Just In
- 1 hr ago Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- 2 hrs ago Lenovo: ಲೆನೊವೊದಿಂದ ಎಐ ಚಾಲಿತ ಲೀಜನ್ ಗೇಮಿಂಗ್ ಲ್ಯಾಪ್ಟಾಪ್ಗಳು ಲಾಂಚ್; ಬೆಲೆ ಎಷ್ಟು?
- 3 hrs ago Lava: ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್ ಬಗ್ಗೆ ತಿಳಿಯಿರಿ
- 5 hrs ago ಬಹುನಿರೀಕ್ಷಿತ ರಿಯಲ್ಮಿ ನಾರ್ಜೋ 70 ಪ್ರೊ 5G ಲಾಂಚ್!..ಇಯರ್ಬಡ್ಸ್ ಉಚಿತ!
Don't Miss
- Sports IPL 2024: ಗಾಯದ ಕಾರಣದಿಂದ ಆಟಗಾರ ಲೀಗ್ನಿಂದ ಹೊರ ನಡೆದರೆ ಸಿಗುವ ಹಣವೆಷ್ಟು?
- News ಬೈಯಪ್ಪನಹಳ್ಳಿ 'ಮೆಟ್ರೋ' ನಿಲ್ದಾಣದಲ್ಲಿ ಪಾರ್ಕಿಂಗ್ ಸಮಸ್ಯೆ: ಪ್ರಯಾಣಿಕರಿಗೆ ತೊಂದರೆ
- Automobiles ಭರ್ಜರಿ ಮೈಲೇಜ್ನ ಹೈಬ್ರಿಡ್ ಮಾರುತಿ ಸ್ವಿಫ್ಟ್: ಇವಿ ಕಾರುಗಳನ್ನೂ ಹಿಂದಿಕ್ಕಲಿದೆ ಎಂದ ಭವಿಷ್ಯವಾಣಿ!
- Movies ಬಾಲಿವುಡ್ ಹಾಟ್ ಕಪಲ್ ರೊಮ್ಯಾನ್ಸ್ ನೋಡಿ ಪೂಜಾ ಹೆಗ್ಡೆಗೆ ಅಸೂಯೆ!; ವಿಡಿಯೋ ವೈರಲ್
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಲಾಯನ್ಸ್ ಜಿಯೋ ಸಮಸ್ಯೆಗೆ ಇಲ್ಲಿದೆ ಪರಿಹಾರ
ಕೆಲವು ಬಳಕೆದಾರರು 4ಜಿ ಸಿಮ್ ಕಾರ್ಡ್ ಸಮಸ್ಯೆಯನ್ನು ಉಂಟುಮಾಡುತ್ತಿದೆ ಎಂಬುದಾಗಿ ದೂರಿತ್ತಿದ್ದಾರೆ. ಸಿಮ್ ಕಾರ್ಡ್ ನಾನ್ ಆಕ್ಟಿವೇಶನ್, ಕರೆಗಳನ್ನು ಮಾಡಲು ಸಾಧ್ಯವಾಗದೇ ಇರುವುದು, ಕಡಿಮೆ ಸಂಪರ್ಕ ವೇಗ, ಆಕ್ಟಿವೇಶನ್ನಲ್ಲಿ ವಿಳಂಬ ಹೀಗೆ ದೂರುಗಳ ಪಟ್ಟಿಯನ್ನೇ ಬಳಕೆದಾರರ ಮುಂದಿಟ್ಟಿದ್ದಾರೆ.
ಓದಿರಿ: ದಿನಕ್ಕೆ 4ಜಿ ಡೇಟಾ: ರಿಲಯನ್ಸ್ ಜಿಯೋ ಆಫರ್
ಇಂತಹ ಸಮಸ್ಯೆಗಳನ್ನು ಹೆಚ್ಚಿನ ಜಿಯೋ ಚಂದಾದಾರರು ಫೇಸ್ ಮಾಡುತ್ತಿದ್ದು ಸರ್ವೀಸ್ ಪ್ರೊವೈಡರ್ಗಳಿಂದ ಜಿಯೋ ಗ್ರಾಹಕರು ಎಸ್ಎಮ್ಎಸ್ ಅನ್ನು ಪಡೆದುಕೊಳ್ಳುತ್ತಿದ್ದು ಟೆಲಿ ವೆರಿಫಿಕೇಶನ್ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಲು ಪ್ರೊವೈಡರ್ಗಳು ಗ್ರಾಹಕರಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂಬ ಅಂಶವನ್ನೇ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಇದು ಗಂಭೀರ ಸಮಸ್ಯೆಯಲ್ಲ
ಸಿಮ್ ಕಾರ್ಡ್ ಆಕ್ಟಿವೇಟ್ ಆದ ನಂತರ ಜಿಯೋ ಟೆಲಿ ವೆರಿಫಿಕೇಶನ್ ಎಸ್ಎಮ್ಎಸ್ ಬಳಕೆದಾರರಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಿದೆ. ಸಿಮ್ ಕಾರ್ಡ್ ಆಕ್ಟಿವೇಟ್ ಆದನಂತರ ಕರೆ ಮತ್ತು ಎಸ್ಎಮ್ಎಸ್ ಅನ್ನು ಕಳುಹಿಸಬಹುದಾಗಿದೆ. 1977 ಅನ್ನು ಡಯಲ್ ಮಾಡುವುದರ ಮೂಲಕ ವೆರಿಫಿಕೇಶನ್ ಪ್ರೊಸೆಸ್ ಅನ್ನು ಸಂಪೂರ್ಣಗೊಳಿಸಿದವರು ಇನ್ನೊಂದು ಪರಿಶೀಲನೆ ಹಂತಕ್ಕೆ ಹೋಗಬೇಕಾಗಿಲ್ಲ.
ಭದ್ರಪಡಿಸಿ
ಜಿಯೋ ಬಳಕೆದಾರರು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದ್ದು ಗುರುತು ಪರಿಶೀಲನೆ ಪ್ರಕ್ರಿಯೆಗೆ ಅವರನ್ನು ತೆಗೆದುಕೊಂಡು ಹೋಗುವ ಎಸ್ಎಮ್ಎಸ್ ಅನ್ನು ಬಳಕೆದಾರರು ಪಡೆದುಕೊಳ್ಳುತ್ತಾರೆ. 1977 ಗೆ ಕರೆ ಮಾಡುವ ಮೂಲಕ ವಾಯ್ಸ್ ಮತ್ತು ಡೇಟಾ ಸೇವೆಗಾಗಿ ಜಿಯೋ ಸಂಖ್ಯೆ ವೆರಿಫಿಕೇಶನ್ ಅನ್ನು ಮಾಡುತ್ತದೆ.
ಟೆಲಿ ವೆರಿಫಿಕೇಶನ್
ಹೊಸ ಜಿಯೋ ಬಳಕೆದಾರರು ಕೂಡಲೇ ಟೆಲಿ ವೆರಿಫಿಕೇಶನ್ ಅನ್ನು ಪೂರ್ಣಗೊಳಿಸಬೇಕು ಮತ್ತು ಎಸ್ಎಮ್ಎಸ್ ನಂತರ ಪಡೆದುಕೊಳ್ಳುವುದನ್ನು ತಡೆಗಟ್ಟಬಹುದಾಗಿದೆ.
ಪುನಃ ಎಸ್ಎಮ್ಎಸ್ ಕಳುಹಿಸುವಲ್ಲಿಂದ ಜಿಯೋವನ್ನು ನಿಲ್ಲಿಸಿ
ಮೈ ಜಿಯೋ ಅಪ್ಲಿಕೇಶನ್ ಅನ್ನು ಪರಿಶೀಲಿಸುವ ಮೂಲಕ 90 ದಿನಗಳ ಪ್ರಿವ್ಯೂ ಆಫರ್ ಅನ್ನು ನೀವು ಆಕ್ಟಿವೇಟ್ ಮಾಡಬೇಕು.
90 ದಿನಗಳ ಸೇವೆ
90 ದಿನಗಳ ಸೇವೆ ಮತ್ತು ಅನಿಯಮಿತ ಡೇಟಾ ಮತ್ತು ಕರೆಗಳ ಸೌಲಭ್ಯಗಳನ್ನು ನೀವು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಕೂಡಲೇ ಆಕ್ಟಿವೇಟ್ ಮಾಡಿಕೊಳ್ಳದೇ ಇದ್ದಲ್ಲಿ ಎಕ್ಸ್ಪೈಯರಿ ದಿನಾಂಕವನ್ನು ನೀವು ಪಡೆದುಕೊಳ್ಳುತ್ತೀರಿ.
ಪರಿಶೀಲನೆಗೆ 1977 ಗೆ ಕರೆಮಾಡಿ
ಜಿಯೋ ಸಂಖ್ಯೆಯಿಂದ 1977 ಗೆ ಕರೆಮಾಡಿ ಮತ್ತು ಆದ್ಯತೆಯ ಭಾಷೆಯನ್ನು ಆರಿಸಿ. ನಂತರ ಖಾತೆ/ಗುರುತು ವೆರಿಫಿಕೇಶನ್ ಆಪ್ಶನ್ ಅನ್ನು ನೀವು ಆಯ್ಕೆಮಾಡಬೇಕಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಯಲ್ಲಿರುವ ಕೀಯನ್ನು ಆರಿಸಿ.
4ಜಿ ಸಂಖ್ಯೆ ಆಕ್ಟಿವೇಟ್
ನಿಮ್ಮ 4ಜಿ ಸಂಖ್ಯೆ ಆಕ್ಟಿವೇಟ್ ಆಗಿದೆ ಎಂಬುದನ್ನು ನೀವು ಕೇಳಿಸಿಕೊಳ್ಳುತ್ತೀರಿ ಮತ್ತು ಕರೆಯನ್ನು ನೀವು ತಿರಸ್ಕರಿಸಬಹುದಾಗಿದೆ.
ಬೇಡದ ಎಸ್ಎಮ್ಎಸ್ಗಳ ಕಿರಿಕಿರಿ ಇಲ್ಲ
ಈ ಹಂತಗಳನ್ನು ಪೂರ್ಣಗೊಳಿಸಿದ ನಂತರ, ಟೆಲಿ ವೆರಿಫಿಕೇಶನ್ಗೆ ನಿಮ್ಮನ್ನು ಕರೆದುಕೊಂಡು ಹೋಗುವ ಕಿರಿಕಿರಿಯ ಎಸ್ಎಮ್ಎಸ್ ಕೋರಿಕೆಯನ್ನು ನೀವು ಪಡೆದುಕೊಳ್ಳಲಾರಿರಿ. ಜಿಯೋ ಕೆಲವೊಂದು ಸಮಸ್ಯೆಗಳನ್ನು ಹೊಂದಿದ್ದರೂ ಇದು ಅಧಿಕೃತವಾಗಿ ಲಾಂಚ್ ಆದ ನಂತರ ಈ ಸಮಸ್ಯೆಗಳನ್ನು ಪರಿಹರಿಸಲಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999