Just In
- 10 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 12 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 12 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 14 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ವಿಕೆಟ್ ಕೀಪರ್ ಆಗಿ ಈತನೇ ಸೂಕ್ತ ಎಂದ ಆಕಾಶ್ ಚೋಪ್ರ
- Movies
ಸ್ಯಾಂಡಲ್ವುಡ್ ಜೋಡಿ ಹರಿಪ್ರಿಯಾ, ವಸಿಷ್ಠ ಸಿಂಹ ಅದ್ಧೂರಿ ಆರತಕ್ಷತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫ್ಲ್ಯಾಶ್ ನ್ಯೂಸ್: ಜಿಯೋ ಸಿಮ್ ಇಲ್ಲದಿದ್ದರೂ ಜಿಯೋ ಆಪ್ ಉಚಿತ ಸೇವೆ ಲಭ್ಯ! ಹೇಗೆ?
ರಿಲಾಯನ್ಸ್ ಜಿಯೋ ಉಚಿತ ಅನ್‌ಲಿಮಿಟೆಡ್ ಡಾಟಾ ಮತ್ತು ವಾಯ್ಸ್ ಕರೆ ಆಫರ್‌ಗಳ ಜೊತೆಗೆ, ಕುತೂಹಲಕಾರಿ ಆಪ್‌ಗಳ ಸೇವೆಯಿಂದ ಹೆ್ಚು ಪ್ರಖ್ಯಾತವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ಅಂದಹಾಗೆ ಸಿನಿಮಾಗಳು, ಟಿವಿ ಶೋಗಳು, ಮ್ಯೂಸಿಕ್, ನ್ಯೂಸ್ ಮತ್ತು ಇತರೆ ಯಾವುದೇ ಸೇವೆಗಳಿಗೆ ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಪರಿಹಾರ ನೀಡುತ್ತದೆ. ವಿಶೇಷ ಅಂದ್ರೆ ರಿಲಾಯನ್ಸ್ ಜಿಯೋ ತನ್ನ ಸಿಮ್ ಬಳಕೆದಾರರಿಗೆ ಮಾತ್ರವಲ್ಲದೇ, ಜಿಯೋ ಸಿಮ್ ಬಳಸದವರು ಸಹ ಜಿಯೋ ಆಪ್‌ಗಳಾದ ಜಿಯೋಟಿವಿ, ಜಿಯೋಸಿನೆಮಾ, ಜಿಯೋಚಾಟ್, ಜಿಯೋಕ್ಲೌಡ್, ಜಿಯೋಮ್ಯೂಸಿಕ್ ಮತ್ತು ಇತರೆ ಸೇವೆಗಳ ಉಪಯೋಗ ನೀಡುತ್ತಿದೆ. ವೆಲ್ಕಮ್ ಆಫರ್ ಮುಗಿಯುವ ವರೆಗೆ ಈ ಆಪ್‌ಗಳನ್ನು ಜಿಯೋ ಸಿಮ್ ಇಲ್ಲದವರು ಸಹ ಬಳಸಬಹುದದು.
ರಿಲಾಯನ್ಸ್ ಜಿಯೋ 4ಜಿ ಸೇವೆ ನಿಮಗೆಷ್ಟು ಗೊತ್ತು?
ಹಾಗಿದ್ರೆ ಜಿಯೋ( Jio) ಸಿಮ್ ಬಳಸದವರು ಸಹ ಹೇಗೆ ಜಿಯೋ ಆಪ್‌ಗಳ ಉಪಯೋಗ ಪಡೆಯಬಹುದು ಎಂದು ತಿಳಿಯಿರಿ.

RemixOS ಡೌನ್‌ಲೋಡ್ ಮಾಡಿ
RemixOS ಆಪ್ ಬಳಕೆದಾರರಿಗೆ ಆಂಡ್ರಾಯ್ಡ್ ಆಪ್‌ಗಳನ್ನು ಪಿಸಿ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಬಳಸಲು ಅವಕಾಶ ನೀಡುತ್ತದೆ. ಜಿಯೋ ಸಿಮ್ ಬಳಸದವರು, ಜಿಯೋ ಆಪ್‌ಗಳನ್ನು RemixOS ಆಪ್ ಸಹಾಯದಿಂದ ಬಳಸಬಹುದು. RemixOS ಆಪ್ ಡೌನ್‌ಲೋಡ್ ಮಾಡಿ

ನಿಮ್ಮ ಪಿಸಿಯಲ್ಲಿ ಇನ್‌ಸ್ಟಾಲ್ ಮಾಡಿ
RemixOS ಆಪ್ ಎರಡು ವಿಭಿನ್ನತೆಗಳಲ್ಲಿ ಇದೆ. ಅದರಲ್ಲಿ ಒಂದನ್ನು ಆಂಡ್ರಾಯ್ಡ್‌ನಲ್ಲಿ ವಿಶೇಷ ಓಎಸ್ ಆಗಿ RemixOS ಆಗಿ ಇನ್‌ಸ್ಟಾಲ್ ಮಾಡಬೇಕು ಮತ್ತು ವಿಂಡೋಸ್ ಬಳಕೆದಾರರಿಗಾಗಿಯೇ ಬಿಲ್ಟ್ ಆದ 'RemixOS Player' ಇನ್‌ಸ್ಟಾಲ್ ಮಾಡಬೇಕು. ಇನ್‌ಸ್ಟಾಲ್ ಆದ ನಂತರ 'Finish' ಎಂಬುದನ್ನು ಕ್ಲಿಕ್ ಮಾಡಿ.
ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರನ್ ಜಿಯೋ ಆಪ್ಸ್
RemixOS ಆಪ್ ಅನ್ನು ಪಿಸಿಯಲ್ಲಿ ಇನ್‌ಸ್ಟಾಲ್ ಮಾಡಿದ ನಂತರ, ಸುಲಭವಾಗಿ ತಮ್ಮ ಆಯ್ಕೆಯ ಜಿಯೋ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಬಹುದು. ಬಳಕೆದಾರರು ಜಸ್ಟ್ ಗೂಗಲ್ ಪ್ಲೇ ಸ್ಟೋರ್>> ಪ್ಲೇ ಆಕ್ಟಿವೇಶನ್ ಆಪ್>> ಗೂಗಲ್ ಖಾತೆಯಿಂದ ಸೈನ್ ಇನ್ ಆಗಿ.

ಆಯ್ಕೆಯ ಜಿಯೋ ಆಪ್‌ಗಳನ್ನು ಡೌನ್‌ಲೋಡ್ ಮಾಡಿ
ಮೇಲಿನ ಪ್ರಕ್ರಿಯೆಗಳ ನಂತರ ಬಳಕೆದಾರರು ತಮ್ಮ ಆಯ್ಕೆಯ ಆಪ್‌ಗಳ ಮೇಲೆ ಕ್ಲಿಕ್ ಮಾಡಿ ಡೌನ್‌ಲೋಡ್ ಆಪ್ಶನ್ ಕ್ಲಿಕ್ ಮಾಡಿ. ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಪ್ರೋಸೆಸ್ ಮುಗಿದ ನಂತರ, ಬಳಕೆದಾರರು ರಿಜಿಸ್ಟರ್ ಮಾಡಿಕೊಳ್ಳಬೇಕು.

ಜಿಯೋ ಆಪ್‌ಗಳ ಡೌನ್‌ಲೋಡ್‌ಗಾಗಿ ಇತರೆ ಮಾರ್ಗಗಳು
ಜಿಯೋ ಸಿಮ್ ಬಳಸದವರು, ಮೇಲಿನ ಸಲಹೆ ಮಾತ್ರವಲ್ಲದೇ, ಕ್ರೋಮ್‌ನಲ್ಲಿ Arc Welder ಮತ್ತು Bluestack ಬಳಸಿ ರಿಲಾಯನ್ಸ್ ಜಿಯೋ ಆಪ್‌ಗಳನ್ನು ಡೌನ್‌ಲೋಡ್ ಮಾಡಿ ಬಳಸಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470