ವಾಟ್ಸ್‌ಆಪ್‌ನಲ್ಲಿ 'ಸೆಂಟ್ ಮೆಸೇಜ್' ಡಿಲೀಟ್ ಫೀಚರ್!..ಹೊಸ ಆಯ್ಕೆಯ ಎಲ್ಲಾ ಮಾಹಿತಿ!!

ಸೆಂಟ್ ಆದ ನಂತರ ಎಷ್ಟು ಸಮಯದ ಒಳಗಾಗಿ ಮೆಸೇಜ್‌ಗಳನ್ನು ಡಿಲೀಟ್ ಮಾಡಬೇಕು ಹಾಗೂ ಸೆಂಟ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡಿದರೆ ಹೇಗೆ ಅವರಿಗೆ ಕಾಣಿಸಲಿದೆ ಎಂದು ತಿಳಿಯೋಣ.!!

|

ವಾಟ್ಸ್‌ಆಪ್ ಸೆಂಟ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡುವ ಅವಕಾಶವನ್ನು ನೀಡುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ.! ಹೆಚ್ಚು ಬಳಕೆಯಾಗುತ್ತಿರುವ ವಾಟ್ಸ್‌ಆಪ್‌ನಲ್ಲಿ ತಪ್ಪು ಸಂದೇಶ ಕಳಿಸಿ ಎಲ್ಲರಿಗೂ ಅನುಭವವಾಗಿರುವುದರಿಂದ ಈ ಆಯ್ಕೆ ಬಗ್ಗೆ ಎಲ್ಲರೂ ಕುತೋಹಲ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು.!!

ಹಾಗಾಗಿ, ಇಂದಿನ ಲೇಖನದಲ್ಲಿ ಸೆಂಟ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡುವುದು ಹೇಗೆ ಮತ್ತು ಸೆಂಟ್ ಆದ ನಂತರ ಎಷ್ಟು ಸಮಯದ ಒಳಗಾಗಿ ಮೆಸೇಜ್‌ಗಳನ್ನು ಡಿಲೀಟ್ ಮಾಡಬೇಕು ಹಾಗೂ ಸೆಂಟ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡಿದರೆ ಹೇಗೆ ಅವರಿಗೆ ಕಾಣಿಸಲಿದೆ ಎಂದು ತಿಳಿಯೋಣ.! ಕೆಳಗಿನ ಸ್ಲೈಡರ್‌ಗಳಲ್ಲಿ ಈ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿಯಿರಿ.!!

ಎಲ್ಲಾ ಫೈಲ್‌ಗಳನ್ನು ಡಿಲೀಟ್ ಮಾಡಬಹುದು.!!

ಎಲ್ಲಾ ಫೈಲ್‌ಗಳನ್ನು ಡಿಲೀಟ್ ಮಾಡಬಹುದು.!!

ವಾಟ್ಸ್‌ಆಪ್‌ನಲ್ಲಿ ಟೆಕ್ಸ್ಟ್ ಮೆಸೇಜ್ ಮಾತ್ರವಲ್ಲದೆ ಫೈಲ್, ಜಿಫ್, ಖಾಸಗಿ ವಿಡಿಯೊ ಅಥವಾ ಚಿತ್ರಗಳು ಸೇರಿದಂತೆ ಎಲ್ಲವನ್ನು ಡಿಲೀಟ್ ಮಾಡಬಹುದು.! ಒಬ್ಬರಿಗೆ ಕಳುಹಿಸಿದ ಮೆಸೇಜ್‌ಗಳನ್ನು ಮಾತ್ರ ಡಿಲೀಟ್ ಮಾಡುವ ಆಯ್ಕೆ ಮಾತ್ರವಲ್ಲದೆ, ಗ್ರೂಪ್‌ಗಳಿಗೂ ಸೆಂಟ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡಬಹುದು.!!

ಡಿಲೀಟ್ ಮಾಡುವುದು ಹೇಗೆ?

ಡಿಲೀಟ್ ಮಾಡುವುದು ಹೇಗೆ?

ವಾಟ್ಸ್‌ಆಪ್‌ನಲ್ಲಿ ಸೆಂಟ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡುವುದು ಬಹಳ ಸುಲಭ ಕಾರ್ಯಯಾವ ಮೆಸೇಜ್ ಅಥವಾ ಪೈಲ್‌ಗಳನ್ನು ಡಿಲೀಟ್ ಮಾಡಬೇಕು ಎಂದು ಬಯಸುತ್ತೀರಾ ಆ ಮೆಸೇಜ್‌ ಮೇಲೆ ಲಾಂಗ್ ಪ್ರೆಸ್ ಮಾಡಿದರೆ ಸಾಕು. ನಿಮಗೆ ಡಿಲೀಟ್ ಐಕಾನ್ ಕಾಣಿಸುತ್ತದೆ. ನಂತರ ಡಿಲೀಟ್ ಮಾಡಬಹುದು!!

ಡಿಲೀಟ್ ಆದನಂತರ ನೀವು ಮೆಸೇಜ್ ನೋಡಬಹುದೆ?

ಡಿಲೀಟ್ ಆದನಂತರ ನೀವು ಮೆಸೇಜ್ ನೋಡಬಹುದೆ?

ಒಮ್ಮೆ ನೀವು ವಾಟ್ಸ್‌ಆಪ್ ಮೆಸೇಜ್‌ಗಳನ್ನು ಡಿಲೀಟ್ ಮಾಡಿದರೆ, ನಿಮ್ಮ ವಾಟ್ಸ್‌ಆಪ್‌ನಲ್ಲಿ You deleted this massage ಎಂಬ ಬರಹ ಕಾಣಿಸಿಕೊಳ್ಳುತ್ತದೆ. ಹಾಗೆಯೇ ನೀವು ಸಂದೇಶ ಕಳಿಸಿದವರ ವಾಟ್ಸ್‌ಆಪ್‌ನಲ್ಲಿ ಕೂ This message was recalled / deleted ಎಂಬ ಬರಹ ಕಾಣುವುದರಿಂದ ಡಿಲೀಟ್ ಆದ ಮೆಸೇಜ್ ಕಾಣಿಸುವುದಿಲ್ಲ.!!

How to save WhatsApp Status other than taking screenshots!! Kannada
7 ನಿಮಿಷ ಮಾತ್ರ !!

7 ನಿಮಿಷ ಮಾತ್ರ !!

ತಪ್ಪಾಗಿ ಕಳಿಸಿದ ಮೆಸೇಜ್ ಅನ್ನು ಡಿಲೀಟ್ ಮಾಡಲು 7 ನಿಮಿಷ ಮಾತ್ರ ಸಮಯವಿರಲಿದೆ. 7 ನಿಮಿಷದೊಳಗೆ ನೀವು ಸಂದೇಶ ಡಿಲೀಟ್ ಮಾಡದಿದ್ದರೆ ಆ ಸಂದೇಶ ಇತರರ ವಾಟ್ಸ್‌ಆಪ್‌ನಲ್ಲಿ ಸೇವ್ ಆಗಲಿದೆ.! ಹಾಗಾಗಿ, ಇದು ತುರ್ತು ಚಿಕಿತ್ಸೆ ಎಂದು ಹೇಳಬಹುದು.!!

ಬಳಕೆಗೆ ಬರುವುದು ಯಾವಾಗ?

ಬಳಕೆಗೆ ಬರುವುದು ಯಾವಾಗ?

ಸೆಂಟ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡುವ ಫೀಚರ್ ಅನ್ನು ಈಗಾಗಲೇ ಬಳಕೆಗೆ ನೀಡಲಾಗಿದೆ. ಈ ಫೀಚರ್ ಬಳಕೆನಿಮಗಿನ್ನು ಬರದಿದ್ದರೆ ನಿಮ್ಮ ವಾಟ್ಸ್‌ಆಪ್‌ ಅನ್ನು ಅಪ್‌ಡೇಟ್ ಮಾಡಿಕೊಳ್ಳಿ.

ಲಾಂಚ್ ಆಯ್ತು ಶಿಯೋಮಿ 'ಮೈ ನೋಟ್ 3'!!..ಬೆಚ್ಚಿಬಿತ್ತು ಮೊಬೈಲ್ ಜಗತ್ತು!!ಲಾಂಚ್ ಆಯ್ತು ಶಿಯೋಮಿ 'ಮೈ ನೋಟ್ 3'!!..ಬೆಚ್ಚಿಬಿತ್ತು ಮೊಬೈಲ್ ಜಗತ್ತು!!

Best Mobiles in India

English summary
If you’ve ever sent a WhatsApp message you quickly regretted, you can now delete the note before your contact reads it.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X