ಕ್ಲೌಡ್‌ನಲ್ಲಿಯೂ ಸೇವ್ ಆಗದ ಮೊಬೈಲ್ ಡೇಟಾ ಡಿಲೀಟ್ ಆದರೆ?

ನಾವು ಗೂಗಲ್ ಕ್ಲೌಡ್‌ನಲ್ಲಿಯೂ ಡೇಟಾ ಸೇವ್ ಮಾಡದಿದ್ದರೆ ಅವುಗಳನ್ನು ಮತ್ತೆ ವಾಪಸ್ ಪಡೆಯಲು ಸಾಧ್ಯವೇ.?

|

ಫೋಟೋಗಳನ್ನು ಮರುಪಡೆದುಕೊಳ್ಳುವುದು ಹೇಗೆ ಕೆಲವೊಮ್ಮೆ ಅಕಸ್ಮಾತ್ ಆಗಿ ಸ್ಮಾರ್ಟ್‌ಫೋನ್‌ನಲ್ಲಿರುವ ಡೇಟಾ ಡಿಲೀಟ್ ಆಗಿಬಿಡಬಹುದು. ಇಂತಹ ಸಮಯದಲ್ಲಿ ಅವುಗಳನ್ನು ನಾವು ಗೂಗಲ್ ಕ್ಲೌಡ್‌ನಲ್ಲಿಯೂ ಸೇವ್ ಮಾಡದಿದ್ದರೆ ಅವುಗಳನ್ನು ಮತ್ತೆ ವಾಪಸ್ ಪಡೆಯಲು ಸಾಧ್ಯವೇ.?

ಹೌದು, ಖಂಡಿತ ಸಾಧ್ಯವಿದೆ.!! ಆಂಡ್ರಾಯ್ಡ್ ಡೇಟಾ ರಿಕವರಿ ಡೌನ್‌ಲೋಡ್ ಮಾಡಿ ಆಂಡ್ರಾಯ್ಡ್ ಡೇಟಾ ರಿಕವರಿಯ ಫ್ರಿ ಟ್ರಯಲ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಂಡು ಡಿಲೀಟ್ ಹೋದ ಫೋಟೋಗಳನ್ನು ಮರಳಿ ಪಡೆಯಬಹುದು.!! ಹಾಗಾದರೆ. ಡೇಟಾ ಬ್ಯಾಕಪ್ ಪಡೆಯುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡೇಟಾ ರಿಕವರಿಯ ಫ್ರಿ ಟ್ರಯಲ್ ಅಪ್ಲಿಕೇಶನ್!

ಡೇಟಾ ರಿಕವರಿಯ ಫ್ರಿ ಟ್ರಯಲ್ ಅಪ್ಲಿಕೇಶನ್!

ಡೇಟಾ ರಿಕವರಿಯ ಫ್ರಿ ಟ್ರಯಲ್ ಅಪ್ಲಿಕೇಶನ್ ಅನ್ನು ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ಚಾಲನೆ ಮಾಡಿ. ಕಂಪ್ಯೂಟರ್‌ಗೆ ಆಂಡ್ರಾಯ್ಡ್ ಡಿವೈಸ್ ಅನ್ನು ಸಂಪರ್ಕಪಡಿಸಿ.! ಕಂಪ್ಯೂಟರ್‌ನಲ್ಲಿ ಡ್ರೈವರ್ ಅನ್ನು ನೀವು ಇನ್‌ಸ್ಟಾಲ್ ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಇದು ಫೋನ್ ಅನ್ನು ಪತ್ತೆ ಹಚ್ಚುವುದಿಲ್ಲ.!!

ಫೋನ್ ಸ್ಕ್ಯಾನ್ ಮಾಡಿ!!

ಫೋನ್ ಸ್ಕ್ಯಾನ್ ಮಾಡಿ!!

ಆಂಡ್ರಾಯ್ಡ್ ಡಿವೈಸ್ ಸಾಫ್ಟ್‌ವೇರ್ ಅನ್ನು ಅಪ್ಲಿಕೇಶನ್ ಪತ್ತೆಹಚ್ಚಿದ ನಂತರ ನೀವು ಸ್ಕ್ಯಾನ್ ಮಾಡಬೇಕೆಂದಿರುವ ಫೈಲ್ ಅನ್ನು ಆರಿಸಿ. ಗ್ಯಾಲರಿ ಆಪ್ಶನ್‌ಗೆ ಕ್ಲಿಕ್ ಮಾಡಿ. ಸ್ಟ್ಯಾಂಡರ್ಡ್ ಅಥವಾ ಅಡ್ವಾನ್ಸ್‌ಡ್ ಮೋಡ್ ಅನ್ನು ಆಯ್ಕೆಮಾಡುವ ಮೂಲಕ ಫೋನ್ ಅನ್ನು ಸ್ಕ್ಯಾನ್ ಮಾಡಿ.!!

ಸ್ಕ್ಯಾನ್ ಅನುಮತಿ ನೀಡಿ.!!

ಸ್ಕ್ಯಾನ್ ಅನುಮತಿ ನೀಡಿ.!!

ನಿಮ್ಮ ಫೋನ್‌ಗೆ ಸ್ಕ್ಯಾನ್ ಅನ್ನು ನೀವು ಆರಿಸಿಕೊಂಡ ನಂತರ, ನಿಮ್ಮ ಫೋನ್ ಕಳೆದು ಹೋದ ಡೇಟಾವನ್ನು ಸ್ಕ್ಯಾನ್ ಮಾಡಲು ಪ್ರೊಗ್ರಾಮ್‌ಗೆ ಅನುಮತಿಯನ್ನು ನೀಡಿ.ಆಂಡ್ರಾಯ್ಡ್‌ನಿಂದ ಪೂರ್ವವೀಕ್ಷಣೆ ಮತ್ತು ಫೋಟೋಗಳ ರೀಸ್ಟೋರ್ ಸ್ಕ್ಯಾನ್ ಮಾಡಿದ ಡೇಟಾವನ್ನು ವಿಂಡೊ ತೋರಿಸುತ್ತದೆ.!!

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ರೀಸ್ಟೋರ್ ಮಾಡಿಕೊಳ್ಳಿ.!!

ರೀಸ್ಟೋರ್ ಮಾಡಿಕೊಳ್ಳಿ.!!

ನಿಮ್ಮ ಫೋನ್ ಪೂರ್ವವೀಕ್ಷಣೆ ಮತ್ತು ಫೋಟೋಗಳ ರೀಸ್ಟೋರ್ ಸ್ಕ್ಯಾನ್ ಮಾಡಿದ ಡೇಟಾವನ್ನು ವಿಂಡೊ ತೋರಿಸಿದ ನಂತರ, ರಿಕವರಿ ಆಪ್ಶನ್ ಅನ್ನು ಕ್ಲಿಕ್ ಮಾಡುವ ಮೂಲಕ ಪ್ರಿವ್ಯೂ ಮತ್ತು ಕಳೆದು ಹೋದ ಡೇಟಾವನ್ನು ರೀಸ್ಟೋರ್ ಮಾಡಬಹುದಾಗಿದೆ. ಅತ್ಯಗತ್ಯವಿದ್ದಾಗ ಈ ವಿಧಾನ ಉಪಯೋಗಕಾರಿಯಾಗಿದೆ.!!

ಆಂಡ್ರಾಯ್ಡ್ ಹರಿಕಾರನ 'ಎಸೆನ್ಶಿಯಲ್' ಫೋನ್ ಬೆಲೆ ಇದೀಗ ಕೇವಲ 499$ ಡಾಲರ್!!ಆಂಡ್ರಾಯ್ಡ್ ಹರಿಕಾರನ 'ಎಸೆನ್ಶಿಯಲ್' ಫೋನ್ ಬೆಲೆ ಇದೀಗ ಕೇವಲ 499$ ಡಾಲರ್!!

Best Mobiles in India

English summary
These free file recovery tools could bring you back from the edge of disaster.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X