಸ್ ಸೇವೆ ಕಾಣಿಸಿಕೊಳ್ಳಲಿದೆ. ಅದರಲ್ಲಿಯೂ ಕಾಂಟೆಕ್ಟ್ ಗಳೊಂದಿಗೆ ಚಾಂಟ್ ಮಾಡಬಹುದಾಗಿದೆ.
ಅಲ್ಲದೇ ನೀವು ಇದರಲ್ಲಿ ಹೊಸ ಚಾಟ್ ಗ್ರೂಪ್ ಅನ್ನು ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಹಣವನ್ನು ಸ್ವೀಕರಿಸಬಹುದು:
ಸೆಂಡ್ ಮನಿ/ರಿಕ್ವೇಸ್ಟ್ ಮನಿ ಐಕಾನ್ ಚಾಟ್ ನಲ್ಲಿಯೇ ಇರಲಿದೆ
ಹಣವನ್ನು ಎಂಟ್ರಿ ಮಾಡಿ ಸೆಂಡ್ ಮನಿ/ರಿಕ್ವೇಸ್ಟ್ ಮನಿ ಆಯ್ಕೆಯಲ್ಲಿ ಯಾವುದಾರು ಒಂದನ್ನು ಸೆಲೆಕ್ಟ್ ಮಾಡಿಕೊಳ್ಳಿ.
ಹಣವನ್ನು ವ್ಯಾಲೆಟ್, ಭಿಮ್, UPI, ನೆಟ್ ಬ್ಯಾಂಕಿಗ್, ಕಾರ್ಡ್ ಮೂಲಕ ವರ್ಗಾಹಿಸಬಹುದಾಗಿದೆ.
ಅಲ್ಲದೇ ಹಿಸ್ಟರಿ ನೋಡಬಹುದಾಗಿದೆ. ಅದಕ್ಕಾಗಿಯೇ ಪಾಸ್ ಬುಕ್ ಆಯ್ಕೆಯನ್ನು ಸಹ ನೀಡಲಾಗಿದೆ.


Click it and Unblock the Notifications








