ಟ್ವಿಟರ್ ಗೆ ಫೋಟೋ ಅಪ್ಲೋಡ್ ಮಾಡಲು ಆಪ್

By Varun
|

ಟ್ವಿಟರ್ ಗೆ ಫೋಟೋ ಅಪ್ಲೋಡ್ ಮಾಡಲು ಆಪ್
ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ ಆದ ಟ್ವಿಟರ್ ಅನ್ನು ಬಹುತೇಕ ಮಂದಿ ಉಪಯೋಗಿಸುತ್ತಾರೆ.ನಿಮ್ಮ ಮನಸಿಗೆ ಅನ್ನಿಸಿದ್ದನ್ನು ಮಾಡಲು, ಟ್ವೀಟ್ ಮಾಡಲು, ಸುದ್ದಿ ತಿಳಿಯಲು, ಫೋಟೋ ಹಾಕಿ ಶೇರ್ ಮಾಡಲು ಟ್ವಿಟರ್ ಉಪಯೋಗಿಸುತ್ತವೆ.

ಈಗ ಟ್ವಿಟ್ ಪಿಕ್ ಎಂಬ ಕಂಪನಿಯು ಟ್ವಿಟರ್ ಖಾತೆಗೆನೇರವಾಗಿ ಫೋಟೋ ಅಪ್ಲೋಡ್ ಮಾಡಲು ಆಂಡ್ರಾಯ್ಡ್ ಹಾಗು ಆಪಲ್ iOS ಆಪ್ ಅನ್ನು ತಂದಿದೆ.

ಇದರ ಮೂಲಕ ನೀವು ಫೋಟೋ ಶೇರ್ ಹಾಗು ವೀಡಿಯೋಗಳನ್ನೂ ಅಪ್ಲೋಡ್ ಮಾಡಬಹುದಾಗಿದೆ ಹಾಗು ಬೇರೆಯವರ ಫೋಟೋಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಇದನ್ನು ನಿಮ್ಮ ಆಂಡ್ರಾಯ್ಡ್ ಹಾಗು ಆಪಲ್ iOS ಸ್ಮಾರ್ಟ್ ಫೋನ್ ಗೆ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X