Home
ಟೆಕ್ ನೌಕರಿ

ಜಿಯೋ 49 ರೂ. ಅದ್ಬುತ ಆಫರ್ ಅನ್ನು ಎಲ್ಲರೂ ಬಳಸಬಹುದು!..ಆದರೆ, ಈ ಸಿಂಪಲ್ ಟ್ರಿಕ್ಸ್ ಗೊತ್ತಿರಬೇಕು!!

ಮತ್ತೊಂದು ಸಿಹಿಸುದ್ದಿ ಏನೆಂದರೆ, ಜಿಯೋವಿನ ಇದೇ ಆಫರ್ ಅನ್ನು ಎಲ್ಲಾ 4G ವೋಲ್ಟ್ ಆಧಾರಿತ ಸ್ಮಾರ್ಟ್‌ಫೋನ್ ಬಳಕೆದಾರರು ಉಪಯೋಗಿಸಬಹುದು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.!!

By Bhaskar N J

ಜಿಯೋ ಫೋನ್ ಖರೀದಿಸಿದವರಿಗೆ 49 ರೂಪಾಯಿಗಳ ಬಳಕೆದಾರರಿಗೆ ಬಂಪರ್ ಆಫರ್ ಅನ್ನು ಜಿಯೋ ಕಂಪೆನಿ ಪರಿಚಯಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ.! ಆದರೆ, ಮತ್ತೊಂದು ಸಿಹಿಸುದ್ದಿ ಏನೆಂದರೆ, ಜಿಯೋವಿನ ಇದೇ ಆಫರ್ ಅನ್ನು ಎಲ್ಲಾ 4G ವೋಲ್ಟ್ ಆಧಾರಿತ ಸ್ಮಾರ್ಟ್‌ಫೋನ್ ಬಳಕೆದಾರರು ಉಪಯೋಗಿಸಬಹುದು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.!!

ಜಿಯೋ 49 ರೂ. ಅದ್ಬುತ ಆಫರ್ ಅನ್ನು ಎಲ್ಲರೂ ಬಳಸಬಹುದು!!..ಟ್ರಿಕ್ಸ್ ಗೊತ್ತಿರಬೇಕು!

ಹೌದು, ಜಿಯೋ 49 ರೂಪಾಯಿಗಳ ರಿಚಾರ್ಜ್ ಆಫರ್ ಅನ್ನು ಜಿಯೋ ಫೋನ್ ಗ್ರಾಹಕರಿಗಾಗಿಯೇ ನೀಡಿದ್ದರು ಸಹ, ಕೇವಲ ಒಂದು ಟ್ರಿಕ್ಸ್ ಮೂಲಕ ಈ ಸೇವೆಯನ್ನು ಎಲ್ಲಾ ವೋಲ್ಟ್ ಆಧಾರಿತ ಸ್ಮಾರ್ಟ್‌ಫೋನ್ ಬಳಕೆದಾರರು ಎಂದು ಇಂಡಿಯಾ ಟುಡೆ ಹೇಳಿದೆ.! ಹಾಗಾದರೆ, 49 ರೂಪಾಯಿಗಳ ಜಿಯೋ ಆಫರ್ ಅನ್ನು ಎಲ್ಲಾ ವೋಲ್ಟ್ ಬಳಕೆದಾರರು ಹೇಗೆ ಬಳಸಬಹುದು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಜಿಯೋಫೋನ್‌ಗಾಗಿಯೇ ಇರುವ ಆಫರ್‌ಗಳು!!

ಜಿಯೋಫೋನ್‌ಗಾಗಿಯೇ ಇರುವ ಆಫರ್‌ಗಳು!!

ಜಿಯೋ ಫೋನ್ ಖರೀದಿಸಿದವರಿಗೆ ಜಿಯೋ ಸಿಮ್ ಅನ್ನು ಖರೀದಿಸಿ ಆಕ್ಟಿವೇಟ್ ಮಾಡಿಕೊಂಡರೆ ಜಿಯೋ ಫೋನ್ ರೀಚಾರ್ಜ್ ಪ್ಲಾನ್ ಕಾರ್ಯಗತವಾಗುತ್ತದೆ. ಹಾಗಾಗಿ, ಜಿಯೋ ಫೋನಿನೊಂದಿಗೆ ಸಿಂಕ್ ಆಗಿರುವ ಜಿಯೋ ಸಿಮ್‌ಗೆ ಜಿಯೋವಿನ ಎರಡು ಪ್ರಮುಖ ಆಫರ್‌ಗಳು ಲಭ್ಯವಿದ್ದು, ಇತರರಿಗೆ ಈ ಆಫರ್ ಲಭ್ಯವಿಲ್ಲ!!

 149 ರೂ. ಆಫರ್ !!

149 ರೂ. ಆಫರ್ !!

ಈ ಮೊದಲು 153 ರೂಪಾಯಿಗಳಿಗೆ ಇದ್ದ ಜಿಯೋ ಫೋನ್ ಆಫರ್ ಇದೀಗ 149 ರೂಪಾಯಿಗಳಿಗೆ ಲಭ್ಯವಿದೆ.!! ಪ್ರತಿದಿನ 1.5GB ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು ಹೊಂದಿರುವ ಈ ಆಫರ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.!!

 49 ರೂ. ಆಫರ್ !!

49 ರೂ. ಆಫರ್ !!

1 GBಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಸೇವೆಯನ್ನು 28 ದಿನಗಳ ವ್ಯಾಲಿಡಿಟಿಯಲ್ಲಿ ಜಿಯೋ ಕೇವಲ 49 ರೂಪಾಯಿಗಳಿಗೆ ನೀಡಿದೆ.! ಒಂದು ತಿಂಗಳಿಗೆ ಕೇವಲ ಒಂದು ಜಿಬಿ ಸ್ಪೀಡ್ ಡೇಟಾ ಹೊಂದಿರುವ ಈ ಆಫರ್ ಅನ್‌ಲಿಮಿಟೆಡ್ ಕರೆ ಸೇವೆ ಇರುವುದರಿಂದ ಇದೀಗ ವೈರೆಲ್ ಆಗಿದೆ.!!

ಪ್ರಸ್ತುತ ಸಿಮ್ ಅನ್ನು ಜಿಯೋ ಫೋನ್‌ಗೆ ಹಾಕಲು ಸಾಧ್ಯವಿಲ್ಲ.!!

ಪ್ರಸ್ತುತ ಸಿಮ್ ಅನ್ನು ಜಿಯೋ ಫೋನ್‌ಗೆ ಹಾಕಲು ಸಾಧ್ಯವಿಲ್ಲ.!!

ಇನ್ನು ಪ್ರಸ್ತುತ ನೀವು ಬಳಕೆ ಮಾಡುತ್ತಿರುವ ಹಳೆಯ ಜಿಯೋ ಸಿಮ್ ಅನ್ನು ಜಿಯೋ ಫೋನ್‌ಗೆ ಹಾಕಲು ಸಾಧ್ಯವಿಲ್ಲ.! ಇನ್ನು ಮೇಲಿನ ಎರಡು ಜಿಯೋ ಆಫರ್‌ಗಳು ಜಿಯೋ ಫೋನ್‌ಗೆ ಮಾತ್ರ ಲಭ್ಯವಿದ್ದು, ಇತರ ಜಿಯೋ ಬಳಕೆದಾರರಿಗೆ ಈ ಲಭ್ಯವಿಲ್ಲ.! ಆದರೆ, ಇದಕ್ಕೊಂದು ಟ್ರಿಕ್ಸ್ ಇದೆ.!!

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಎಲ್ಲರೂ ಈ ಆಫರ್‌ಗಳನ್ನು ಬಳಸುವುದು ಹೇಗೆ?

ಎಲ್ಲರೂ ಈ ಆಫರ್‌ಗಳನ್ನು ಬಳಸುವುದು ಹೇಗೆ?

ಜಿಯೋ ಫೋನಿಗೆ ಹೊಸ ಜಿಯೋ ಫೋನ್ ಸಿಮ್ ಹಾಕಿ ಅದಕ್ಕೆ ಮೇಲಿನ ಎರಡು ರೀಚಾರ್ಜ್‌ಗಳನ್ನು ಮಾಡಿಸಿದರೆ ಅವು ಕಾರ್ಯನಿರ್ವಹಿಸುತ್ತವೆ.! ಆ ನಂತರ ಜಿಯೋ ಫೋನ್‌ನಲ್ಲಿರುವ ಸಿಮ್ ಅನ್ನು ಇತರೆ ವೋಲ್ಟ್ ಆಧಾರಿತ ಫೋನ್‌ಗೆ ಹಾಕಿದರೆ 49 ರೂ. ಮತ್ತು 153ರೂ. ರೀಚಾರ್ಜ್ ರೀಚಾರ್ಜ್ ಪ್ಲಾನ್ ಕೆಲಸ ಮಾಡಲಿದೆ.!!

Best Mobiles in India

English summary
Reliance Jio introduced a JioPhone specific plan of Rs 49 last week, saying that only JioPhone users can recharge this tariff plan.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+