Home
ಟೆಕ್ ನೌಕರಿ

ಕಳೆದು ಹೋದ ನಿಮ್ಮ ಐಫೋನ್ ಅನ್ನು ಹುಡುಕುವುದು ಹೇಗೆ..?

ನೀವು ಈ ಆಲ್ ಮೂಲಕ ನಿಮ್ಮ ಐಫೋನ್ ಅಥಾವ ಐಪ್ಯಾಡ್ ಎಲ್ಲಿಟ್ಟಿದ್ದೀರಾ ಎನ್ನುವುದನ್ನು ಕಂಡುಹಿಡಿಯಬಹುದಾಗಿದೆ. ಇದನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

By Lekhaka

ನಿಮ್ಮ ಐಫೋನ್ ಕಳುವಾಗಿದೆಯೇ? ಚಿಂತೆ ಬೇಡ ಕಳುವಾದ ನಿಮ್ಮ ಐಫೋನ್ ಅನ್ನು ಹುಡುಕುವುದು ಹೇಗೆ ಎಂಬುದನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಕಳುವಾದ ಇಲ್ಲವೇ ಎಲ್ಲಿಯಾದರು ಮರೆಯ ಐಫೋನ್ ಅನ್ನು ಹುಡುಕುವ ಸುಲುವಾಗಿಯೇ ಫೈಂಡ್ ಮೈ ಐಪೋನ್ ಎನ್ನುವ ಆಯ್ಕೆಯನ್ನು ನೀಡಲಾಗಿದೆ.

ಕಳೆದು ಹೋದ ನಿಮ್ಮ ಐಫೋನ್ ಅನ್ನು ಹುಡುಕುವುದು ಹೇಗೆ..?

ಇದರ ಮೂಲಕ ನೀವು ನಿಮ್ಮ ಐಫೋನ್ ಅಥಾವ ಐಪ್ಯಾಡ್ ಎಲ್ಲಿಟ್ಟಿದ್ದೀರಾ ಎನ್ನುವುದನ್ನು ಕಂಡುಹಿಡಿಯಬಹುದಾಗಿದೆ. ಇದನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ಹಂತ 01: ನಿಮ್ಮ ಆಪಲ್ ಡಿವೈಸ್ ಹುಡುಕುವ ಸಲಯವಾಗಿ ಇನ್ನೊಂದು iOS ಡಿವೈಸ್ ನಲ್ಲಿ ಫೈಂಡ್ ಮೈ ಐಫೋನ್ ಆಪ್ ಒಪನ್ ಮಾಡಿ.

ಹಂತ 02: ನಂತರದಲ್ಲಿ ಆಪ್ ನಲ್ಲಿ ನಿಮ್ಮ ಆಪಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಹಾಕಿರಿ.

ಹಂತ 03: ನಂತರ ಅಲದಲಿ್ ನಿಮ್ಮ ಐಫೋನ್ ಲೋಕೆಷನ್ ಡಿಸ್ ಪ್ಲೇಯಲ್ಲಿ ಕಾಣಿಸಿಕೊಳ್ಳಲಿದ್ದು, ಅಲ್ಲಿಂದಲೇ ನಿಮ್ಮ ಐಫೋನ್ ಅನ್ನು ನೀವು ಟ್ರಾಕ್ ಮಾಡಬಹುದಾಗಿದೆ.

ಹಂತ 04: ಈ ಪ್ರೋಸೆಸ್ ನಲ್ಲಿ ಇದು ನಿಮ್ಮ ಫೋನಿನ ಲೋಕೆಷನ್ ಅನ್ನು ತೋರಿಸಲಿದ್ದು, ನಿಮ್ಮ ಫೋನ್ ಎಲ್ಲಿದೇ ಎಂಬುದನ್ನು ನಿಖರವಾಗಿ ತಿಳಿಸಲಿದೆ.

ಹಂತ 05: ಈ ಫೈಡ್ ಮೈ ಐಫೋನ್ ಆಯ್ಕೆಯಲ್ಲಿ ನಿಮ್ಮ ಕಳೆದು ಹೋದ ಫೋನಿನಲ್ಲಿರುವ ಮಾಹಿತಿಗಳನ್ನು ಅಳಿಸಿ ಹಾಕಬಹುದಾಗಿದೆ. ಇದರಿಂದ ನಿಮ್ಮ ಮಾಹಿತಿಗಳು ಪರರ ಕೈಗೆ ಸಿಗದಂತೆ ಮಾಡಬಹುದು.

Best Mobiles in India

English summary
Lost your iPhone? First of all, we feel sorry for you! But that's not it. We are here to help you find your stolen or missing iPhone. Today, in this article, we will guide you on how to Find My iPhone to find your lost or stolen phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+