Home
ಟೆಕ್ ನೌಕರಿ

ವಿಂಡೋಸ್ ನಲ್ಲಿ ನೋಟಿಫಿಕೇಷನ್ ಸಮಸ್ಯೆಯಿಂದ ಮುಕ್ತಿ ಪಡೆಯುವುದು ಹೇಗೆ..?

ವಿಂಡೋಸ್ ನಲ್ಲಿ ಈ ನೋಟಿಫಿಕೇಷನ್ ಗಳನ್ನು ಬಾರದಿರುವ ಹಾಗೇ ಮಾಡಲು ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ಅದನ್ನು ಮಾಡುವುದು ಸಹ ಅತ್ಯಂತ ಸುಲಭವಾಗಿ ಮಾಡಬಹುದಾಗಿದೆ. ಅದನ್ನು ಮಾಡುವುದು ಹೇಗೆ ಎಂಬುದನ್ನು ನೀವೆ ನೋಡಿ.

By Lekhaka

ವಿಂಡೋಸ್ ನಲ್ಲಿ ಕೆಲವು ಪ್ರೋಗ್ರಾಮ್ ಗಳನ್ನು ಇನ್ಸ್ ಸ್ಟಾಲ್ ಮಾಡುವ ಸಂದರ್ಭದಲ್ಲಿ ನಿಮಗೆ ತಿಳಿದ ಹಾಗೇ ಅವುಗಳ ನೋಷಿಪೀಕೇಷನ್ ಬರುವ ಹಾಗೇ ಅವಕಾಶವನ್ನು ಮಾಡಿಕೊಟ್ಟಿರುತ್ತೀರಾ. ಇವುಗಳನ್ನು ನಿಮಗೆ ಕಿರಿಕಿರಿ ಉಂಟು ಮಾಡುತ್ತಿದ್ದಲ್ಲಿ ಅವುಗಳಿಂದ ಮುಕ್ತಿ ಪಡೆಯುವುದು ಹೇಗೆ?

ವಿಂಡೋಸ್ ನಲ್ಲಿ ನೋಟಿಫಿಕೇಷನ್ ಸಮಸ್ಯೆಯಿಂದ ಮುಕ್ತಿ ಪಡೆಯುವುದು ಹೇಗೆ..?

ವಿಂಡೋಸ್ ನಲ್ಲಿ ಈ ನೋಟಿಫಿಕೇಷನ್ ಗಳನ್ನು ಬಾರದಿರುವ ಹಾಗೇ ಮಾಡಲು ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ಅದನ್ನು ಮಾಡುವುದು ಸಹ ಅತ್ಯಂತ ಸುಲಭವಾಗಿ ಮಾಡಬಹುದಾಗಿದೆ. ಅದನ್ನು ಮಾಡುವುದು ಹೇಗೆ ಎಂಬುದನ್ನು ನೀವೆ ನೋಡಿ.

ಹಂತ 01: ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ ನೋಟಿಫಿಕೇಷನ್ ಮತ್ತು ಆಕ್ಷನ್ ಸೆಲೆಕ್ಟ್ ಮ಻ಡಿದೆ.

ವಿಂಡೋಸ್ ನಲ್ಲಿ ನೋಟಿಫಿಕೇಷನ್ ಸಮಸ್ಯೆಯಿಂದ ಮುಕ್ತಿ ಪಡೆಯುವುದು ಹೇಗೆ..?

ಹಂತ 02:
ನಂತರ ಅಲ್ಲಿ ಗೇಟ್ ನೋಟಿಫಿಕೇಷನ್ ಫ್ರಮ್ ಆಪ್ಡ್ ಅಂಡ್ ಆದರ್ ಸೇಂಡರ್ಸ್’ ಅನ್ನು ಆಫ್ ಮಾಡಿರಿ.

ಹಂತ 3: ಮುಂದೆ ನಿಮಗೆ ಆ ನೋಟಿಫಿಕೇಷನ್ ಗಳು ಬೇಕು ಎನ್ನಿಸಿದ ಸಂದರ್ಭದಲ್ಲಿ ಮತ್ತೇ ಅಲ್ಲಿಯೇ’ ಶೋ ಗೇಟ್ ನೋಟಿಫಿಕೇಷನ್ ಫ್ರಮ್ ದೋಸ್ ಸೇಂಡರ್ಸ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಆನ್ ಮಾಡಿಕೊಳ್ಳಿ.

ಅಲ್ಲದೇ ನೀವು ನೋಟಿಫಿಕೇಷನ್ ಪಾಪ್ ಅಪ್ ಮೇಸೆಜ್ ಮತ್ತು ಸೌಂಡ್ಸ್ ಗಳನ್ನು ನೀವೇ ನಿಯಂತ್ರಿಸಬಹುದಾಗಿದೆ.

ವಿಂಡೋಸ್ 10 ನಲ್ಲಿ ನೀವು ಈ ರೀತಿಯಿಂದ ನೋಟಿಫೀಕೇಷನ್ ಗಳನ್ನು ನಿಯಂತ್ರಿಸುವ ಮೂಲಕ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

Best Mobiles in India

English summary
You might install some program, where you might find yourself getting unwanted notifications. Check out the steps you can follow to disable notifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+