ವೈರಲ್ ಆಗಿದೆ ಮೊಬೈಲ್ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಡುವ ಆಪ್..! ನೀವು ಇನ್ಟಾಲ್ ಮಾಡಿ...!

|

ಡ್ರೈವಿಂಗ್ ಲೈಸೆನ್ಸ್ (DL) ಮಾಡಿಸುವುದು ಎಂದರೆ ಇಂದಿನದಲ್ಲಿ ಸಾಕಷ್ಟು ಕಷ್ಟದ ವಿಚಾರವಾಗಿದೆ. ಏಜೆಂಟ್‌ಗಳ ಸಹಾಯವಿಲ್ಲದೇ ಡ್ರೈವಿಂಗ್ ಲೈಸೆನ್ಸ್ (DL) ಪಡೆಯುವುದು ಕಷ್ಟ ಸಾಧ್ಯ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸರಕಾರವೂ ಡ್ರೈವಿಂಗ್ ಲೈಸೆನ್ಸ್ (DL) ಮಾಡಿಸುವವರ ಸಹಾಯಕ್ಕಾಗಿಯೇ ಆನ್‌ಲೈನಿನಲ್ಲಿ ಸುಲಭವಾಗಿ ಮತ್ತು ಯಾವುದೇ ಹೆಚ್ಚುವರಿ ಖರ್ಚು ಇಲ್ಲದೇ ಡ್ರೈವಿಂಗ್ ಲೈಸೆನ್ಸ್ (DL) ನೀವೆ ಮಾಡಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಈ ಕುರಿತ ಮಾಹಿತಿಯೂ ಮುಂದಿದೆ.

ವೈರಲ್ ಆಗಿದೆ ಮೊಬೈಲ್ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಡುವ ಆಪ್..!

ಈಗಾಗಲೇ ಆನ್‌ಲೈನಿನಲ್ಲಿ ಡ್ರೈವಿಂಗ್ ಲೈಸೆನ್ಸ್ (DL) ಆಪ್ಲೇ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಆದರೆ ಹೆಚ್ಚಿನ ಮಂದಿ ಇದರ ಲಾಭವನ್ನು ಪಡೆದುಕೊಳ್ಳುತ್ತಿಲ್ಲ. ಈ ಹಿನ್ನಲೆಯಲ್ಲಿ ಇನ್ನು ಮುಂದೆ ನೀವು ಡ್ರೈವಿಂಗ್ ಲೈಸೆನ್ಸ್ (DL) ಮಾಡಿಸಿಕೊಳ್ಳಬೇಕಾದರೆ ನೇರವಾಗಿ ಆನ್‌ಲೈನ್‌ ಮೂಲಕ ಮಾತ್ರವೇ ರಿಜಿಸ್ಟರ್ ಆಗುವ ಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಈ ಹಿನ್ನಲೆಯಲ್ಲಿ ನೀವು ಸಹ ಡ್ರೈವಿಂಗ್ ಲೈಸೆನ್ಸ್ (DL) ಮಾಡಿಸಬೇಕಾದ ಸಂದರ್ಭದಲ್ಲಿ ಆನ್‌ಲೈನಿನಲ್ಲಿಯೇ ಹಂತ ಹಂತವಾಗಿ ಡ್ರೈವಿಂಗ್ ಲೈಸೆನ್ಸ್ (DL)ಗೆ ಆಪ್ಲೆ ಮಾಡುವ ವಿಧಾನವನ್ನು ಇಲ್ಲಿ ತಿಳಿಸಿಕೊಡಲಾಗಿದೆ.

<strong>ಇದನ್ನು ಓದಿ..ಆನ್‌ಲೈನಿನಲ್ಲಿ ಆಧಾರ್ ನೀಡಿದ್ರೆ 10 ನಿಮಿಷದಲ್ಲಿ ಮನೆಗೆ ರೇಷನ್ ಕಾರ್ಡ್..!</strong>ಇದನ್ನು ಓದಿ..ಆನ್‌ಲೈನಿನಲ್ಲಿ ಆಧಾರ್ ನೀಡಿದ್ರೆ 10 ನಿಮಿಷದಲ್ಲಿ ಮನೆಗೆ ರೇಷನ್ ಕಾರ್ಡ್..!

ಪರಿವಾಹನ್ ಸಾರಥಿ ವೆಬ್ ಸೈಟ್:

ಪರಿವಾಹನ್ ಸಾರಥಿ ವೆಬ್ ಸೈಟ್:

ಎಲ್ಲಾ ರಾಜ್ಯಗಳಲ್ಲಿಯೂ ಆನ್‌ಲೈನ್ ಮೂಲವೇ ಡ್ರೈವಿಂಗ್ ಲೈಸೆನ್ಸ್ (DL)ಗಳನ್ನು ನೀಡುವ ಸಲುವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಪರಿವಾಹನ್ ಸಾರಥಿ ವೆಬ್ ಸೈಟ್ ಅನ್ನು ಆರಂಭಿಸಿದೆ. ಇದರ ಮೂಲಕ ನೀವು ಸುಲಭವಾಗಿ ಆನ್‌ಲೈನ್ ಮೂಲಕವೇ ಡ್ರೈವಿಂಗ್ ಲೈಸೆನ್ಸ್ (DL)ಗಳನ್ನು ಆಪ್ಲೇ ಮಾಡಬಹುದಾಗಿದೆ.

ಎಲ್ಲಾ ಮಾದರಿಯ ಸೇವೆಗಳು:

ಎಲ್ಲಾ ಮಾದರಿಯ ಸೇವೆಗಳು:

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಆರಂಭಿಸಿರುವ ಪರಿವಾಹನ್ ಸಾರಥಿ ವೆಬ್ ಸೈಟಿನಲ್ಲಿ ನೀವು ಕೇವಲ ಡ್ರೈವಿಂಗ್ ಲೈಸೆನ್ಸ್ (DL) ಮಾಡಿಸುವುದಲ್ಲದೇ, ರಿಜಿಸ್ಟೇಷನ್, ಕಲಿಕಾ ಚಾಲನಾ ಪರವಾನಗಿ ಸೇರಿದಂತೆ ಸಾಕಷ್ಟು ಸೇವೆಗಳನ್ನು ಪಡೆಯಬಹುದಾಗಿದೆ. ಫಾನ್ಸಿ ನಂಬರ್‌ಗಳನ್ನು ಇಲ್ಲಿಂದಲೇ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಮೊಬೈಲ್ ಆಪ್:

ಮೊಬೈಲ್ ಆಪ್:

ಡ್ರೈವಿಂಗ್ ಲೈಸೆನ್ಸ್ (DL) ಮಾಡಿಸುವ ಸಲುವಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯುವ ಸಲುವಾಗಿಯೇ ಎಂಪರಿವಾಹನ್ ಆಪ್ ಅನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಈ ಆಪ್ ಪ್ಲೇ ಸ್ಟೋರಿನಲ್ಲಿ ಬಳಕೆಗೆ ದೊರೆಯುತ್ತಿದೆ. ನೀವು ಈಗಲೇ ಇದನ್ನು ಡೌನ್‌ಲೋಡ್ ಮಾಡಿಕೊಂಡರೆ ಉತ್ತಮ ಎನ್ನಲಾಗಿದೆ.

ಡ್ರೈವಿಂಗ್ ಲೈಸೆನ್ಸ್ (DL) ಮಾಡಿಸುವುದು ಹೇಗೆ:

ಡ್ರೈವಿಂಗ್ ಲೈಸೆನ್ಸ್ (DL) ಮಾಡಿಸುವುದು ಹೇಗೆ:

ನೀವು ಮೊದಲಿಗೆ ಡ್ರೈವಿಂಗ್ ಲೈಸೆನ್ಸ್ (DL) ಮಾಡಿಸುವವರಾಗಿದ್ದರೆ ಈ ಕೆಳಗೆ ನೀಡಿರುವ ಹಂತಗಳನ್ನು ಪಾಲಿಸುವ ಮೂಲಕ ಆನ್‌ಲೈನಿನಲ್ಲಿ ಯಶಸ್ವಿಯಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

ಹಂತ 01:

ಹಂತ 01:

ಮೊದಲಿಗೆ ಪರಿವಾಹನ್ ವೆಬ್‌ಸೈಟಿಗೆ ಹೋಗಿ (www.parivahan.gov.in) ಸಾರಥಿ ಎಂದು ಕರೆಯಲಾಗುತ್ತದೆ. ಇಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್ (DL) ಅರ್ಜಿ ಸಲ್ಲಿಸಬಹುದಾಗಿದೆ.

ಹಂತ 02:

ಹಂತ 02:

ಪರಿವಾಹನ್ ವೆಬ್‌ಸೈಟಿನಲ್ಲಿ ಆನ್‌ಲೈನ್ ಸೇವೆಗಳ ಐಕಾನ್ ಮೇಲೆ ಸ್ಕ್ರಾಲ್ ಮಾಡಿ ಮತ್ತು ಡ್ರೈವಿಂಗ್ ಲೈಸೆನ್ಸ್ ಸಂಬಂಧಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ.

ಹಂತ 03:

ಹಂತ 03:

ಅಲ್ಲಿ ನಿಮಗೆ ಒಟ್ಟ 27 ರಾಜ್ಯಗಳ ಪಟ್ಟಿಯೊಂದು ದೊರೆಯಲಿದೆ. ಅದರಲ್ಲಿ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.

ಹಂತ 04:

ಹಂತ 04:

ಆಯ್ಕೆ ಮಾಡಿದ ನಂತರದಲ್ಲಿ ಎಡಭಾಗದಲ್ಲಿ, ಆನ್‌ಲೈನ್ ಸೇವೆಗಳು ಕಾಣಿಸಿಕೊಳ್ಳಲಿದ್ದು, ಅಲ್ಲಿ ನಿವು ನೀವು ಆನ್ಲೈನ್ ಆಪ್ಲೀಕೇಷನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಹಂತ 05:

ಹಂತ 05:

ನೀವು ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದರೆ 'ನ್ಯೂ ಡ್ರೈವಿಂಗ್ ಲೈಸೆನ್ಸ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

ಹಂತ 06:

ಹಂತ 06:

ಇದಾದ ನಂತರದಲ್ಲಿ ನೀವು ಈಗಾಗಲೇ ಪಡೆದುಕೊಂಡಿರುವ ನಿಮ್ಮ ಕಲಿಕಾ ಚಾಲನ ಪರವಾನಗಿ ಸಂಖ್ಯೆ ಅಥವಾ ವಿದೇಶಿ ಚಾಲನ ಪರವಾನಗಿ ಸಂಖ್ಯೆಯನ್ನು ವಿತರಣೆ ದಿನಾಂಕದೊಂದಿಗೆ ದಾಖಲು ಮಾಡಿರಿ.

ಹಂತ 07:

ಹಂತ 07:

ಮುಂದಿನ ಪುಟದಲ್ಲಿ ನೀವು ನಿಮ್ಮ ರಾಜ್ಯ, RTO ಮತ್ತು ಪಿನ್‌ಕೋಡ್‌ಗಳನ್ನು ಕೇಳಲಿದೆ, ಅಲ್ಲಿ ಎಲ್ಲಾ ಸರಿಯಾದ ಮಾಹಿತಿಯನ್ನು ಎಂಟ್ರಿ ಮಾಡಿರಿ. ಅಲ್ಲದೇ ಅವುಗಳನ್ನು ಸರಿಯಾದ ಜಾಗದಲ್ಲಿಯೇ ತುಂಬಿರಿ.

ಹಂತ 08:

ಹಂತ 08:

ನಂತರ ಕಾಣಿಸಿಕೊಳ್ಳುವ FORM 4 ರಲ್ಲಿ, ನಿಮ್ಮ ಹೆಸರು, ವಿಳಾಸ, ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ವಿವರಗಳನ್ನು ತುಂಬಿಸಿ ಮತ್ತು ನೀವು ಅರ್ಜಿ ಸಲ್ಲಿಸುತ್ತಿರುವ ಚಾಲನಾ ಪರವಾನಗಿಯ ವರ್ಗವನ್ನು ಆಯ್ಕೆ ಮಾಡಿಕೊಳ್ಳಿರಿ.

ಹಂತ 9:

ಹಂತ 9:

ಡಾಕ್ಯುಮೆಂಟ್ ಅಪ್ಲೋಡ್ ಮಾಡಿ: ನಿಮ್ಮ ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರದ ಸ್ಕ್ಯಾನ್ ಕಾಪಿ ಮತ್ತು ನಿಮ್ಮ ಸ್ಕ್ಯಾನ್ ಮಾಡಿದ ಸಹಿ ಬೇಕಾಗುತ್ತದೆ ಅನ್ನು ಆಪ್‌ಲೋಡ್ ಮಾಡಿರಿ.

ಹಂತ 10:

ಹಂತ 10:

ಇಷ್ಟು ಮಾಹಿತಿಯನ್ನು ನೀಡಿದ ನಂತರದಲ್ಲಿ ನೀವು ಡಿಎಲ್ ಪರೀಕ್ಷೆಗೆ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಿಮಗೆ ಸುಲಭವಾಗುವ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಂಡರೆ ಅಂದು ನೀವು ಆಯ್ಕೆ RTOಗೆ ಪರೀಕ್ಷೆಯನ್ನು ಎದುರಿಸಲು ಹಾಜರಾಗಬೇಕಾಗಿದೆ.

ನೋಚ್‌ ಡಿಸ್‌ಪ್ಲೇ ಹೊಂದಿರುವ ಟಾಪ್‌ 10 ಸ್ಮಾರ್ಟ್‌ಫೋನ್‌ಗಳು..!

ನೋಚ್‌ ಡಿಸ್‌ಪ್ಲೇ ಹೊಂದಿರುವ ಟಾಪ್‌ 10 ಸ್ಮಾರ್ಟ್‌ಫೋನ್‌ಗಳು..!

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ನೋಚ್ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಗಳ ಬೇಡಿಕೆಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಅನೇಕ ಮಾದರಿಯ ನೋಚ್ ಡಿಸ್ ಪ್ಲೇ ಇರುವ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ನೀವು ಈ ಮಾದರಿಯ ಸ್ಮಾರ್ಟ್ ಫೋನ್ ಕೊಳ್ಳಬೇಕು ಎನ್ನುವ ಆಸೆ ಹೊಂದಿದ್ದರೆ ಈ ಕೆಲ ಕಂಡ ಮಾಹಿತಿಗಳು ನಿಮಗೆ ಸಹಾಯವನ್ನು ಮಾಡಲಿದೆ.
ಆಪಲ್ ಮೊದಲಿಗೆ ಈ ಮಾದರಿ ಸ್ಮಾರ್ಟ್ ಫೋನ್ ಬಿಡುಗೆಡೆ ಮಾಡಿತ್ತು. ಇದಾದ ನಂತರದಲ್ಲಿ ಅನೇಕ ಫೋನ್ ಗಳು ಕಾಣಿಸಿಕೊಂಡಿವೆ ಅವುಗಳ ಪಟ್ಟಿ ಈ ಕೆಳಕಂಡಂತೆ ಇದೆ.

ಒಪ್ಪೋ F7

ಒಪ್ಪೋ F7

6.23- ಇಂಚಿನ (2280 x 1080 p) FHD+ 19:9 IPS ಡಿಸ್ ಪ್ಲೇ

ಆಕ್ಟಾಕೋರ್ ಮಿಡಿಯಾ ಟೆಕ್ ಹೆಲಿಓ P60 12nm ಪ್ರೋಸೆಸರ್ ಜೊತೆಗೆ 800MHz ARM mAli -G72 MP3 GPU

4GB RAM ಜೊತೆಗೆ 64GB ಇಂಟರ್ನಲ್ ಮೆಮೊರಿ

6GB RAM ಜೊತೆಗೆ 128GB ಇಂಟರ್ನಲ್ ಮೆಮೊರಿ

256GB ವರೆಗೂ microSD ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಡ್ಯೂಯಲ್ SIM (nano + nano + microSD)

ಕಲರ್OS 5.0 ಜೊತೆಗೆ ಆಂಡ್ರಾಯಡ್ 8.1 (ಒರಿಯೋ)

16MP ಹಿಂಬದಿ ಕ್ಯಾಮೆರಾ ಜೊತೆಗೆ LED ಪ್ಲಾಷ್

25MP ಮುಂಭಾಗದ ಕ್ಯಾಮೆರಾ

ಫಿಂಗರ್ ಪ್ರಿಂಟ್ ಸೆನ್ಸಾರ್

ಡ್ಯುಯಲ್ 4G VoLTE

3400mAh ಬ್ಯಾಟರಿ

ವಿವೋ V9

ವಿವೋ V9

6.23- ಇಂಚಿನ (2280 x 1080 p) FHD+ 19:9 IPS ಡಿಸ್ ಪ್ಲೇ

2.2 GHz ಸ್ನಾಪ್ ಡ್ರಾಗನ್ 626 ಪ್ರೋಸೆಸರ್ ಜೊತೆಗೆ ಆಡ್ರಿನೋ-506 GPU

4GB RAM

64GB ಇಂಟರ್ನಲ್ ಮೆಮೊರಿ

256GB ವರೆಗೂ microSD ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಡ್ಯೂಯಲ್ SIM (nano + nano + microSD)

ಫನ್ ಟನ್ OS 4.0 ಜೊತೆಗೆ ಆಂಡ್ರಾಯಡ್ 8.1 (ಒರಿಯೋ)

16MP + 5 MP ಹಿಂಬದಿ ಕ್ಯಾಮೆರಾ ಜೊತೆಗೆ LED ಪ್ಲಾಷ್

24MP ಮುಂಭಾಗದ ಕ್ಯಾಮೆರಾ

ಫಿಂಗರ್ ಪ್ರಿಂಟ್ ಸೆನ್ಸಾರ್

4G VoLTE

3260 mAh ಬ್ಯಾಟರಿ

ಒನ್ ಪ್ಲಸ್ 6

ಒನ್ ಪ್ಲಸ್ 6

6.28- ಇಂಚಿನ (2280 x 1080 p) FHD+ 19:9 ಅಮೊಲೈಡ್ ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 5 ಸುರಕ್ಷೆ

ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಜೊತೆಗೆ ಆಡ್ರಿನೋ 630 GPU

6 GB RAM ಜೊತೆಗೆ 64GB ಇಂಟರ್ನಲ್ ಮೆಮೊರಿ

8 GB RAM ಜೊತೆಗೆ 128GB ಇಂಟರ್ನಲ್ ಮೆಮೊರಿ

ಡ್ಯೂಯಲ್ SIM (nano + nano + microSD)

ಆಕ್ಸಿಜನ್ OS 5.1 ಜೊತೆಗೆ ಆಂಡ್ರಾಯಡ್ 8.1 (ಒರಿಯೋ)

16MP + 20 MP ಹಿಂಬದಿ ಕ್ಯಾಮೆರಾ ಜೊತೆಗೆ LED ಪ್ಲಾಷ್

16MP ಮುಂಭಾಗದ ಕ್ಯಾಮೆರಾ

ಫಿಂಗರ್ ಪ್ರಿಂಟ್ ಸೆನ್ಸಾರ್

ಡ್ಯುಯಲ್ 4G VoLTE

3300mAh ಬ್ಯಾಟರಿ

ವಿವೋ V9 ಯುತ್

ವಿವೋ V9 ಯುತ್

6.3- ಇಂಚಿನ (2280 x 1080 p) FHD+ 19:9 IPS ಡಿಸ್ ಪ್ಲೇ

1.8 GHz ಸ್ನಾಪ್ ಡ್ರಾಗನ್ 450 ಪ್ರೋಸೆಸರ್ ಜೊತೆಗೆ ಆಡ್ರಿನೋ-506 GPU

4GB RAM

32GB ಇಂಟರ್ನಲ್ ಮೆಮೊರಿ

256GB ವರೆಗೂ microSD ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಡ್ಯೂಯಲ್ SIM (nano + nano + microSD)

ಫನ್ ಟನ್ OS 4.0 ಜೊತೆಗೆ ಆಂಡ್ರಾಯಡ್ 8.1 (ಒರಿಯೋ)

16MP + 2 MP ಹಿಂಬದಿ ಕ್ಯಾಮೆರಾ ಜೊತೆಗೆ LED ಪ್ಲಾಷ್

16MP ಮುಂಭಾಗದ ಕ್ಯಾಮೆರಾ

ಫಿಂಗರ್ ಪ್ರಿಂಟ್ ಸೆನ್ಸಾರ್

4G VoLTE

3260 mAh ಬ್ಯಾಟರಿ

ಹುವಾವೆ P20 ಲೈಟ್

ಹುವಾವೆ P20 ಲೈಟ್

5.84- ಇಂಚಿನ (2280 x 1080 p) FHD+ 19:9 IPS ಡಿಸ್ ಪ್ಲೇ

ಆಕ್ಟಾ ಕೋರ್ ಕಿರನ್ 659 ಪ್ರೋಸೆಸರ್ ಜೊತೆಗೆ ಮಾಲಿ ಟಿ-830 GPU

4GB RAM

64GB ಇಂಟರ್ನಲ್ ಮೆಮೊರಿ

256GB ವರೆಗೂ microSD ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಸಿಂಗಲ್ / ಡ್ಯೂಯಲ್ SIM

EMUI 8.0 OS ಜೊತೆಗೆ ಆಂಡ್ರಾಯಡ್ 8.1 (ಒರಿಯೋ)

16MP + 2 MP ಹಿಂಬದಿ ಕ್ಯಾಮೆರಾ ಜೊತೆಗೆ LED ಪ್ಲಾಷ್

16 MP ಮುಂಭಾಗದ ಕ್ಯಾಮೆರಾ

ಫಿಂಗರ್ ಪ್ರಿಂಟ್ ಸೆನ್ಸಾರ್

4G VoLTE

3000 mAh ಬ್ಯಾಟರಿ

ಆಪಲ್ ಐಫೋನ್ X 

ಆಪಲ್ ಐಫೋನ್ X 

5.84- ಇಂಚಿನ ಅಮೊಲೈಡ್ HD ಡಿಸ್ ಪ್ಲೇ

ಸಿಕ್ಸ್ ಕೋರ್ A11 ಬಯೋನಿಕ್ ಪ್ರೋಸೆಸರ್ ಜೊತೆಗೆ ತ್ರಿಕೋರ್ GPU

64GB ಮತ್ತು 128GB ಇಂಟರ್ನಲ್ ಮೆಮೊರಿ

iOS 11

12 MP + 12 MP ಹಿಂಬದಿ ಕ್ಯಾಮೆರಾ ಜೊತೆಗೆ LED ಪ್ಲಾಷ್

7 MP ಮುಂಭಾಗದ ಕ್ಯಾಮೆರಾ

4G VoLTE

ಹುವಾವೆ ನೋವಾ 3i

ಹುವಾವೆ ನೋವಾ 3i

6.23- ಇಂಚಿನ (2280 x 1080 p) FHD+ 19:9 IPS ಡಿಸ್ ಪ್ಲೇ

ಆಕ್ಟಾಕೋರ್ ಕಿರನ್ 710 12nm ಪ್ರೋಸೆಸರ್ ಜೊತೆಗೆ ARM ಮಾಲಿ -G51 MP4 GPU

4GB RAM ಜೊತೆಗೆ 128GB ಇಂಟರ್ನಲ್ ಮೆಮೊರಿ

6GB RAM ಜೊತೆಗೆ 64 GB/128GB ಇಂಟರ್ನಲ್ ಮೆಮೊರಿ

256GB ವರೆಗೂ microSD ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಡ್ಯೂಯಲ್ SIM (nano + nano + microSD)

MEUI 8.2 OS 5.0 ಜೊತೆಗೆ ಆಂಡ್ರಾಯಡ್ 8.1 (ಒರಿಯೋ)

16MP + 2MP ಹಿಂಬದಿ ಕ್ಯಾಮೆರಾ ಜೊತೆಗೆ LED ಪ್ಲಾಷ್

24MP ಮುಂಭಾಗದ ಕ್ಯಾಮೆರಾ

ಫಿಂಗರ್ ಪ್ರಿಂಟ್ ಸೆನ್ಸಾರ್

ಡ್ಯುಯಲ್ 4G VoLTE

3340mAh ಬ್ಯಾಟರಿ

ವಿವೋ X21 ಯುತ್

ವಿವೋ X21 ಯುತ್

6.28- ಇಂಚಿನ (2280 x 1080 p) FHD+ 19:9 IPS ಡಿಸ್ ಪ್ಲೇ

ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಜೊತೆಗೆ ಆಡ್ರಿನೋ-512 GPU

6GB RAM

32GB ಇಂಟರ್ನಲ್ ಮೆಮೊರಿ

256GB ವರೆಗೂ microSD ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಹೈಬ್ರಿಸ್ ಡ್ಯೂಯಲ್ SIM (nano + nano + microSD)

ಫನ್ ಟನ್ OS 4.0 ಜೊತೆಗೆ ಆಂಡ್ರಾಯಡ್ 8.1 (ಒರಿಯೋ)

12MP + 5MP ಹಿಂಬದಿ ಕ್ಯಾಮೆರಾ ಜೊತೆಗೆ LED ಪ್ಲಾಷ್

12MP ಮುಂಭಾಗದ ಕ್ಯಾಮೆರಾ

ಫಿಂಗರ್ ಪ್ರಿಂಟ್ ಸೆನ್ಸಾರ್

4G VoLTE

3200 mAh ಬ್ಯಾಟರಿ

ಅಸುಸ್ ಜೆನ್ ಫೊನ್ 5Z

ಅಸುಸ್ ಜೆನ್ ಫೊನ್ 5Z

6.2- ಇಂಚಿನ (2280 x 1080 p) FHD+ 19:9 IPS ಡಿಸ್ ಪ್ಲೇ

ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಜೊತೆಗೆ ಆಡ್ರಿನೋ-630 GPU

6GB RAM 64GB /128GB ಇಂಟರ್ನಲ್ ಮೆಮೊರಿ

8GB RAM 266GB ಇಂಟರ್ನಲ್ ಮೆಮೊರಿ

2TB ವರೆಗೂ microSD ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

ಡ್ಯೂಯಲ್ SIM (nano + nano + microSD)

12MP + 8MP ಹಿಂಬದಿ ಕ್ಯಾಮೆರಾ ಜೊತೆಗೆ LED ಪ್ಲಾಷ್

8MP ಮುಂಭಾಗದ ಕ್ಯಾಮೆರಾ

ಫಿಂಗರ್ ಪ್ರಿಂಟ್ ಸೆನ್ಸಾರ್

4G VoLTE

3300 mAh ಬ್ಯಾಟರಿ

ಹುವಾವೆ P20 ಪ್ರೋ

ಹುವಾವೆ P20 ಪ್ರೋ

6.1- ಇಂಚಿನ (2280 x 1080 p) FHD+ 19:9 OLED ಡಿಸ್ ಪ್ಲೇ

ಆಕ್ಟಾ ಕೋರ್ ಕಿರನ್ 970 ಪ್ರೋಸೆಸರ್ ಜೊತೆಗೆ ಮಾಲಿ G70 GPU

6GB RAM

128GB ಇಂಟರ್ನಲ್ ಮೆಮೊರಿ

ಡ್ಯೂಯಲ್ SIM

EMUI 8.1 OS ಜೊತೆಗೆ ಆಂಡ್ರಾಯಡ್ 8.1 (ಒರಿಯೋ)

40MP + 20 MP + 8 MP ಹಿಂಬದಿ ಕ್ಯಾಮೆರಾ ಜೊತೆಗೆ LED ಪ್ಲಾಷ್

24 MP ಮುಂಭಾಗದ ಕ್ಯಾಮೆರಾ

ಫಿಂಗರ್ ಪ್ರಿಂಟ್ ಸೆನ್ಸಾರ್

4G VoLTE

4000 mAh ಬ್ಯಾಟರಿ

Best Mobiles in India

Read more about:
English summary
Online Driving License gets a massive response. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X