ಯಾವ ಕಂಪೆನಿಯ 3ಜಿ ಆಫರ್‌ ಹೇಗಿದೆ?

Posted By:

ಸ್ಮಾರ್ಟ್‌ಫೋನ್‌ಲ್ಲಿ 3ಜಿ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಈಗ ಸುಗ್ಗಿಯೋ ಸುಗ್ಗಿ.ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾಗುತ್ತಿದ್ದಂತೆ ಮೊಬೈಲ್‌ ಕಂಪೆನಿಗಳು 3ಜಿ ಸೇವೆಯಲ್ಲಿ ಅಕರ್ಷಕ ಪ್ಲ್ಯಾನ್‌ಗಳನ್ನು ಬಿಡುತ್ತಿದ್ದಾರೆ. ಹಿಂದೊಮ್ಮೆ ಕರೆಗಳ ದರ ಸಮರವನ್ನು ಆರಂಭಿಸಿದ ಮೊಬೈಲ್‌ ಕಂಪೆನಿಗಳು ಈಗ 3ಜಿ ಸೇವೆಯಲ್ಲಿ ದರ ಸಮರ ಆರಂಭಿಸಿದ್ದಾರೆ.

ಆಫರ್‌ ಪ್ರಕಟಿಸಿದ ಕೂಡಲೇ ಯಾವ ಕಂಪೆನಿ ಎಷ್ಟು ರೂಪಾಯಿಗೆ 3ಜಿ ಆಫರ್‌ ಪ್ರಕಟಿಸಿದೆ ಎನ್ನುವ ಪ್ರಶ್ನೆ ನೀವು ಕೇಳಬಹುದು. ಅದಕ್ಕಾಗಿ 3ಜಿ ಸೇವೆಗಳನ್ನು ನೀಡುತ್ತಿರುವ 7 ಮೊಬೈಲ್‌ ಕಂಪೆನಿಗಳ ದರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಒಂದು ತಿಂಗಳು ವ್ಯಾಲಿಡಿಟಿ ಇರುವಂತಹ ಈ ಪ್ಯಾಕ್‌ನಲ್ಲಿ ಪ್ರಿಪೇಯ್ಡ್‌ ಗ್ರಾಹಕರು ಎಷ್ಟು ರೂಪಾಯಿ ಪಾವತಿ ಮಾಡಿದ್ರೆ ಎಷ್ಟು ಡೇಟಾ ಬಳಕೆ ಮಾಡಬಹುದು ಎನ್ನುವ ಮಾಹಿತಿ ಮತ್ತು ಆ ಕಂಪೆನಿಗಳ ವೆಬ್‌ಸೈಟ್‌ಗಳ ಲಿಂಕ್‌ ಇದೆ. ಈ ವೆಬ್‌ಸೈಟ್‌ನಲ್ಲಿ ಯಾವ ರಾಜ್ಯದಲ್ಲಿ ನೆಲೆಸಿದ್ದೀರಿ ಎಂಬುದನ್ನು ಆರಿಸಿದ್ದಲ್ಲಿ ಡೇಟಾ ಕುರಿತ ಸಂಪೂರ್ಣ‌ ಮಾಹಿತಿಯನ್ನು ತಿಳಿಯಬಹುದು.

ನೀವು ಬಳಸುತ್ತಿರುವ ಮೊಬೈಲ್‌ ಸೇವಾ ಕಂಪೆನಿಯ ಸೇವೆ ಸರಿಯಿಲ್ಲವೇ? ಹಾಗಾದ್ರೆ ಕೂಡಲೇ ನಂಬರ್‌ನ್ನು ಉಳಿಸಿಕೊಂಡು ಬೇರೆ ಕಂಪೆನಿಯ ಸೇವೆ ಪಡೆಯಿರಿ. ಮೊಬೈಲ್‌ ನಂಬರ್‌ ಪೋರ್ಟೆ‌ಬಿಲಿಟಿ ವಿಧಾನಕ್ಕೆ ಇಲ್ಲಿ ಕ್ಲಿಕ್‌ ಮಾಡಿ:  ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೊಡಾಫೋನ್‌

ವೊಡಾಫೋನ್‌

ವೊಡಾಫೋನ್‌

ರೂ. 251 ----- 1 GB ವ್ಯಾಲಿಡಿಟಿ 1 ತಿಂಗಳು
ರೂ. 451 ----- 2 GB ವ್ಯಾಲಿಡಿಟಿ 1 ತಿಂಗಳು
ರೂ. 654 ----- 3 GB ವ್ಯಾಲಿಡಿಟಿ 1 ತಿಂಗಳು

ಹೆಚ್ಚಿನ ಮಾಹಿತಿಗಾಗಿ ವೊಡಾಫೋನ್‌ ವೆಬ್‌ಸೈಟ್‌

ರಿಲಾಯನ್ಸ್‌

ರಿಲಾಯನ್ಸ್‌

ರಿಲಾಯನ್ಸ್‌

ರೂ 198 --- 500MB ವ್ಯಾಲಿಡಿಟಿ 1 ತಿಂಗಳು
ರೂ. 247 --- 1GB ವ್ಯಾಲಿಡಿಟಿ 1 ತಿಂಗಳು
ರೂ. 448 --- 2GB ವ್ಯಾಲಿಡಿಟಿ 1 ತಿಂಗಳು

ಹೆಚ್ಚಿನ ಮಾಹಿತಿಗಾಗಿ ರಿಲಾಯನ್ಸ್‌ ವೆಬ್‌ಸೈಟ್‌

 ಏರ್‌ಟೆಲ್‌

ಏರ್‌ಟೆಲ್‌

ಏರ್‌ಟೆಲ್‌

ರೂ. 255 ---- 1GB ವ್ಯಾಲಿಡಿಟಿ 1 ತಿಂಗಳು
ರೂ. 755 ---- 4 GB ವ್ಯಾಲಿಡಿಟಿ 1 ತಿಂಗಳು

ಹೆಚ್ಚಿನ ಮಾಹಿತಿಗಾಗಿ ಏರ್‌ಟೆಲ್‌ ವೆಬ್‌ಸೈಟ್‌

 ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌

ರೂ.403 ----- 1000 MB ವ್ಯಾಲಿಡಿಟಿ 1 ತಿಂಗಳು
ರೂ.606 ----- 3000 MB ವ್ಯಾಲಿಡಿಟಿ 1 ತಿಂಗಳು

ಹೆಚ್ಚಿನ ಮಾಹಿತಿಗಾಗಿ ಬಿಎಸ್‌ಎನ್‌ಎಲ್‌ ವೆಬ್‌ಸೈಟ್‌

ಐಡಿಯ

ಐಡಿಯ

ಐಡಿಯ

ರೂ. 246 ---- 1GB ವ್ಯಾಲಿಡಿಟಿ 1 ತಿಂಗಳು
ರೂ. 349 ---- 1.5 GB ವ್ಯಾಲಿಡಿಟಿ 1 ತಿಂಗಳು

ಹೆಚ್ಚಿನ ಮಾಹಿತಿಗಾಗಿ ಐಡಿಯ ವೆಬ್‌ಸೈಟ್‌

ಏರ್‌ಸೆಲ್‌

ಏರ್‌ಸೆಲ್‌

ಏರ್‌ಸೆಲ್‌

ರೂ. 198 ---- 1GB ವ್ಯಾಲಿಡಿಟಿ 1 ತಿಂಗಳು
ರೂ. 399 ---- 2GB ವ್ಯಾಲಿಡಿಟಿ 1 ತಿಂಗಳು

ಹೆಚ್ಚಿನ ಮಾಹಿತಿಗಾಗಿ ಏರ್‌ಸೆಲ್‌ ವೆಬ್‌ಸೈಟ್‌

ಟಾಟಾ ಡೊಕೊಮೊ

ಟಾಟಾ ಡೊಕೊಮೊ

ಟಾಟಾ ಡೊಕೊಮೊ

ರೂ.255 --- 2GB ವ್ಯಾಲಿಡಿಟಿ 21 ದಿನ
ರೂ.351 --- 3 GB ವ್ಯಾಲಿಡಿಟಿ 1 ತಿಂಗಳು

ಹೆಚ್ಚಿನ ಮಾಹಿತಿಗಾಗಿ ಟಾಟಾ ಡೊಕೊಮೋ ವೆಬ್‌ಸೈಟ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot