ಆಪ್ ರೆಫರ್ ಮಾಡಿ ಹಣಗಳಿಸಿ..ಎಲ್ಲೆಲ್ಲಿ ಏನೇನು ಆಫರ್ ಇದೆ ನೋಡಿ.!!

Written By:

ಮಾರುಕಟ್ಟೆ ವಿಸ್ತರಣೆ ಮಾಡಲು ಉದ್ಯಮ ಸಂಸ್ಥೆಗಳು ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತವೆ. ಇಂದಿನ ಆನ್‌ಲೈನ್‌ ಯುಗದಲ್ಲಂತೂ ಗ್ರಾಹಕರನ್ನು ಸೆಳೆಯಲು ಹಲವಾರು ತಂತ್ರಗಳನ್ನು ಉಪಯೋಗಿಸುತ್ತಾರೆ. ಅದರಲ್ಲೋಂದು ಗ್ರಾಹಕರನ್ನು ಪರಿಚಯಿಸುವುದು ( ಕಸ್ಟಮರ್ ರೆಫರ್).!!

ಹೌದು, ವಿವಿಧ ಸೇವೆಗಳನ್ನು ಆಪ್‌ಗಳ ಮೂಲಕ ಪಡೆಯುವುದರ ಜೊತೆಗೆ ಹೊಸ ಗ್ರಾಹಕರನ್ನು ಈ ಆಪ್‌ ಸೇವೆ ಪಡೆಯಲು ಪ್ರೇರೇಪಿಸಿದರೆ ಹಣ ವಾಪಸ್ (ಡಿಸ್ಕೌಂಟ್ಸ್) ಪಡೆಯುವ ಆಫರ್ ಇರುತ್ತದೆ.!! ಇದು ಕೇವಲ ಪ್ರೈವೆಟ್ ಮಾತ್ರವಲ್ಲದೇ ಸರ್ಕಾರ ಕೂಡ ಇಂತಹ ಯೋಜನೆಯೊಂದನ್ನು ಜಾರಿಗೆ ತಂದಿದೆ.!!

ಹಾಗಾಗಿ, ಯಾವ ಯಾವ ಹೆಸರಾಂತ ಕಂಪೆನಿಗಳು ಕಸ್ಟಮರ್ ರೆಫರ್ ಹೆಸರಿನಲ್ಲಿ ಹಣವನ್ನು ವಾಪಸ್ ನೀಡುತ್ತಿವೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ಅದರ ಲಾಬ ಪಡೆದುಕೊಳ್ಳಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭೀಮ್ ಆಪ್.!!

ಭೀಮ್ ಆಪ್.!!

ನಗದು ರಹಿತ ವ್ಯವಹಾರಕ್ಕೆ ಸರ್ಕಾರವೇ ರೂಪಿಸಿರುವ ಪೇಮೆಂಟ್ ಆಪ್ 'ಭೀಮ್ ಆಪ್'. ಹಾಗಾಗಿ, ಈ ಆಪ್‌ ಹೆಚ್ಚು ಜನರನ್ನು ತಲುಪಲು ಕಸ್ಟಮರ್ ರೆಫರ್ ಆಫರ್‌ ಅನ್ನು ಸರ್ಕಾರ ನೀಡಿತ್ತು. ನಿಮ್ಮ ರೆಫರ್ ಮೂಲಕ ಬೇರೆಯವರು ಈ ಆಪ್‌ ಡೌನ್‌ಲೋಡ್ ಮಾಡಿದರೆ 10 ರೂಪಾಯಿ ಒಬ್ಬರಗಂತೆ ನಿಮ್ಮ ಅಕೌಂಟ್‌ಗೆ ಹಣ ಸಂದಾಯವಾಗುವುದು.!!

ಉಬರ್ ಆಪ್.!!

ಉಬರ್ ಆಪ್.!!

ಉಬರ್ ಕ್ಯಾಬ್‌ನಲ್ಲಿ ಪ್ರಯಾಣಕ್ಕೆ ನಿಮ್ಮ ಗೆಳೆಯರಿಗೆ ರೆಫರ್ ಮಾಡಿದರೆ 3 ಬಾರಿಯಲ್ಲಿ 150 ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯುತ್ತೀರಾ. ನಿಮ್ಮ ಕೋಡ್ ಬಳಸಿದ ಗ್ರಾಹಕನಿಗೂ ಸಹ ಇದೇ ಆಫರ್ ಸಿಗುತ್ತದೆ.!!

ಓಲಾ ಆಪ್

ಓಲಾ ಆಪ್

ಉಬರ್ ಕ್ಯಾಬ್‌ನಂತೆಯೇ ಓಲಾ ಕೂಡ ಪ್ರಖ್ಯಾತ ಆಪ್‌ ಆದಾರಿತ ಕ್ಯಾಬ್‌ ಸೇವೆ ನೀಡುವ ಆಪ್. ಹಾಗಾಗಿ, ಓಲಾ ಕ್ಯಾಬ್‌ನಲ್ಲಿ ಪ್ರಯಾಣಕ್ಕೆ ನಿಮ್ಮ ಗೆಳೆಯರಿಗೆ ರೆಫರ್ ಮಾಡಿದರೆ ಪ್ರತಿ ಗ್ರಾಹಕನಿಗೆ 50 ರೂಪಾಯಿ ಹಣ ಪಾವತಿಯಾಗುತ್ತದೆ.!!

ಗೋ ಇಬಿಬೊ ಆಪ್!!

ಗೋ ಇಬಿಬೊ ಆಪ್!!

ಪ್ರಖ್ಯಾತ ಟ್ರಾವೆಲ್ ಸಂಸ್ಥೆ ಗೋ ಇಬಿಬೊ ಕೂಡ ಕಸ್ಟಮರ್ ರೆಫರ್ ಮಾಡಿದರೆ ಭಾರಿ ಆಫರ್ ನೀಡಿದೆ.! ಪ್ರತಿಯೊಬ್ಬ ಗ್ರಾಹಕರನ್ನು ಪರಿಚಯಿಸಿದರೆ 3000 ರೂಪಾಯಿವರೆಗೂ ಹಣವನ್ನು ನೀಡುವ ಆಫರ್ ಗೋ ಇಬಿಬೊ ಆಪ್ ನಲ್ಲಿದೆ. ಹಾಗಾಗಿ, ಇದೂ ಕೂಡ ಬೆಸ್ಟ್.!!

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಇಷ್ಟೇ ಆಪ್ ಅಲ್ಲ.!!

ಇಷ್ಟೇ ಆಪ್ ಅಲ್ಲ.!!

ಆಪ್‌ ಆಧಾರಿತ ಸೇವೆ ನೀಡುವ ಬಹುತೆಕ ಎಲ್ಲಾ ಸಂಸ್ಥೆಗಳು ಸಹ ರೆಫರ್ ಮಾಡಿದವರಿಗೆ ಕ್ಯಾಶ್‌ಬ್ಯಾಕ್‌ ನೀಡುವಂತಹ ಆಫರ್ ನೀಡಿವೆ. ಹಾಗಾಗಿ, ಉತ್ತಮ ಸೇವೆಗಳನ್ನು ಪಡೆಯುವುದರ ಜೊತೆಗೆ ಹಣವನ್ನು ಉಳಿಸುವ ಕೌಶಲ್ಯ ನಿಮ್ಮಲ್ಲಿರಲಿ.!!

ಓದಿರಿ:ನಾಸಾದ ಗಗನಯಾತ್ರಿಗಳ ತಂಡದಲ್ಲಿ ನಮ್ಮ ರಾಜಾಚಾರಿ ಆಯ್ಕೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
One of the easiest ways to make money online is to refer your friends. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot