Home
ಟೆಕ್ ನೌಕರಿ

ಆನ್‌ಲೈನ್‌ನಲ್ಲಿ 500 ರೂ ಜಿಯೋ 'LYF Easy' ಫೋನ್ ಬುಕ್ ಮಾಡುವುದು ಹೇಗೆ?

ಫೋನ್ ಹೇಗಿದೆ?ಜನರ ಕೈಗೆ ಫೋನ್ ಸಿಗುವುದು ಯಾವಾಗ? ಬುಕ್ ಮಾಡುವುದು ಹೇಗೆ?

By Bhaskar N J

ಕೆಲವೇ ಗಂಟೆಗಲಲ್ಲಿ ದೇಶಾಧ್ಯಂತ ಟ್ರೆಂಡ್ ಸೃಷ್ಟಿಸುತ್ತಿರುವ ಜಿಯೋವಿನ 500 ರೂಪಾಯಿ ಫೋನ್ ಬಿಡುಗಡೆಯ ಮಾಹಿತಿ ಬಗ್ಗೆ ಕ್ಷಣಕ್ಷಣಕ್ಕೂ ಹೊಸ ಹೊಸ ಅಪ್‌ಡೇಟ್‌ಗಳು ದೊರೆಯುತ್ತಿವೆ.! ಇದೀಗ ಜಿಯೋ ಫೀಚರ್‌ ಫೋನ್‌ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಫೋನ್ ಚಿತ್ರವೂ ಸಹ ದೊರೆತಿದೆ.!!

ಪ್ರಮುಖ ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿದಂತೆ ಜಿಯೋ ಫೀಚರ್ ಫೋನ್ ಇದೇ ತಿಂಗಳಿನ 21 ನೇ ತಾರೀಖು ಬಿಡುಗಡೆಯಾಗುತ್ತಿದ್ದು, ಅಂಬಾನಿ ಈಗಾಗಲೇ ಫೋನ್ ಬಗ್ಗೆ ಬಿಡುಗಡೆಗೆ ಫೈನಲ್ ಆಗಿದ್ದಾರೆ ಎಂದು ಹೇಳಿವೆ. ಹಾಗಾದರೆ ಫೋನ್ ಹೇಗಿದೆ?ಜನರ ಕೈಗೆ ಫೋನ್ ಸಿಗುವುದು ಯಾವಾಗ? ಬುಕ್ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಜಿಯೋ ಫೋನ್‌ ಹೆಸರು 'LYF Easy'!!

ಜಿಯೋ ಫೋನ್‌ ಹೆಸರು 'LYF Easy'!!

500 ರೂಪಾಯಿಗೆ ಬಿಡುಗಡೆಯಾಗುತ್ತಿರುವ ಜಿಯೋವಿನ ಫೀಚರ್ ಫೋನ್ ಹೆಸರು 'LYF Easy' ಎಂದು ಹೇಳಲಾಗಿದೆ. ಇದೇ ಹೆಸರಿನ ಮೂಲಕ 21 ನೇ ತಾರೀಖು ಫೋನ್ ಲಾಂಚ್ ಆಗುತ್ತಿದೆ ಎಂದು ಹಲವು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ.!!

ಜನರ ಕೈಗೆ ಫೋನ್ ಸಿಗುವುದು ಯಾವಾಗ?

ಜನರ ಕೈಗೆ ಫೋನ್ ಸಿಗುವುದು ಯಾವಾಗ?

ಇದೇ ತಿಂಗಳ 1 ನೇ ತಾರೀಖು ಫೋನ್ ಲಾಂಚ್ ಆದರೂ ಆಗಸ್ಟ್ 15 ನೇ ತಾರೀಕಿನ ನಂತರ 500 ರೂಪಾಯಿ 4G ವೋಲ್ಟ್ ಫೀಚರ್ ಫೋನ್ ಮಾರಾಟಕ್ಕೆ ಇಡಲಾಗುತ್ತದೆ. ಜಿಯೋವಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಫೋನ್ ಬುಕ್ ಮಾಡಬಹುದಾಗಿದೆ.!!

ಬುಕ್ ಮಾಡುವುದು ಹೇಗೆ?

ಬುಕ್ ಮಾಡುವುದು ಹೇಗೆ?

4G ಫೋನ್‌ ಅನ್ನು ಪಡೆಯಲು ಬಯಸುವವರು ಜಿಯೋ ಲೈಫ್ ಫೋನ್ ಮಾರುಕಟ್ಟೆಗೆ ಬರುವವರೆಗೂ ಕಾಯಬೇಕಿದೆ. ಆಫ್‌ಲೈನ್ ಮಾರುಕಟ್ಟೆಯಲ್ಲಿಯೇ ಮಾರಾಟಕ್ಕೆ ಅಂಬಾನಿ ನಿರ್ಧರಿಸಿದ್ದು, ಆನ್‌ಲೈನ್ ಮೂಲಕವೂ ಬುಕ್ ಮಾಡಿ ಫೋನ್‌ ಅನ್ನು ಮುಂಗಡವಾಗಿ ಬುಕ್ ಮಾಡಬಹುದು. ಹಾಗಾಗಿ, ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

'Buy' ಆಪ್ಶನ್ ಚೆಕ್‌ ಮಾಡಿ

'Buy' ಆಪ್ಶನ್ ಚೆಕ್‌ ಮಾಡಿ

ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ ಜಿಯೋ ಲೈಫ್ ಈಜಿ ಫೋನ್‌ ಬುಕ್ ಮಾಡಲು 'Buy' ಆಪ್ಶನ್ ಕ್ಲಿಕ್ ಮಾಡಿ ನಿಮ್ಮ ನಿಖರ ಮಾಹಿತಿ ನೀಡಿ. ಫೋನ್‌ ನಂಬರ್ ಸಹಿತ ನಿಮ್ಮ ಮಾಹಿತಿ ನೀಡಿದ ನಂತರ, ಪೇಮೆಂಟ್ ಆಪ್ಶನ್‌ಗೆ ಹೋಗಿರಿ. ಅಲ್ಲಿ ಕಾರ್ಡ್‌ ಅಥವಾ ಕ್ಯಾಶ್‌ ಆನ್‌ ಡೆಲಿವರಿ ಆಪ್ಶನ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಆರ್ಡರ್ ಕನ್ಫರ್ಮ್ ಮಾಡಿ. ನಂತರ ಕನ್ಫರ್ಮೇಶನ್ ಮೆಸೇಜ್ ಪಡೆಯುತ್ತೀರಿ.

Best Mobiles in India

English summary
think of buying a phone with 4G feature? The price of 4G phones is so high that backwards people can’t afford.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+