Home
ಟೆಕ್ ನೌಕರಿ

ಕನ್ನಡದಲ್ಲಿಯೇ ವಾಟ್ಸ್‌ಆಪ್: ಬಳಸುವುದು ಹೇಗೆ..?

By Srinidhi
How to use WhatsApp in Kannada - GIZBOT KANNADA

ಜಾಗತಿಕವಾಗಿ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಭಾರತದಲ್ಲಿಯೂ 200 ಮಿಲಿಯನ್ ಮಂದಿ ವಾಟ್ಸ್‌ಆಪ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ CEO ಸಹ ಭಾರತೀಯರೇ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಹೊಸ ಅಪ್ಡೇಟ್ ವೊಂದನ್ನು ನೀಡಿದೆ.

ಕನ್ನಡದಲ್ಲಿಯೇ ವಾಟ್ಸ್‌ಆಪ್: ಬಳಸುವುದು ಹೇಗೆ..?

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವಾಟ್ಸ್‌ಆಪ್ ಅನ್ನು ಸಂಪೂರ್ಣವಾಗಿ ಕನ್ನಡದಲ್ಲಿಯೇ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇಂದು ಬಳಕೆದಾರರಿಗೆ ಸಹಾಯವಾಗಲಿ ಮತ್ತು ಪ್ರಾದೇಶಕ ಭಾಷೆಗಳ ಪ್ರಭಾವವೂ ಹೆಚ್ಚಾಗಲಿ ಎನ್ನವ ಕಾರಣಕ್ಕಾಗಿ. ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರುವ ವಾಟ್ಸ್‌ಆಪ್ ಅನ್ನು ಹೇಗೆ ಕನ್ನಡಮಯವಾಗಿಸುವುದು ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಕನ್ನಡದಲ್ಲಿಯೂ:

ಕನ್ನಡದಲ್ಲಿಯೂ:

ದೇಶದಲ್ಲಿ ಪ್ರಾದೇಶಿಕ ಭಾಷೆಗಳ ಆದ್ಯತೆಯೂ ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರು ತಮ್ಮದೇ ಭಾಷೆಗೆ ಆದ್ಯತೆಯನ್ನು ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇತ್ತೀಚೆಗೆ ವಾಟ್ಸ್ಆಪ್ ಭಾರತೀಯ ಭಾಷೆಗಳಲ್ಲಿಯೇ ಸೇವೆಯನ್ನು ನೀಡಲಾರಂಭಿಸಿದೆ. ಇದುವರೆಗೆ ಇಂಗ್ಲಿಷಿನಲ್ಲಿಯೇ ಇದ್ದ ವಾಟ್ಸ್ಆಪ್ ಈಗ ಕನ್ನಡದಲ್ಲೂ ದೊರೆಯುತ್ತಿವೆ.

ಆಪ್‌ಡೇಟ್ ಮಾಡಿಕೊಳ್ಳಿ:

ಆಪ್‌ಡೇಟ್ ಮಾಡಿಕೊಳ್ಳಿ:

ಈ ಹೊಸ ಸೇವೆಯನ್ನು ಪಡೆದುಕೊಳ್ಳುವ ಸಲುವಾಗಿ ಮೊದಲು ನಿಮ್ಮ ವಾಟ್ಸ್‌ಆಪ್ ಆನ್ನು ಪ್ಲೇ ಸ್ಟೋರಿನಲ್ಲಿ ಆಪ್‌ಡೇಟ್ ಮಾಡಿಕೊಳ್ಳಿ. ಆಲ್‌ ಡೇಟಾ ಮಾಡಿಕೊಂಡ ಸಂದರ್ಭದಲ್ಲಿ ನಿಮಗೆ ವಾಟ್ಸ್‌ಆಪ್ ನಲ್ಲಿ ಹೆಚ್ಚು ಆಯ್ಕೆಗಳು ದೊರೆಯಲಿದೆ ಎನ್ನಲಾಗಿದೆ.

ಕನ್ನಡ ಮಾಡಿಕೊಳ್ಳಿ:

ಕನ್ನಡ ಮಾಡಿಕೊಳ್ಳಿ:

ಹೊಸದಾಗಿ ವಾಟ್ಸ್‌ಆಪ್ ಆಪ್‌ಡೇಟ್ ಇನ್ ಸ್ಟಾಲ್ ಮಾಡಿಕೊಂಡ ನಂತರದಲ್ಲಿ ವಾಟ್ಸ್‌ಆಪ್ ಸೆಟ್ಟಿಂಗ್ಸ್ ಅನ್ನು ಓಪನ್ ಮಾಡಿ, ಅಲ್ಲಿ ಕಾಣಸಿಗುವ ಲಾಗ್ವೇಜ್ ಆಯ್ಕೆಯಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಂಡರೆ ಸಾಕು, ನಿಮ್ಮ ವಾಟ್ಸ್ಆಪ್ ಕನ್ನಡದಲ್ಲಿ ಶುರುವಾಗಲಿದೆ.

ಕನ್ನಡ ಮಾತ್ರವಲ್ಲ:

ಕನ್ನಡ ಮಾತ್ರವಲ್ಲ:

ವಾಟ್ಸ್‌ಆಪ್ ಕನ್ನಡ ಮಾತ್ರವಲ್ಲದೆ ಹಿಂದಿ, ಬಂಗಾಳಿ, ಪಂಜಾಬಿ, ತೆಲುಗು, ಮರಾಠಿ, ತಮಿಳು, ಉರ್ದು, ಗುಜರಾತಿ ಹಾಗೂ ಮಲಯಾಳಂ ಸಹಿತ 10 ಭಾಷೆಗಳಲ್ಲಿ ಲಭ್ಯವಿದೆ.

 ಕನ್ನಡದಲ್ಲಿ ಟೈಪ್ ಮಾಡಲು:

ಕನ್ನಡದಲ್ಲಿ ಟೈಪ್ ಮಾಡಲು:

ಇದಲ್ಲದೇ ನೀವು ವಾಟ್ಸ್‌ಆಪ್ ನಲ್ಲಿ ಕನ್ನಡಲ್ಲಿ ಟೈಪ್ ಮಾಡುವ ಸಲುವಾಗಿ ನೀವು ಜಸ್ಟ್ ಕನ್ನಡ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಇದರಲ್ಲಿ ಕನ್ನಡದಲ್ಲಿಯೂ ಟೈಪ್ ಮಾಡಬಹುದಾಗಿದೆ.

Best Mobiles in India

English summary
how to use whatsapp in kannada. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+