'ಐಓಎಸ್ 10' ಡೌನ್‌ಲೋಡ್‌ ಮತ್ತು ಇನ್‌ಸ್ಟಾಲ್ ಹೇಗೆ?

By Suneel
|

'ಐಓಎಸ್ 10' ಅನ್ನು ಸಾರ್ವಜನಿಕ ಪ್ರಯೋಗಕ್ಕೆ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಪ್ರಸ್ತುತದಲ್ಲಿ 'ಐಓಎಸ್‌ 10' ಡೌನ್‌ಲೋಡ್‌ಗೆ ಲಭ್ಯವಿದ್ದು, ಅತ್ಯಾಧುನಿಕ ಮತ್ತು ವಿಶೇಷ ಮೆಸೇಜಿಂಗ್‌ ಫೀಚರ್‌ಗಳಿಗಾಗಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

ಅತಿ ಸರಳವಾಗಿ ನಿಮ್ಮ ಐಫೋನ್‌, ಐಪ್ಯಾಡ್‌ ಮತ್ತು ಐಪೋಡ್‌ ಟಚ್‌ ಅನ್ನು 'ಐಓಎಸ್‌ 10' ಗೆ ಅಪ್‌ಡೇಟ್‌ ಮಾಡಿಕೊಳ್ಳಬಹುದು. ಅಪ್‌ಡೇಟ್‌ ಹೇಗೆ ಮತ್ತು ಐಓಎಸ್ 10 ಸಪೋರ್ಟ್ ಮಾಡುವ ಡಿವೈಸ್‌ಗಳು ಯಾವುವು ಎಂಬ ವಿಶೇಷ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

 'ಐಓಏಸ್‌ 10' ಅಪ್‌ಡೇಟ್‌ ಹೇಗೆ ?

'ಐಓಏಸ್‌ 10' ಅಪ್‌ಡೇಟ್‌ ಹೇಗೆ ?

Settings>>General>>Software Updates ಮತ್ತು ಇದನ್ನು ಓಟಿಎನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಿ.

ವೈಫೈ ಕನೆಕ್ಟ್‌

ವೈಫೈ ಕನೆಕ್ಟ್‌

'ಐಓಏಸ್‌ 10' ಅಪ್‌ಡೇಟ್‌ ದೀರ್ಘ ಸಮಯ ತೆಗೆದುಕೊಳ್ಳುವುದರಿಂದ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಿಕೊಳ್ಳಬೇಕು. ಕಾರಣ ಸೆಲ್ಯೂಲಾರ್‌ ಸಂಪರ್ಕದಲ್ಲಿ ಅಪ್‌ಡೇಟ್‌ ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಅಥವಾ ಕಂಪ್ಯೂಟರ್‌, ಮ್ಯಾಕ್‌ ಮತ್ತು ಐಟ್ಯೂನ್ಸ್‌ನಿಂದ ಐಓಎಸ್‌ ಡಿವೈಸ್‌ಗೆ ಸಂಪರ್ಕ ಪಡೆಯಬಹುದು.

'ಐಓಏಸ್‌ 10'  ಸಪೋರ್ಟ್ ಮಾಡುವ  ಡಿವೈಸ್‌ಗಳು

'ಐಓಏಸ್‌ 10' ಸಪೋರ್ಟ್ ಮಾಡುವ ಡಿವೈಸ್‌ಗಳು

ಐಫೋನ್‌: ಐಫೋನ್ 5, ಐಫೋನ್ 5C, ಐಫೋನ್ 5 ಎಸ್, ಐಫೋನ್ ಎಸ್ಇ, ಐಫೋನ್ 6, ಐಫೋನ್ 6 ಪ್ಲಸ್, ಐಫೋನ್ 6s ಗಳನ್ನು, ಐಫೋನ್ 6s ಪ್ಲಸ್.

 'ಐಓಏಸ್‌ 10'  ಸಪೋರ್ಟ್ ಮಾಡುವ  ಡಿವೈಸ್‌ಗಳು

'ಐಓಏಸ್‌ 10' ಸಪೋರ್ಟ್ ಮಾಡುವ ಡಿವೈಸ್‌ಗಳು

ಐಪ್ಯಾಡ್‌: ಐಪ್ಯಾಡ್ 4, ಐಪ್ಯಾಡ್ ಏರ್, ಐಪ್ಯಾಡ್ ಏರ್ 2, ಐಪ್ಯಾಡ್ ಮಿನಿ 2, ಐಪ್ಯಾಡ್ ಮಿನಿ 3, ಐಪ್ಯಾಡ್ ಮಿನಿ 4, ಐಪ್ಯಾಡ್ ಪ್ರೊ 9.7, ಐಪ್ಯಾಡ್ ಪ್ರೊ 12.9

 'ಐಓಏಸ್‌ 10'  ಸಪೋರ್ಟ್ ಮಾಡುವ  ಡಿವೈಸ್‌ಗಳು

'ಐಓಏಸ್‌ 10' ಸಪೋರ್ಟ್ ಮಾಡುವ ಡಿವೈಸ್‌ಗಳು

ಐಪ್ಯಾಡ್ ಟಚ್‌: ಐಪ್ಯಾಡ್ ಟಚ್ (6ನೇ ಜೆನೆರೇಶನ್)

 'ಐಓಏಸ್‌ 10'  ವಿಶೇಷತೆ

'ಐಓಏಸ್‌ 10' ವಿಶೇಷತೆ

ಆಕಸ್ಮಿಕವಾಗಿ 'ಐಓಏಸ್‌ 10' ಅಪ್‌ಡೇಟ್‌ ಪ್ರಕ್ರಿಯೆ ವೇಳೆ ಡಾಟಾ ಲಾಸ್ ಆದರೆ ಐಕ್ಲೌಡ್ ಅಥವಾ ಕಂಪ್ಯೂಟರ್‌ ಮೂಲಕ ಐಟ್ಯೂನ್ಸ್ ಬಳಸಿ ಅದನ್ನು ಬ್ಯಾಕಪ್‌ ಪಡೆಯಬಹುದಾಗಿದೆ. ಗೂಗಲ್‌ ಫೋಟೋ ಬಳಸಿ ನಿಮ್ಮ ಎಲ್ಲಾ ಫೋಟೋ ಮತ್ತು ವೀಡಿಯೊಗಳನ್ನು ಹಿಂಪಡೆಯಬಹುದು.

'ಐಓಏಸ್‌ 10' ಅಪ್‌ಡೇಟ್‌ ಸೂಚನೆ

'ಐಓಏಸ್‌ 10' ಅಪ್‌ಡೇಟ್‌ ಸೂಚನೆ

'ಐಓಏಸ್‌ 10' ಅಪ್‌ಡೇಟ್‌ ಮಾಡುವ ಮೊದಲು ಅಪ್‌ಡೇಟ್‌ಗೆ ಬೇಕಾದ ಸ್ಟೋರೇಜ್‌ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಪ್‌ಡೇಟ್‌ ಸ್ಟೋರೇಜ್‌ ಸಾಮರ್ಥ್ಯ ಐಫೋನ್, ಐಪ್ಯಾಡ್, ಐಪೋಡ್‌ ಟಚ್‌ಗಳಲ್ಲಿ ವಿಭಿನ್ನವಾಗಿದೆ. ಅಪ್‌ಡೇಟ್‌ 1.1GB ಇಂದ 2.64GB ಶ್ರೇಣಿಯಿಂದ ಪ್ರಾರಂಭವಾಗುತ್ತದೆ. ಸ್ಟೋರೇಜ್‌ ಸಾಮರ್ಥ್ಯ ಕಡಿಮೆ ಇದ್ದಲ್ಲಿ ಡಿವೈಸ್‌ನಲ್ಲಿನ ಆಪ್‌ಗಳನ್ನು ಒಮ್ಮೆ ಅವಲೋಕಿಸಿ.

Best Mobiles in India

Read more about:
English summary
iOS 10 is now available: Here's how to download and install it. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X