Just In
- 12 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 15 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Movies
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಡಿಯಾ ಸಿಮ್‌ನಲ್ಲಿ ಉಚಿತ 3G ಇಂಟರ್ನೆಟ್ ಬಳಕೆ ಹೇಗೆ?
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಹಿಂದಿನ ಲೇಖನದಲ್ಲಿ 3G ಏರ್‌ಟೆಲ್ ಇಂಟರ್ನೆಟ್ ಉಚಿತವಾಗಿ ಪಡೆಯುವುದು ಹೇಗೆ ಎಂಬುದನ್ನು ಗಿಜ್‌ಬಾಟ್‌ನ ಲೇಖನದಲ್ಲಿ ಬಹುಶಃ ಏರ್‌ಟೆಲ್ ಬಳಕೆದಾರರೆಲ್ಲರು ಸಹ ಓದಿ ತಿಳಿದಿರಬಹುದು. ಈಗ ಐಡಿಯಾ ಟೆಲಿಕಾಂ ಬಳಕೆದಾರರ ಸರದಿ. ಹೌದು ಏರ್‌ಟೆಲ್ ಬಳಕೆದಾರರಂತೆ ಐಡಿಯಾ, ವೋಡಾಫೋನ್, ಬಿಎಸ್‌ಎನ್‌ಎಲ್, ಟಾಟಾ ಡೊಕೊಮೊ ಸಿಮ್ ಬಳಕೆದಾರರು ಸಹ ಉಚಿತ 3G ಇಂಟರ್ನೆಟ್ ಅನ್ನು ಬಳಸಬಹುದಾಗಿದೆ.
ಐಡಿಯಾ ಸಿಮ್ ಬಳಕೆದಾರರು ಇಂದಿನ ಲೇಖನದಲ್ಲಿ 3G ಉಚಿತ ಇಂಟರ್ನೆಟ್ ಅನ್ನು ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಬಳಸುವುದು ಹೇಗೆ ಎಂದು ತಿಳಿಯಿರಿ.
ಓದಿರಿ:ಏರ್‌ಟೆಲ್ ಬಳಕೆದಾರರು ಉಚಿತ 3G ಇಂಟರ್ನೆಟ್ ಬಳಸುವುದು ಹೇಗೆ?

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್ ಬಳಕೆ
ಐಡಿಯಾ ಬಳಕೆದಾರರಿಗೆಲ್ಲಾ ಗೊತ್ತೇ ಇದೆ. ಐಡಿಯಾ ಸಹ ಏರ್‌ಟೆಲ್‌ನಂತೆ ಅತ್ಯುತ್ತಮವಾದ 3G ಇಂಟರ್ನೆಟ್ ಸ್ಪೀಡ್ ಅನ್ನು ಭಾರತದಾದ್ಯಂತ ನೀಡುತ್ತಿದೆ ಎಂದು. ಆಂಡ್ರಾಯ್ಡ್ ಮೊಬೈಲ್ ಮತ್ತು ಪರ್ಸನಲ್ ಕಂಪ್ಯೂಟರ್ ಬಳಕೆದಾರರು ಉಚಿತವಾಗಿ ಇಂಟರ್ನೆಟ್ ಸೇವೆ ಪಡೆಯಬಹುದಾಗಿದೆ. ಮೊದಲು ನೀವು ಮಾಡಬೇಕಾದುದು ಹೊಸ apn (Access point name) ಅನ್ನು ತೆಗೆದುಕೊಳ್ಳಬೇಕಾಗಿದೆ. ನಂತರ ಏನು ಮಾಡಬೇಕು ಎಂದು ತಿಳಿಯಲು ಮುಂದಿನ ಸ್ಲೈಡರ್ ಓದಿರಿ.

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್ ಬಳಕೆ
ಐಡಿಯಾದಲ್ಲಿ ಉಚಿತ ಇಂಟರ್ನೆಟ್ ಪಡೆಯಲು "Droid vpn android app" ಅನ್ನು ಗೂಗಲ್ ಪ್ಲೇ ಸ್ಟೋರ್'ನಿಂದ ಡೌನ್‌ಲೋಡ್ ಮಾಡಬೇಕು. ನಂತರ ನೀವು "Droid vpn android" ಅಪ್ಲಿಕೇಶನ್‌ನಲ್ಲಿ ನಿಮ್ಮ ಒಂದು ಖಾತೆಯನ್ನು ತೆರೆಯಿರಿ. "Droid vpn android app" ಇಲ್ಲಿ ಡೌನ್‌ಲೋಡ್ ಮಾಡಿ

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್ ಬಳಕೆ
ಐಡಿಯಾ ಸಿಮ್ ಬಳಕೆದಾರರು ನಾವು ಮೇಲೆ ತಿಳಿಸಿದ ವಿಧಾನ ಪಾಲಿಸಿದ ನಂತರ ಸರ್ವರ್ ಅನ್ನು ಇಂಟರ್ನೆಟ್ ಬಳಸಲು ಆರಂಭಿಸಿ.

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್ ಬಳಕೆ
ಏರ್‌ಟೆಲ್ ಬಳಕೆದಾರರಂತೆ ನೀವೂ ಸಹ..
* ಕಂಪ್ಯೂಟರ್ ಬಳಕೆದಾರು PD-Proxy Software ಅನ್ನು ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡಿಕೊಳ್ಳಿ. ಇದು ಕೇವಲ 2MB ಇದ್ದು ಅಫೀಸಿಯಲ್ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.
* "PD-Proxy Software" ನಲ್ಲಿ ನಿಮ್ಮ ಯುಸರ್‌ನೇಮ್ ಮತ್ತು ಪಾಸ್‌ವರ್ಡ್ ನೀಡಿ ಖಾತೆ ತೆರೆಯಿರಿ.

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್ ಬಳಕೆ
ಕಂಪ್ಯೂಟರ್‌ನಲ್ಲಿ ಐಡಿಯಾ ಬಳಕೆದಾರರು ಮೇಲಿನ ವಿಧಾನ ಪಾಲಿಸಿದ ನಂತರ ನೆಟ್ ಬಳಸಲು ಸರ್ವರ್ ಅನ್ನು ಆರಂಭಿಸಿ. ಮೇಲೆ ತಿಳಿಸಿದ ಎಲ್ಲಾ ಟ್ರಿಕ್ ಸಹ ನಿಮಗೆ ಪ್ರತಿದಿನ ಕೇವಲ 100MB ಇಂಟರ್ನೆಟ್ ಅನ್ನು 3G/2G ಯಲ್ಲಿ ನೀಡುತ್ತದೆ. ಆದರೆ pd-proxy crack ,voucher codes and premium account ಸರ್ಚ್ ಮುಖಾಂತರ ಇಂಟರ್ನೆಟ್‌ನಲ್ಲಿ ಸರ್ಚ್ ಮಾಡಬೇಡಿ.

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್ ಬಳಕೆ
* "Droid vpn android app" ಸ್ಥಳೀಯ ಇಂಟರ್ನೆಟ್ ನಿರ್ಬಂಧನೆಯನ್ನು ಅನ್‌ಬ್ಲಾಕ್ ಮಾಡುತ್ತದೆ.
* ವೆಬ್ ಫಿಲ್ಟರಿಂಗ್ ಮಾಡುತ್ತದೆ
* ಬೈಪಾಸ್ ಫೈಯರ್‌ವಾಲ್ಸ್
* ಇಂಟರ್ನೆಟ್ ಟ್ರ್ಯಾಫಿಕ್ ಅನ್ನು ಅನಾಮಧೇಯವಾಗಿ ಬ್ರೌಸ್ ಮಾಡುತ್ತದೆ.
* ಕೆಲವೊಮ್ಮೆ "paid hotspots" ಉಚಿತವಾಗಿ ಕನೆಕ್ಟ್ ಮಾಡುತ್ತದೆ
* ಇನ್ನು ಹೆಚ್ಚಿನ ಉಪಯೋಗ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಿಕೊಳ್ಳಿ

ಗಿಜ್‌ಬಾಟ್

ಗಿಜ್‌ಬಾಟ್
ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್ ಮಾಡಿ ಫೇಸ್‌ಬುಕ್ ಪೇಜ್, ಓದಿರಿ ಕನ್ನಡ.ಗಿಜ್‌ಬಾಟ್.ಕಾಂ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470