Home
ಟೆಕ್ ನೌಕರಿ

ಕಂಪ್ಯೂಟರ್ ಮೂಲಕ ಸ್ಮಾರ್ಟ್ ಫೋನ್ ನಿಯಂತ್ರಣ

By Varun
ಕಂಪ್ಯೂಟರ್ ಮೂಲಕ ಸ್ಮಾರ್ಟ್ ಫೋನ್ ನಿಯಂತ್ರಣ

ನಿಮ್ಮ ಕಂಪ್ಯೂಟರ್ ನ ಮೂಲಕವೆ ನಿಮ್ಮ ಸ್ಮಾರ್ಟ್ ಫೋನ್ ಅನ್ನು ನಿಯಂತ್ರಿಸಿ, ಯಾವುದೇ USB ಹಾಗು ತಂತು ಸಂಪರ್ಕವಿಲ್ಲದ, ಫೈಲುಗಳನ್ನು ಕಳುಹಿಸಲು, ಆಪ್ ಗಳನ್ನು install ಮಾಡಲು, ರಿಂಗ್ ಟೋನ್, ವಾಲ್ ಪೇಪರ್ ಕಳುಹಿಸಲು, ನಿಮ್ಮ ಫೋನಿನ ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಈಗ ಆಂಡ್ರಾಯ್ಡ್ ಆಪ್ ಒಂದು ಬಂದಿದೆ.

ಇದನ್ನು ಉಪಯೋಗಿಸಲು ನಿಮ್ಮ ಕಂಪ್ಯೂಟರ್/ಲ್ಯಾಪ್ಟಾಪ್ ಹಾಗು ಸ್ಮಾರ್ಟ್ ಫೋನ್ ಒಂದೇ ವೈಫೈ ಸಂಪರ್ಕ ಹೊಂದಿದ್ದರೆ ಸಾಕು. ಹೀಗಿದ್ದಾಗ ನೀವು ಯಾವುದೇ ವೆಬ್ ಬ್ರೌಸರ್( ಇಂಟರ್ನೆಟ್ ಎಕ್ಸ್ಪ್ಲೋರರ್ 8 ,ಗೂಗಲ್ ಕ್ರೋಮ್ 12, ಫೈರ್ ಫಾಕ್ಸ್ 3.6, ಸಫಾರಿ 5) ಇದ್ದರೂ ಅದರ ಮೂಲಕ ನಿಮ್ಮ ಸ್ಮಾರ್ಟ್ ಫೋನ್ ಅನ್ನು ನಿಯಂತ್ರಿಸಬಹುದಾಗಿದೆ, ಈ ಆಪ್ ಮೂಲಕ.

ಇದನ್ನು ಉಪಯೋಗಿಸಿ ಕನೆಕ್ಟ್ ಮಾಡುವ ವಿಧಾನ :

1) Airdroid ಎನ್ನುವ ಈ App ಅನ್ನು ಮೊದಲಿಗೆ ನಿಮ್ಮ ಸ್ಮಾರ್ಟ್ ಫೋನ್ ಗೆ ಡೌನ್ಲೋಡ್ ಮಾಡಿಕೊಳ್ಳಿ.

2) ನಂತರ ಕಂಪ್ಯೂಟರ್ ನಲ್ಲಿ ಯಾವುದೇ ವೆಬ್ ಬ್ರೌಸರ್ open ಮಾಡಿ http://web.airdroid.com ಎಂದು ಟೈಪ್ ಮಾಡಿ ನಿಮ್ಮ ಸ್ಮಾರ್ಟ್ ಫೋನ್ ಗೆ ಕಳುಹಿಸಲಾಗಿರುವ ಪಾಸ್ವರ್ಡ್ ಅನ್ನು ಟೈಪ್ ಮಾಡಿ.

3) ಪಾಸ್ವರ್ಡ್ ಹೊಡೆದ ಮೇಲೆ ಅದು ನಿಮ್ಮ ಫೋನಿನ ಕಾಂಟ್ಯಾಕ್ಟ್, ಆಪ್ಸ್ ಹಾಗು ಮಲ್ಟಿ ಮೀಡಿಯಾ ಫೈಲನ್ನು ತೋರಿಸುತ್ತದೆ.

4)ಇದನ್ನು ಉಪಯೋಗಿಸಿಕೊಂಡು ನೀವು ಮೆಸೇಜ್ ಕಳುಹಿಸಬಹುದು, ಫೈಲುಗಳನ್ನು ಕಳುಹಿಸಬಹುದು, ಆಪ್ ಗಳನ್ನು install ಮಾಡಬಹುದು ಹಾಗು ಫೋನಿನ ಸ್ಕ್ರೀನ್ ಶಾಟ್ ಅನ್ನು ಕೂಡ ತೆಗೆದುಕೊಳ್ಳಬಹುದಾಗಿದೆ.

ಈ ಉಚಿತ ಆಪ್ ಗೂಗಲ್ ಪ್ಲೇ ನಲ್ಲಿ ಸಿಗಲಿದ್ದು, ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+