Subscribe to Gizbot

ಸ್ಯಾಮ್‌ಸಂಗ್‌ ಲ್ಯಾಬ್‌ನಲ್ಲಿ ಸ್ಮಾರ್ಟ್‌ಫೋನ್ ಹೇಗೆ ಪರೀಕ್ಷಿಸುತ್ತಾರೆ?

Posted By:

ವಿಶ್ವದ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌ ತಯಾರಕಾ ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸತ್ತದೆ.ಯಾವೆಲ್ಲಾ ವಿಶೇಷತೆಯನ್ನು ಸ್ಮಾರ್ಟ್‌ಫೋನ್‌ ಹೊಂದಿದೆಯೋ ಆ ವಿಶೇಷತೆಗಳನ್ನೆಲ್ಲಾ ಲ್ಯಾಬ್‌‌ನಲ್ಲಿ ಪರೀಕ್ಷಿಸಿ,ಅಲ್ಲಿ ಸ್ಮಾರ್ಟ್‌ಫೋನ್‌ ತೇರ್ಗಡೆಯಾದರೆ ಮಾತ್ರ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಹೀಗಾಗಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಲ್ಯಾಬ್‌‌ನಲ್ಲಿ ನಡೆಸುವ ಕೆಲವು ಪರೀಕ್ಷೆಗಳ ಚಿತ್ರ ಮಾಹಿತಿ ಮತ್ತು ವಿಡಿಯೋ ಇಲ್ಲಿದೆ.

ನಿರಂತರ ಸುದ್ದಿಗಾಗಿ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ರೇಡಿಯೋ ಪರೀಕ್ಷೆ:

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ


ಫೋನಿನ ಒಳಗಡೆ ಇರುವ ರೇಡಿಯೋ ತಂತ್ರಜ್ಞಾನವನ್ನು ಪರೀಕ್ಷಿಸಲು ಬಳಸುವ ಕೊಠಡಿ.

 ವಿಕಿರಣ ಪರೀಕ್ಷೆ:

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ


ಗ್ಯಾಜೆಟ್‌‌ನಿಂದ ಬರುವ ವಿಕಿರಣ ಮನೆ ಬಳಕೆಯ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಪರಿಶೀಲಸಲು ಬಳಸುವ ಅಂಟೆನಾ.

 ವಿಕಿರಣ ಪರೀಕ್ಷೆ:

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ


ಸ್ಮಾರ್ಟ್‌ಫೋನ್‌ಗಳಿಂದ ಹೊರ ಬರುವ ವಿಕಿರಣಗಳು ಮನುಷ್ಯ ದೇಹದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂದು ಪರಿಶಿಲೀಸಲು ಬಳಸುವ ಕೊಠಡಿ.

 ದೂಳು ನಿರೋಧಕ ಪರೀಕ್ಷೆ:

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ


ದೂಳು ನಿರೋಧಕ ವಿಶೇಷತೆಯನ್ನು ಪರೀಶೀಲಿಸಲು ಸ್ಯಾಮ್‌ಸಂಗ್‌ ತಯಾರಿಸಿದ ಚೇಂಬರ್‌.ಚೇಂಬರ್‌ ಒಳಗಡೆ ಇಟ್ಟು ಗೆಲಾಕ್ಸಿ ಎಸ್‌ 5 ಪರಿಕ್ಷಿಸುತ್ತಿರುವುದು.

ದೂಳು ನಿರೋಧಕ ಪರೀಕ್ಷೆ:

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ

ಚೇಂಬರ್‌ ಒಳಗಡೆ ಇಟ್ಟು ಗೆಲಾಕ್ಸಿ ಎಸ್‌ 5 ಸ್ಮಾರ್ಟ್‌ಫೋನ್‌ಪರೀಕ್ಷಿಸುತ್ತಿರುವುದು.

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ


ಎಷ್ಟು ಪ್ರಮಾಣದ ಶಾಖವನ್ನು ತಡೆದುಕೊಳ್ಳಲು ಸ್ಮಾರ್ಟ್‌ಫೋನ್‌ ಸಾಮರ್ಥ್ಯ ಹೊಂದಿದೆ ಎನ್ನುವುದನ್ನು ಪತ್ತೆಹಚ್ಚಲು ಉಷ್ಣ ಕ್ಯಾಮೆರಾವನ್ನು(thermal camera) ಬಳಸಿಪರೀಕ್ಷಿಸಲಾಗುತ್ತದೆ.

 ಹೋಮ್‌ ಬಟನ್‌ ಪರೀಕ್ಷೆ:

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ


ಹೋಮ್‌ಬಟನ್‌ ಪರಿಶೀಲಿಸಲು ತಯಾರಿಸಲಾದ ವಿಶೇಷ ಯಂತ್ರ.

 ಹೋಮ್‌ ಬಟನ್‌ ಪರೀಕ್ಷೆ:

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ


ಹೋಮ್‌ಬಟನ್‌ ಪರಿಶೀಲಿಸಲು ತಯಾರಿಸಲಾದ ವಿಶೇಷ ಯಂತ್ರ.

ಲ್ಯಾಬ್‌ ಪರೀಕ್ಷೆ:

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ


ಸ್ಮಾರ್ಟ್‌ಫೋನ್‌ ದೇಹ ಸ್ಕ್ರೀನ್‌ ಎಷ್ಟು ಗಟ್ಟಿಯಾಗಿದೆ ಎಂದು ತಿಳಿದುಕೊಳ್ಳಲು ಸ್ಮಾರ್ಟ್‌ಫೋನ್‌ನ್ನು ಮೇಲಿನಿಂದ ಬಿಳಿಸಿ ಪರಿಶೀಲಿಸಲಾಗುತ್ತದೆ.

 ಕ್ಯಾಮೆರಾ ಪರೀಕ್ಷೆ:

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ


ಸ್ಯಾಮ್‌ಸಂಗ್‌ ಕ್ಯಾಮೆರಾಕ್ಕೆ ಸಂಬಂಧಿಸಿದಂತೆ ಕೆಲವೊಂದು ಪರೀಕ್ಷೆಗಳನ್ನು ನಡೆಸುತ್ತದೆ. ಇಲ್ಲಿ ಕ್ಯಾಮೆರಾದ ಬೆಳಕಿನ ಪರೀಕ್ಷೆಯನ್ನು ನಡೆಸುತ್ತಿರುವುದನ್ನು ನೋಡಬಹುದು.

 ಕ್ಯಾಮೆರಾ ಪರೀಕ್ಷೆ:

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ


ಕ್ಯಾಮೆರಾ ಫ್ಲ್ಯಾಶ್‌ ಗುಣಮಟ್ಟವನ್ನು ಪರೀಶಿಲಿಸುತ್ತಿರುವುದು.

ಆಡಿಯೋ ಪರೀಕ್ಷೆ:

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ


ಸ್ಮಾರ್ಟ್‌ಫೋನ್‌ಗಳ ಆಡಿಯೋ ಗುಣಮಟ್ಟದ ಪರೀಕ್ಷೆ.

 ಆಡಿಯೋ ಪರೀಕ್ಷೆ:

ಸ್ಯಾಮ್‌ಸಂಗ್‌ ಲ್ಯಾಬ್‌ ಪರೀಕ್ಷೆ

ರೊಬೊಟ್‌ ಮೂಲಕ ಆಡಿಯೋ ಗುಣಮಟ್ಟವನ್ನು ಪರೀಕ್ಷಿಸುತ್ತಿರುವುದು

ಸ್ಯಾಮ್‌ಸಂಗ್‌ ಲ್ಯಾಬ್‌ನಲ್ಲಿ ಸ್ಮಾರ್ಟ್‌ಫೋನ್ ಹೇಗೆ ಪರೀಕ್ಷಿಸುತ್ತಾರೆ?

ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot