ಮೋಟೋ ಸ್ಮಾರ್ಟ್‌ವಾಚ್ ಕುರಿತು ತಿಳಿದುಕೊಳ್ಳಲೇಬೇಕಾದ ಅಂಶಗಳು

By Shwetha
|

ಮೋಟೋರಾಲಾ ನಿರ್ಮಾಣದ ಮೋಟೋ 360 ಸ್ಮಾರ್ಟ್‌ಫೋನ್ ಕುರಿತು ನಿಮಗೆ ಹೆಚ್ಚು ತಿಳಿದಿದೆ ಎಂದಲ್ಲಿ, ಮೋಟೋರೋಲಾ ತಯಾರು ಮಾಡುತ್ತಿರುವ ಸ್ಮಾರ್ಟ್‌ವಾಚ್ ವಿನ್ಯಾಸ ಕೂಡ ನಿಮ್ಮ ಮನಸೆಳೆಯುವುದು ಖಂಡಿತ.

ಈ ಸ್ಮಾರ್ಟ್‌ವಾಚ್ ಅತ್ಯಪೂರ್ಣ ವಿನ್ಯಾಸಗಳೊಂದಿಗೆ ಬಂದಿದ್ದು ನಿಮ್ಮ ಬಾಯಲ್ಲಿ ಆಹ್ ಎಂಬ ಉದ್ಗಾರವನ್ನು ಬರಿಸುವುದು ಖಂಡಿತವಾಗಿದೆ. ಇದು ಆಧುನಿಕ ತಂತ್ರಜ್ಞಾನದೊಂದಿಗೆ ಕೂಡಿದ್ದು ಮನಸೆಳೆಯುವ ವಿನ್ಯಾಸದೊಂದಿಗೆ ರೂಪುಗೊಂಡಿದೆ.

ಇಲ್ಲಿ ನಾವು ನೀಡಿರುವ 5 ಟಾಪ್ ವಾಚ್‌ಗಳು ಖಂಡಿತ ನಿಮ್ಮ ಖರೀದಿಗೆ ಉತ್ತಮ ಮೌಲ್ಯವನ್ನು ಒದಗಿಸಲಿದ್ದು ಅವುಗಳ ವಿಶೇಷತೆಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

#1

#1

ಡಿಸ್ಕ್ ಡಿಸೈನ್ ಮಾಡರ್ನ್ ಔಟ‌್‌ಲುಕ್‌ನೊಂದಿಗೆ ಬಂದಿದ್ದು ವಿವಿಧ ವಿಜೆಟ್‌ಗಳೊಂದಿಗೆ ಬಂದಿದೆ. ಬ್ಯಾಕ್‌ಗ್ರೌಂಡ್‌ನಲ್ಲಿ ಕಲರ್ ಕಸ್ಟಮೈಸೇಶನ್ ಕೂಡ ವಾಚ್ ಹೊಂದಿದೆ.

#2

#2

ರೇಡಿಯೋ ರೇಡಿಯೇಂಟ್‌ ಲುಕ್‌ನಲ್ಲಿ ವಾಚ್ ಬಂದಿದ್ದು ಬಳಕೆದಾರರ ಅಗತ್ಯಕ್ಕನುಗುಣವಾಗಿ ಇದನ್ನು ತಯಾರುಮಾಡಲಾಗಿದೆ.

#3

#3

ವಿನ್ಯಾಸಕಾರ ಜೇಸನ್ ವಾಂಗ್ ವಾಚ್‌ಗೆ ಹೊಸ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನವನ್ನು ಸೇರಿಸಿದ್ದಾರೆ. ಮೇಲ್ಭಾಗವು ಗಂಟೆಯನ್ನು ತೋರಿಸಿದರೆ ಕೆಳಭಾಗವು ನಿಮಿಷಗಳನ್ನು ತೋರಿಸುತ್ತದೆ. ಹಾಗೂ ವಾಚ್‌ನಲ್ಲಿ ಕೂಲ್ ರಾಡಾರ್ ಪರಿಣಾಮವನ್ನು ಹೊಂದಿಸಿದ್ದು ಇದು ಆಕರ್ಷಣೀಯವಾಗಿದೆ.

#4

#4

ಗಂಟೆ ಮತ್ತು ನಿಮಿಷಗಳ ವರ್ಗದೊಂದಿಗೆ ಕಂಪಾಸ್ ಮತ್ತು ಆಪ್ಶನ್‌ಗಳ ಸುವಾಸನೆ ಬೆಸ್ಟ್ ಡಿಸೈನ್ ಎಂಬುದೆಂದು ತೋರಿಸಿಕೊಡುವಲ್ಲಿ ಸಫಲವಾಗಿದೆ.

#5

#5

ಅಧಿಸೂಚನೆಗಳು ಕನೆಕ್ಟಿವಿಟಿ ಹೀಗೆ ವೈವಿಧ್ಯಮಯ ಅಂಶಗಳಿಂದ ರೂಪುಗೊಂಡಿರುವ ವಾಚ್ ಜೇಮ್ಸ್ ಬಾಂಡ್ ಚಿತ್ರವನ್ನು ನೆನೆಪಿಗೆ ತರುತ್ತದೆ. ಇರ ವಿನ್ಯಾಸ ಅಷ್ಟೊಂದು ಸುಂದರ ಹಾಗೂ ಆಕರ್ಷಣೀಯವಾಗಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X