ಗೂಗಲ್ ಪಾಸ್‌ವರ್ಡ್ ಮರುಪಡೆದುಕೊಳ್ಳುವುದು ಹೇಗೆ?

By Shwetha
|

ಜಿಮೇಲ್ ಮತ್ತು ಯೂಟ್ಯೂಬ್‌ನಂತಹ ಗೂಗಲ್ ಉತ್ಪನ್ನಗಳಿಗೆ ನಿಮ್ಮ ಗೂಗಲ್ ಪಾಸ್‌ವರ್ಡ್ ಒಂದೇ ರೀತಿಯದಾಗಿದೆ. ಇಂದಿನ ಲೇಖನದಲ್ಲಿ ನಿಮ್ಮ ಗೂಗಲ್ ಪಾಸ್ವರ್ಡ್ ಮರೆತು ಹೋದಾಗ ನೀವು ಏನು ಮಾಡಬೇಕು ಎಂಬುದನ್ನು ಕುರಿತು ಅರಿತುಕೊಳ್ಳೋಣ. ನಿಮ್ಮ ಜಿಮೇಲ್ ಪಾಸ್‌ವರ್ಡ್ ಅನ್ನು ನೀವು ಬಹಳಷ್ಟು ಸಂದರ್ಭಗಳಲ್ಲಿ ಮರೆತುಬಿಟ್ಟಿರುತ್ತೀರಿ ಆದರೆ ಇದನ್ನು ಪಡೆದುಕೊಳ್ಳಲು ನೀವು ಕಷ್ಟಪಡಬೇಕೇನಿಲ್ಲ.

[ಓದಿರಿ:ಇನ್ನಷ್ಟು ಪ್ರಯೋಜನಕಾರಿಯಾಗಿ ಗೂಗಲ್ ಪ್ಲಸ್ ಬಳಸಲು 15 ಟಿಪ್ಸ್]

ಇಂದಿನ ಲೇಖನದಲ್ಲಿ ನಿಮ್ಮ ಗೂಗಲ್ ಪಾಸ್‌ವರ್ಡ್ ಅನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ಪಾಸ್‌ವರ್ಡ್ ಮರೆತು ಹೋದಾಗ

ಪಾಸ್‌ವರ್ಡ್ ಮರೆತು ಹೋದಾಗ

ಮೊದಲಿಗೆ ಟ್ರಬಲ್ ಸೈನಿಂಗ್ ಇನ್ ಪುಟಕ್ಕೆ ಹೋಗಿ.

ಪಾಸ್‌ವರ್ಡ್ ಮರೆತು ಹೋದಾಗ

ಪಾಸ್‌ವರ್ಡ್ ಮರೆತು ಹೋದಾಗ

"ಐ ಡೋಂಟ್ ನೊ ಮೈ ಪಾಸ್‌ವರ್ಡ್" ಆಯ್ಕೆಮಾಡಿ

ಪಾಸ್‌ವರ್ಡ್ ಮರೆತು ಹೋದಾಗ

ಪಾಸ್‌ವರ್ಡ್ ಮರೆತು ಹೋದಾಗ

ನಿಮ್ಮ ಇಮೇಲ್ ವಿಳಾಸ ನಮೂದಿಸಿ ಮತ್ತಿ ಪರದೆಯಲ್ಲಿರುವ ಸೂಚನೆಗಳನ್ನು ಪಾಲಿಸಿ

ಪಾಸ್‌ವರ್ಡ್ ಬದಲಾಯಿಸಲು

ಪಾಸ್‌ವರ್ಡ್ ಬದಲಾಯಿಸಲು

ನಿಮ್ಮ ಗೂಗಲ್ ಖಾತೆ ಸೆಟ್ಟಿಂಗ್‌ಗಳ ಪುಟಕ್ಕೆ ಸೈನ್ ಇನ್ ಮಾಡಿ.

ಪಾಸ್‌ವರ್ಡ್ ಬದಲಾಯಿಸಲು

ಪಾಸ್‌ವರ್ಡ್ ಬದಲಾಯಿಸಲು

ಸೈನಿಂಗ್ ಇನ್ ವಿಭಾಗದಲ್ಲಿ, ಪಾಸ್‌ವರ್ಡ್ ಆಯ್ಕೆಮಾಡಿ.

ಪಾಸ್‌ವರ್ಡ್ ಬದಲಾಯಿಸಲು

ಪಾಸ್‌ವರ್ಡ್ ಬದಲಾಯಿಸಲು

ನಿಮ್ಮ ಪಾಸ್‌ವರ್ಡ್ ಬದಲಾಯಿಸಲು ಸೂಚನೆಗಳನ್ನು ಪಾಲಿಸಿ.

Best Mobiles in India

English summary
In this article we can see 6 steps for better gmail usage. these steps are considered very useful for gmail users when they forgotten their gmail password.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X