ವಿಶ್ವದಾದ್ಯಂತ ಫಿಫಾ ವಿಶ್ವ ಕಪ್ ಕಾಲ್ಚಳಕ ವೀಕ್ಷಿಸುವುದು ಹೇಗೆ ಗೊತ್ತಾ..?

By GizBot Bureau

  ದೊಡ್ಡ ಫುಟ್ಬಾಲ್ ಪಂದ್ಯಾವಳಿ ಫಿಫಾ ವರ್ಡ್ ಕಪ್  ರಷ್ಯಾದಲ್ಲಿ ನಡೆಯುತ್ತಿದೆ. ಆದರೆ ನೀವು ವಿಶ್ವದ ಯಾವ ಮೂಲೆಯಲ್ಲೇ ಇರಿ, ಫುಟ್ಬಾಲ್ ಪಂದ್ಯಾವಳಿಯನ್ನು ವೀಕ್ಷಿಸಬಹುದು.

  ಹಾಗಾದ್ರೆ ಯಾವೆಲ್ಲ ಕಂಪೆನಿಗಳಿಗೆ ಈ ಬಾರಿಯ ಪುಟ್ಬಾಲ್ ಪಂದ್ಯಾವಳಿಯನ್ನು ಪ್ರದರ್ಶಿಸುವ ಹಕ್ಕುಗಳಿದೆ ಎಂಬ ಬಗೆಗಿನ ಸಂಪೂರ್ಣ ವಿವರವನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. 2018 ರ ಫಿಫಾ ವರ್ಡ್ ಕಪ್ ತಪ್ಪಿಸಿಕೊಳ್ಳಬಾರದು ಎಂದರೆ ನೀವು ಇದನ್ನು ಗಮನಿಸಲೇಬೇಕು. ಈ ಪಟ್ಟಿಯಲ್ಲಿ ವಿಶ್ವದ ಬೇರೆಬೇರೆ ದೇಶಗಳು ಮತ್ತು ಅಲ್ಲಿ ಪ್ರದರ್ಶನವಾಗುವ ಚಾನಲ್ ನ ವಿವರ ಇಲ್ಲಿದೆ.

  ವಿಶ್ವದಾದ್ಯಂತ ಫಿಫಾ ವಿಶ್ವ ಕಪ್ ಕಾಲ್ಚಳಕ ವೀಕ್ಷಿಸುವುದು ಹೇಗೆ ಗೊತ್ತಾ..?


  ಏಷ್ಯಾದಲ್ಲಿ ಫಿಫಾ ವರ್ಡ್ ಕಪ್ 2018 ನ್ನು ಆನ್ ಲೈನ್ ನೋಡುವುದು ಹೇಗೆ?

  ಅಫಘಾನಿಸ್ತಾನ: ಅರಿಯಾನಾ ಟಿವಿ (ಟಿವಿ ಮಾತ್ರ)

  ಬಹ್ರೇನ್: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಬಾಂಗ್ಲೇದೇಶ: ಸೋನಿ ಪಿಕ್ಟರ್ಸ್ ನೆಟ್ ವರ್ಕ್ ಇಂಡಿಯಾ

  ಭೂತಾನ್: ಸೋನಿ ಪಿಕ್ಟರ್ಸ್ ನೆಟ್ ವರ್ಕ್ ಇಂಡಿಯಾ

  ಬ್ರೂನಿ: ಆಸ್ಟ್ರೋ

  ಕಾಂಬೋಡಿಯಾ: ಕಾಂಬೋಡಿಯಾ ಟೆಲಿವಿಷನ್ ನೆಟ್ ವರ್ಕ್ (CTN)

  ಚೀನಾ ಪಿಆರ್ : ಚೈನಾ ಸೆಂಟ್ರಲ್ ಟೆಲಿವಿಷನ್ (CCಟಿವಿ), ಯೂಕೂ

  ಚೀನೀ ತೈಪೆ: ELTA

  ಹಾಂಗ್ ಕಾಂಗ್ : ನೌ ಟಿವಿ, ವಿವೂಟಿವಿ

  ಭಾರತ : ಸೋನಿ ಲೈವ್

  ಇಂಡೋನೇಷಿಯಾ : ಟ್ರಾನ್ಸ್ ಟಿವಿ, ಯುಸೀ ಟಿವಿ

  ಇರಾನ್: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಇರಾಕ್: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಜಪಾನ್: ಎನ್ ಹೆಚ್ ಕೆ ನಿಪ್ಪಾನ್ ಟಿವಿ, ಟಿವಿ ಅಸಾಹಿ , ಟಿವಿ ಟೋಕಿಯೋ, ಟಿಬಿಎಸ್

  ಜೋರ್ಡಾನ್ : ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಡಿಪಿಆರ್ ಕೋರಿಯಾ: ಕೆಬಿಸಿ, ಎಂಬಿಸಿ

  ಕೋರಿಯಾ ರಿಪಬ್ಲಿಕ್: ಕೆಬಿಸಿ, ಎಂಬಿಸಿ

  ಕುವೈತ್: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಕಿರ್ಗಿಸ್ತಾನ: ಸರನ್ ಮೀಡಿಯಾ .

  ಲಾವೋಸ್: ಟಿವಿ ಎಲ್ ಎ ಓ ಕೋ. ಲಿಮಿಟೆಡ್.

  ಲೆಬನಾನ್: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಮಕಾವು: ಟಿಡಿಎಮ್

  ಮಲೇಷಿಯಾ: ಆಸ್ಟ್ರೋ

  ಮಾಲ್ಡೀವ್ಸ್: ಸೋನಿ ಪಿಕ್ಟರ್ಸ್ ನೆಟ್ ವರ್ಕ್ ಇಂಡಿಯಾ

  ಮಂಗೋಲಿಯಾ: ಎನ್ ಟಿವಿ,ಎಂಎನ್ ಬಿ

  ಮಾನ್ಮಾರ್: ಧರುಮಾ ಪಿಟಿಇ ಲಿಮಿಟೆಡ್

  ನೇಪಾಳ: ಸೋನಿ ಪಿಕ್ಟರ್ಸ್ ನೆಟ್ ವರ್ಕ್ ಇಂಡಿಯಾ

  ಓಮನ್: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಪಾಕಿಸ್ತಾನ: ಸೋನಿ ಪಿಕ್ಟರ್ಸ್ ನೆಟ್ ವರ್ಕ್ ಇಂಡಿಯಾ

  ಪ್ಯಾಲೆಸ್ಟ್ಲೈನ್: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಫಿಲಿಫೈನ್ಸ್: ಎಬಿಎಸ್ – ಸಿಬಿಎನ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷನ್

  ಕತಾರ್ : ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಸೌದಿ ಅರೇಬಿಯಾ: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಸಿಂಗಾಪುರ : ಸ್ಟಾರ್ ಹಬ್,ಮೀಡಿಯಾಕಾರ್ಪ್

  ಶ್ರೀಲಂಕಾ: ಸೋನಿ ಪಿಕ್ಟರ್ಸ್ ನೆಟ್ ವರ್ಕ್ ಇಂಡಿಯಾ

  ಸಿರಿಯಾ : ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ತಜಕಿಸ್ತಾನ : ಸರನ್ ಮೀಡಿಯಾ

  ಥೈಲ್ಯಾಂಡ್: ಟ್ರೂ ವಿಷನ್ಸ್ ಗ್ರೂಪ್

  ಪೂರ್ವ ಟಿಮೋರ್: ಇಟಿಓ-ಟೆಲ್ಕೋ, ಎಲ್ ಡಿಎ

  ತುರ್ಕಮೆನಿಸ್ತಾನ್: ಸರನ್ ಮೀಡಿಯಾ

  ಸಂಯುಕ್ತ ಅರಬ್ ಸಂಸ್ಥಾನಗಳು: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಉಜ್ಬೇಕಿಸ್ತಾನ: ಉಜ್ರೆಪೋರ್ಟ್ ಟಿವಿ; ಸರನ್ ಮೀಡಿಯಾ

  ಯಮೆನ್: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಯುರೋಪ್ ನಲ್ಲಿ ಫಿಫಾ ವರ್ಡ್ ಕಪ್ 2018 ನ್ನು ಆನ್ ಲೈನ್ ನೋಡುವುದು ಹೇಗೆ?

  ಅಲ್ಬೇನಿಯಾ: ರೇಡಿಯೋಟೆಲಿವಿಷನ್ ಅಲ್ಬೇನಿಯನ್

  ಅಂಡೋರಾ: ಬಿಇನ್ ಸ್ಪೋರ್ಟ್ಸ್ ಫ್ರಾನ್ಸ್, ಟಿಎಫ್ 1

  ಅರ್ಮೇನಿಯಾ: ಪಬ್ಲಿಕ್ ಟೆಲಿವಿಷನ್ & ರೇಡಿಯೋ ಅರ್ಮೇನಿಯಾ

  ಆಸ್ಟ್ರಿಯಾ: ಆಸ್ಟ್ರಿಯನ್ ರೇಡಿಯೋ

  ಅಜೆರ್ಬೈಜಾನ್: Ictimai

  ಬೆಲಾರಸ್: ಬೆಲಾರಸ್ಕಜ ಟೆಲಿ-ರೇಡಿಯೋ ಕಂಪನಿಜ

  ಬೆಲ್ಜಿಯಂ: ಆರ್ ಟಿ ಬಿಎಫ್, ವಿಆರ್ ಟಿ

  ಬೋಸ್ನಿಯಾ ಮತ್ತು ಹರ್ಜೆಗೋವಿನಾ : ಬಿಹೆಚ್ ಆರ್ ಟಿ

  ಬಲ್ಗೇರಿಯಾ: ಬಿಎನ್ ಟಿ

  ಚಾನಲ್ ಐಲ್ಯಾಂಡ್ಸ್: ಬಿಬಿಸಿ, Iಟಿವಿ

  ಕ್ರೋಷಿಯಾ : ಹೆಚ್ ಆರ್ ಟಿ

  ಸೈಪ್ರಸ್ : ಸೈಪ್ರಸ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್

  ಜೆಕ್ ರಿಪಬ್ಲಿಕ್ : ಜೆಕ್ ಟೆಲಿವಿಷನ್

  ಡೆನ್ಮಾರ್ಕ್ : ಟಿವಿ2 ಡೆನ್ಮಾರ್ಕ್ ಎಎಸ್, ಡೆನ್ಮಾರ್ಕ್ಸ್ ರೇಡಿಯೋ ಟಿವಿ

  ಎಸ್ಟೋನಿಯಾ: ಎಸ್ಟೋನಿಯನ್ ನ್ಯಾಷನಲ್ ಬ್ರಾಡ್ಕಾಸ್ಟಿಂಗ್

  ಫರೋ ದ್ವೀಪಗಳು: ಟಿವಿ2 ಡೆನ್ಮಾರ್ಕ್ ಎಎಸ್, ಡೆನ್ಮಾರ್ಕ್ಸ್ ರೇಡಿಯೋ ಟಿವಿ

  ಫಿನ್ಲ್ಯಾಂಡ್: Yleisರೇಡಿಯೋ ಓವೈ

  ಫ್ರಾನ್ಸ್: ಬಿಇನ್ ಸ್ಪೋರ್ಟ್ಸ್ ಫ್ರಾನ್ಸ್, ಟಿಎಫ್ 1

  ಜಾರ್ಜಿಯಾ: ಜಾರ್ಜಿಯನ್ ಪಬ್ಲಿಕ್ ಬ್ರಾಡ್ ಕಾಸ್ಟಿಂಗ್

  ಜರ್ಮನಿ: ಎಆರ್ ಡಿ,ಝಡ್ ಡಿಎಫ್

  ಗ್ರೀಸ್ : ಇಆರ್ ಟಿ, ಎಸ್.ಎ.

  ಗ್ರೀನ್ ಲ್ಯಾಂಡ್: ಟಿವಿ2 ಡೆನ್ಮಾರ್ಕ್ ಎಎಸ್, ಡೆನ್ಮಾರ್ಕ್ಸ್ ರೇಡಿಯೋ ಟಿವಿ

  ಹಂಗೇರಿ: ಮಗ್ಯಾರ್ ಟೆಲಿವಿಷನ್

  ಐಸ್ಲ್ಯಾಂಡ್: ಆರ್ ಯು ವಿ

  ಐರ್ಲ್ಯಾಂಡ್ : ಆರ್ ಟಿ ಇ

  ಐಲ್ ಆಫ್ ಮ್ಯಾನ್ : ಬಿಬಿಸಿ, ಐಟಿವಿ

  ಇಸ್ರೇಲ್: ಐಪಿಬಿಸಿ

  ಇಟಲಿ : ಮೀಡಿಯಾ ಸೆಟ್ ಇಟಲಿ

  ಕಜಕಿಸ್ತಾನ: ಕಜಕಿಸ್ತಾನ

  ಕೋಸೋವೋ: ಆರ್ ಟಿ ಕೆ

  ಲಾಟ್ವಿಯಾ: ಲಾಟ್ವಿ, ಟೆಲಿವಿಜಿಜ

  ಲಿಚ್ಟೆನ್ಸ್ಟೀನ್ : ಆಸ್ ಆರ್ ಜಿ ಎಸ್ ಎಸ್ ಆರ್

  ಲಿಥುವೇನಿಯಾ: ಲಿಥುವೆನಿಯಾ ರೇಡಿಯೋ ಟೆಲಿವಿಝಿಜಾ

  ಲುಕ್ಸೆಂಬರ್ಗ್ : ಕೆನಾಲ್ ಡಿಜಿಟಲ್ (ಆದರೆ, ಫಿಫಾ ವೆಬ್ ಸೈಟ್ ನಲ್ಲಿ ಯಾವುದೇ ಮಾಹಿತಿ ನೀಡಲಾಗಿಲ್ಲ)

  ಮೆಸಿಡೋನಿಯಾ ಎಫ್ ವೈ ಆರ್ : ಮೆಸಿಡೋನಿಯನ್ ರೇಡಿಯೋ ಮತ್ತು ಟೆಲಿವಿಷನ್

  ಮಾಲ್ಟಾ: ಪಬ್ಲಿಕ್ ಬ್ರಾಡ್ ಕಾಸ್ಟಿಂಗ್ ಲಿಮಿಟೆಡ್(ಪಿಬಿಎಸ್)

  ಮಾಲ್ಡೋವಾ: ಟೆಲಿರೇಡಿಯೋ ಮಾಲ್ಡೋವಾ

  ಮೋನಾಕೋ: ಬಿಇನ್ ಸ್ಪೋರ್ಟ್ಸ್ ಫ್ರಾನ್ಸ್, ಟಿಎಫ್ 1

  ಮಾಂಟೆನೆಗ್ರೋ: ಆರ್ ಟಿ ಸಿಜಿ - ರೇಡಿಯೋ ಟೆಲಿವಿಝಿಜಾ Crne Gore

  ನೆದರ್ ಲ್ಯಾಂಡ್ಸ್: ಡಚ್ ಬ್ರಾಡ್ಕಾಸ್ಟಿಂಗ್ ಫೌಂಡೇಶನ್

  ನಾರ್ವೆ: ಟಿವಿ2, ಎನ್ ಆರ್ ಕೆ

  ಫೋಲ್ಯಾಂಡ್: ಪೋಲಿಷ್ ಟೆಲಿವಿಷನ್

  ಪೋರ್ಚುಗಲ್: ರೇಡಿಯೋ ಪೋರ್ಚುಗಲ್, ಎಸ್ ಐಸಿ, ಸ್ಪೋರ್ಟ್ಸ್ ಟಿವಿ ಪೋರ್ಚುಗಲ್

  ರೋಮಾನಿಯಾ: ರುಮೇನಿಯನ್ ಟೆಲಿವಿಷನ್

  ರಷ್ಯಾ: ಜೆಎಸ್ಸಿ ಚಾನಲ್ ಓನ್ ರಷ್ಯಾ, ಮ್ಯಾಚ್ ಟಿವಿ, ರಷಿಯನ್ ಸ್ಟೇಟ್ ಟೆಲಿವಿಷನ್ ಮತ್ತು ರೇಡಿಯೋ ಬ್ರಾಡ್ ಕಾಸ್ಟಿಂಗ್ ಕಂಪೆನಿ

  ಸಾನ್ ಮರಿನೋ: ಮೀಡಿಯಾ ಸೆಟ್ ಇಟಲಿ

  ಸೆರ್ಬಿಯಾ: ರೇಡಿಯೋಟೆಲಿವಿಝಿಜಾ ಸರ್ಬಿಯಾ

  ಸ್ಲೋವಾಕಿಯಾ: ರೇಡಿಯೋ ಮತ್ತು ಟೆಲಿವಿಷನ್ ಸ್ಲೋವಾಕಿಯಾ

  ಸ್ಲೋವೆನಿಯಾ: ರೇಡಿಯೋಟೆಲಿವಿಝಿಜಾ ಸ್ಲೋವೆನಿಯಾ

  ಸ್ಪೈನ್: ಮೀಡಿಯಾಸೆಟ್ ಸ್ಪೇನ್

  ಸ್ವೀಡನ್: ಟಿವಿ4

  ಸ್ವಿಝರ್ ಲ್ಯಾಂಡ್: ಆಸ್ ಆರ್ ಜಿ ಎಸ್ ಎಸ್ ಆರ್

  ಟರ್ಕಿ: ಟರ್ಕಿ ರೆಡಿಯೋ – ಟೆಲಿವಿಷನ್ ಕುರುಮು

  ಉಕ್ರೇನ್: ಯುಎಪಿಬಿಸಿ (ಉಕ್ರೇನ್ ಬ್ರಾಡ್ ಕಾಸ್ಟರ್ ಗೂ ಹಕ್ಕುಗಳಿದ್ದು, ಅವರು ವರ್ಡ್ ಕಪ್ ನ್ನು ಬ್ರಾಡ್ ಕಾಸ್ಟ್ ಮಾಡದೆಯೂ ಇರಬಹುದು), ಎನ್ ಟಿ ಎನ್, ಇಂಟರ್ ಟಿವಿ ಚಾನಲ್

  ಯುನೈಟೆಡ್ ಕಿಂಗ್ಡಮ್: ಬಿಬಿಸಿ, ಐಟಿವಿ

  ವ್ಯಾಟಿಕನ್ ನಗರ : ಮೀಡಿಯಾಸೆಟ್ ಇಟಲಿ

  ವಿಶ್ವದಾದ್ಯಂತ ಫಿಫಾ ವಿಶ್ವ ಕಪ್ ಕಾಲ್ಚಳಕ ವೀಕ್ಷಿಸುವುದು ಹೇಗೆ ಗೊತ್ತಾ..?

  ಆಸ್ಟ್ರೇಲಿಯಾ ಮತ್ತು ಓಷಿಯಾನಿಯಾದಲ್ಲಿ ಫಿಫಾ ವರ್ಡ್ ಕಪ್ 2018 ನ್ನು ಆನ್ ಲೈನ್ ನೋಡುವುದು ಹೇಗೆ?

  ಅಮೇರಿಕನ್ ಸಮೋವಾ: ಫಾಕ್ಸ್ ಸ್ಪೋರ್ಟ್ಸ್, ಟೆಲೆಮುಂಡೋ

  ಆಸ್ಟ್ರೇಲಿಯಾ: ಎಸ್ ಬಿಎಸ್ , ಆಪ್ಟಸ್

  ಕುಕ್ ಐಲ್ಯಾಂಡ್: ಫಿಜಿ ಟಿವಿ

  ಫಿಜಿ: ಫಿಜಿ ಟಿವಿ

  ಫ್ರೆಂಚ್ ಪಾಲಿನೇಷಿಯಾ: ಬಿಇನ್ ಸ್ಪೋರ್ಟ್ಸ್ ಫ್ರಾನ್ಸ್, ಟಿಎಫ್ 1

  ಕಿರಿಬಾಟಿ: ಫಿಜಿ ಟಿವಿ

  ಮಿಕ್ರೋನೇಷಿಯಾ: ಫಿಜಿ ಟಿವಿ

  ನೌರು: ಫಿಜಿ ಟಿವಿ

  ನ್ಯೂ ಕ್ಯಾಲೆಡೋನಿಯಾ: ಬಿಇನ್ ಸ್ಪೋರ್ಟ್ಸ್ ಪ್ರಾನ್ಸ್, ಟಿಎಫ್ 1

  ನ್ಯೂಝಿಲ್ಯಾಂಡ್: ಸ್ಕೈ

  ನಿಯು: ಫಿಜಿ ಟಿವಿ

  ಪಲಾವು: ಫಿಜಿ ಟಿವಿ

  ಪಲಾವು ನ್ಯೂ ಗಿನಿಯಾ: ಫಿಜಿ ಟಿವಿ, ಇಎಮ್ ಟಿವಿ

  ಸಮೋವಾ: ಫಿಜಿ ಟಿವಿ

  ಸೊಲೋಮನ್ ದ್ವೀಪಗಳು : ಫಿಜಿ ಟಿವಿ, ಟಿಟಿವಿ

  ಟೊಂಗಾ: ಫಿಜಿ ಟಿವಿ

  ಟುವಾಲು
  : ಫಿಜಿ ಟಿವಿ

  ವನೌಟು: ಫಿಜಿ ಟಿವಿ

  ಆಫ್ರಿಕಾದಲ್ಲಿ ಫಿಫಾ ವರ್ಡ್ ಕಪ್ 2018 ನ್ನು ಆನ್ ಲೈನ್ ನೋಡುವುದು ಹೇಗೆ?

  ಅಲ್ಜೇರಿಯಾ: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಅಂಗೋಲಾ : ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಬೆನಿನ್ : ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಬೋಟ್ಸ್ ವಾನಾ : ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಬುರ್ಕಿನಾ ಫಾಸೋ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಬುರುಂಡಿ : ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಕ್ಯಾಮರೂನ್ : ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್ ಕೇಪ್ ವರ್ಡೆ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಮಧ್ಯ ಆಫ್ರಿಕಾದ ಗಣರಾಜ್ಯ:
  ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಚಾಡ್: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಕೊಮೊರೊಸ್: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಕಾಂಗೋ ಬ್ರ್ಯಾಜವಿಲ್ಲೆ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಐವರಿ ಕೋಸ್ಟ್: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಜಿಬೌಟಿ: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಈಜಿಪ್ಟ್ : ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಈಕ್ವಟೋರಿಯಲ್ ಗಿನಿಯಾ : ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಎರಿಟ್ರಿಯಾ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಇಥೋಫಿಯಾ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಗೇಬೋನ್: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಗ್ಯಾಂಬಿಯಾ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಘಾನಾ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಗಿನಿ ಬಿಸ್ಸೌ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಗಿನಿ ಕೋನಾಕ್ರಿ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಕೀನ್ಯಾ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಲೆಸೋಥೋ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಲೈಬೀರಿಯಾ : ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಲಿಬಿಯಾ : ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಮಡಗಾಸ್ಕರ್: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಮಲಾವಿ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಮಾಲಿ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಮೌಲಾನಿಯಾ: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಮಾರಿಷಸ್: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಮೊರಾಕೋ: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಮೊಜಾಂಬಿಕ್: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ನಮೀಬಿಯಾ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ನೈಜರ್: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ನೈಜೀರಿಯಾ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ರೀಯೂನಿಯನ್: ಬಿಇನ್ ಸ್ಪೋರ್ಟ್ಸ್ ಫ್ರಾನ್ಸ್, ಟಿಎಪ್1

  ರುವಾಂಡಾ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಸಾವೋ ಟೋಮ್ ಮತ್ತು ಪ್ರಿನ್ಸಿಪೆ: ಇಕೋನೆಟ್, ಸೂಪರ್ ಸ್ಪೋರ್ಟ್ಸ್

  ಸೆನೆಗಲ್: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಸೇಶೆಲ್ಸ್: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಸಿಯೆರಾ ಲಿಯೋನ್:
  ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಸೊಮಾಲಿಯಾ: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಸೌತ್ ಆಫ್ರಿಕಾ: SABC, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಸೌತ್ ಸೂಡಾನ್: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಸೂಡಾನ್ : ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಸ್ವಿಝರ್ ಲ್ಯಾಂಡ್ : ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಟಾಂಜಾನಿಯಾ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಟೋಗೋ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಟ್ಯುನೀಷಿಯಾ: ಬಿಇನ್ ಸ್ಪೋರ್ಟ್ಸ್ ಕನೆಕ್ಟ್

  ಉಗಾಂಡ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಜಾಂಬಿಯಾ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ಜಿಂಬಾಬ್ವೆ: ಕನಲ್+, ಇಕೋನೆಟ್, ಸೂಪರ್ ಸ್ಪೋರ್ಟ್ಸ್, ಸ್ಟಾರ್ ಟೈಮ್ಸ್

  ದಕ್ಷಿಣ ಅಮೇರಿಕಾದಲ್ಲಿ ಫಿಫಾ ವರ್ಡ್ ಕಪ್ 2018 ನ್ನು ಆನ್ ಲೈನ್ ನೋಡುವುದು ಹೇಗೆ?

  ಆಂಟಿಗುವಾ ಮತ್ತು ಬರ್ಬುಡಾ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಆಂಗ್ವಿಲ್ಲಾ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಅರ್ಜೈಂಟೈನಾ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ, ರೇಡಿಯೋ ಟೆಲಿವಿಷನ್ ಅರ್ಜೈಂಟೈನಾ ಎಸ್.ಇ., ತ್ರಿಸಾ

  ಆರ್ಬುಡಾ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಬಹಾಮಾಸ್: ಝಡ್ ಎನ್ ಎಸ್ , ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಬಾರ್ಬಡೋಸ್: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಬೆಲೀಜ್: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಬರ್ಮುಡಾ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ, ಬರ್ಮುಡಾ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್

  ಬೋಲಿವಿಯಾ: ಬೋಲಿವಯಾ ರೆಡ್ ಯುನಿಟೆಲ್, ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ, ಬೋಲಿವಿಯಾದ ರೆಡ್ ಒನ್ಬ್ರೆಜಿಲ್: ಗ್ಲೋಬೋಸ್ಯಾಟ್ (ಸ್ಪೋರ್ಟ್ ಟಿವಿ)

  ಬ್ರಿಟೀಷ್ ವರ್ಜಿಲ್ ದ್ವೀಪಗಳು: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಕೆನಡಾ: ಸಿಟಿವಿ, ಟಿಎಸ್ ಎನ್, ಆರ್ ಡಿಎಸ್

  ಕೇಮನ್ ದ್ವೀಪಗಳು: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಚಿಲಿ: ಕೆನಲ್ 13, ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ, ರಾಷ್ಟ್ರೀಯ ಟೆಲಿವಿಷನ್ ಚಿಲಿ ,ಮೇಗಾ, ಟೆಲಿಫೋನಿಕಾ ಮೂವಿಲೇಸ್ ಚಿಲಿ

  ಕೊಲಂಬಿಯಾ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ, ಆರ್ ಸಿಎನ್ ಟೆಲಿವಿಷನ್, ಕ್ಯಾರಕೋ ಟೆಲಿವಿಷನ್, ಎಸ್.ಎ

  ಕೋಸ್ಟಾ ರಿಕಾ: ಟೆಲಿಟಿಕಾ, ಸ್ಕೈ ಕೋಸ್ಟ ರಿಕಾ, ಟೆಲಿಫೋನಿಕಾ ಸೆಂಟ್ರೋ ಅಮೇರಿಕಾ, ಎಸ್.ಎ.

  ಕ್ಯೂಬಾ: ಕ್ಯೂಬನ್ ಟಿವಿ – ಐಸಿಆರ್ ಟಿ

  ಕುರಾಕೊವೊ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ, ಜಾಕ್ಮಿನ್ ಪಿನ್ಡೋ ಪ್ರೊಡಕ್ಷನ್ಸ್

  ಡೊಮಿನಿಕಾ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಡೊಮಿನಿಕಾ ಗಣರಾಜ್ಯ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಐಕ್ವೆಡಾರ್: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ, ಆರ್ ಟಿಎಸ್

  ಎಲ್ ಸಾಲ್ವಡಾರ್: ಟೆಲಿಫೋನಿಕಾ ಸೆಂಟ್ರೋ ಅಮೇರಿಕಾ, ಎಸ್.ಎ., ಸ್ಕೈ ಇಐ ಸಲ್ವಾಡೋರ್, ಟಿಲಿಕಾರ್ಪೋಸಿಷನ್ ಸಲ್ವಾಡೋರೆನಾ ಇಂಕ್

  ಗ್ರಾನಡಾ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಗ್ವಾಟೆಮಾಲಾ: ಟೆಲಿಫೋನಿಕಾ ಸೆಂಟ್ರೋ ಅಮೇರಿಕಾ, ಎಸ್.ಎ ., ಸ್ಕೈಗ್ವಾಟೆಮಾಲಾ, ಟಿವಿ ಅಜ್ವೆಕಾ ಗ್ವಾಟೆಮಾಲಾ

  ಗುಡೆಲೋಪ್: ಬಿಇನ್ ಸ್ಪೋರ್ಟ್ಸ್ ಫ್ರಾನ್ಸ್, ಟಿಎಫ್ 1

  ಗಯಾನಾ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಹೈಟಿ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಹೊಂಡುರಾಸ್: ಟೆಲಿಫೋನಿಕಾ ಸೆಂಟ್ರೋ ಅಮೇರಿಕಾ, ಎಸ್.ಎ., ಸ್ಕೈ ಹೊಂಡುರಾಸ್, ಕೆನಲ್ 5

  ಜಮೈಕಾ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ, ಟೆಲಿವಿಷನ್ ಜಮೈಕಾ

  ಮಾರ್ಟಿನಿಕ್: ಬಿಇನ್ ಸ್ಪೋರ್ಟ್ಸ್ ಫ್ರಾನ್ಸ್, ಟಿಎಫ್ 1

  ಮೋಂಟ್ಸೆರಾಟ್ : ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಮೆಕ್ಸಿಕೋ: ಟೆಲಿವಿಸಾ, ಬ್ಲೂ ಟು ಗೋ, ಅಜ್ಟೆಕ್ ಸ್ಪೋರ್ಟ್ಸ್

  ನಿಕರಾಗುವಾ : ಟೆಲಿಫೋನಿಕಾ ಸೆಂಟ್ರೋ ಅಮೇರಿಕಾ, ಎಸ್.ಎ., ಕೆನಲ್ 2, ಸ್ಕೈ ನಿಕರಾಗುವಾ

  ಪನಾಮಾ: ಟೆಲಿಫೋನಿಕಾ ಸೆಂಟ್ರೋ ಅಮೇರಿಕಾ, ಎಸ್.ಎ., ಟಿವಿಎನ್, ಕೆನಲ್ 4

  ಪರಾಗ್ವೆ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಪೆರು: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ, ಕೆನಲ್ 2, ಪನಾಮೆರಿಕನಾ ಟೆಲಿವಿಷನ್

  ಪೋರ್ಟೋ ರಿಕೋ: ಫಾಕ್ಸ್ ಸ್ಪೋರ್ಟ್ಸ್, ಟೆಲೆಮುಂಡೋ

  ಸೇಂಟ್ ಕಿಟ್ಸ್ ಮತ್ತು ನೆವಿಸ್: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಸೇಂಟ್ ಲೂಸಿಯಾ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಸುರಿನಾಮ್: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ, ಸುರಿನೇಮ್ ಕೇಬಲ್ & ಕಮ್ಯುನಿಕೇಷನ್ ನೆಟ್ ವರ್ಕ್ ಎನ್.ವಿ

  ಟ್ರಿನಿಡಾಡ್ ಮತ್ತು ಟೊಬಾಗೋ: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ, ಸಿಎನ್ ಸಿ3

  ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು: ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ: ಫಾಕ್ಸ್ ಸ್ಪೋರ್ಟ್ಸ್, ಟೆಲೆಮುಂಡೋ

  ಉರುಗ್ವೆ:
  ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ, ಟೆಲಿಡೋಸ್, ಕೆನಲ್ 10, ಕೆನಲ್ 4

  ಯುಎಸ್ ವರ್ಜಿನ್ ದ್ವೀಪಗಳು :
  ಡೈರೆಕ್ಟ್ ಟಿವಿ ಲ್ಯಾಟಿನ್ ಅಮೇರಿಕಾ

  ವೆನೆಜುವೆಲ್ಲಾ: ಗ್ಯಾಲಕ್ಸಿ ಎಂಟರ್ಟೈನ್ ಮೆಂಟ್ (ಡೈರೆಕ್ಟ್ ಟಿವಿ ವೆನೆಜುವೆಲ್ಲಾ)

  ಇದರಲ್ಲಿ ಯಾವುದಾದರೂ ಪ್ರದೇಶವನ್ನು ಬರೆಯದೇ ಇದ್ದರೆ,ದಯವಿಟ್ಟು ಗಮನಿಸಿ ತಿಳಿಸಿ ಮತ್ತು ಯಾವುದೇ ಮಾಹಿತಿ ಬರೆಯದೇ ಇದ್ದಲ್ಲೂ ಕಮೆಂಟ್ ಮೂಲಕ ತಿಳಿಸಿ..

  Read more about:
  English summary
  How to Watch FIFA World Cup 2018 Live Online and Offline in India and the Rest of the World. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more