ಷೇರುಪೇಟೆ, ಚಿನ್ನ ಬೆಳ್ಳಿ ರೇಟ್ ತಿಳಿಯಲು App
oi
-Staff
By Super

ಚಿನ್ನ ಬೆಳ್ಳಿ ವ್ಯಾಪಾರದ ಜೊತೆ, ಬ್ಯಾಂಕೇತರ ವಹಿವಾಟನ್ನು ಕೂಡಾ ನಡೆಸುವ ಮುಥೂಟ್ ಫೈನಾನ್ಸ್ ಈಗ ಷೇರು ಮಾರುಕಟ್ಟೆಯ ಸೂಚ್ಯಂಕ, ಪ್ರತಿ ಕಂಪನಿಯ ಬೆಲೆ, ಸ್ಟಾಕ್ ಟಿಪ್ಸ್, ಟಿಕೆಟ್ ಬೂಕಿಂಗ್, ಪ್ರವಾಸ ತಾಣಗಳ ಬುಕಿಂಗ್ ಹಾಗು ಹತ್ತಿರದ ಮುಥೂಟ್ ಫೈನಾನ್ಸ್ ನ ಶಾಖೆಗಳ ಮಾಹಿತಿಯನ್ನೂ ನೀಡುವ ಆಂಡ್ರಾಯ್ಡ್ ಹಾಗು iOS ಆಪ್ ಒಂದನ್ನು ಬಿಡುಗಡೆ ಮಾಡಿದೆ.
ಇದರ ಮೂಲಕ ನೀವು ಚಿನ್ನ ಹಾಗು ಬೆಳ್ಳಿ ನಾಣ್ಯಗಳನ್ನೂ ಖರೀದಿ ಮಾಡಬಹುದಾಗಿದ್ದು, ಮಾರುಕಟ್ಟೆಯಲ್ಲಿ ಪ್ರತಿ ದಿನ ಇರುವ ಚಿನ್ನ ಹಾಗು ಬೆಳ್ಳಿಯ ಬೆಲೆಯನ್ನೂ ತಿಳಿದುಕೊಳ್ಳಬಹುದಾಗಿದೆ. ಈ ಆಪ್ ಅನ್ನು www.muthootgroup.com ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ.
ಚಿನ್ನ ಬೆಳ್ಳಿಯನ್ನು ಸದ್ಯಕ್ಕೆ ಕೊಳ್ಳದಿದ್ದರೂ ಬೆಲೆ ಇಳಿದಾಗ ಕೊಳ್ಳಲು ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ, ಗೂಗಲ್ ಪ್ಲೇ ಸ್ಟೋರ್ ಹಾಗು ಆಪಲ್ ಸ್ಟೋರ್ ಮೂಲಕ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications