ಪೇಟಿಎಂ ನೀಡುತ್ತಿದೆ ಎಟಿಎಂ!..ಕಾರ್ಡ್‌ ಪಡೆಯುವುದು ಹೇಗೆ ಗೊತ್ತಾ!?

Written By:

ಭಾರತದ ನಂಬರ್ ಒನ್ ಡಿಜಿಟಲ್ ಪಾವತಿ ಆಪ್ ಹಾಗೂ ಆನ್‌ಲೈನ್ ಶಾಪಿಂಗ್ ಜಾಲತಾಣ ಪೇಟಿಎಂ ತನ್ನ ಬಳಕೆದಾರರಿಗೆ ಎಟಿಎಂ ಕಾರ್ಡ್ ನೀಡಲು ಮುಂದಾಗಿದೆ.! ಹೌದು, ಡಿಜಿಟಲ್ ಪಾವತಿಯಲ್ಲಿ ಉತ್ತುಂಗಕ್ಕೇರಿರುವ ಪೇಟಿಎಂ ಕಂಪೆನಿ ತನ್ನ ಗ್ರಾಹಕರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಎಟಿಎಂ ಕಾರ್ಡ್‌ಗಳನ್ನು ನೀಡುತ್ತಿದೆ.!!

ಇದೇ ಮೊದಲ ಬಾರಿ ಆನ್‌ಲೈನ್ ಪೇಮೆಂಟ್ ಬ್ಯಾಂಕ್ ಒಂದು ಎಲ್ಲೆಡೆ ಮಾನ್ಯವಾಗುವಂತಹ ಎಟಿಎಂ ಕಾರ್ಡ್ ಬಿಡುಗಡೆ ಮಾಡುತ್ತಿದೆ. ಈ ಪೇಟಿಎಂ ಡೆಬಿಟ್ ಕಾರ್ಡ್ ಮೂಲಕ ಯಾವುದೇ ಬ್ಯಾಂಕ್ ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳಲು ಮತ್ತು ಭಾರತದ ಭೌತಿಕ ಮಳಿಗೆಗಳಲ್ಲಿ ಶಾಪಿಂಗ್ ಮಾಡಲು ಬಳಸಬಹುದು ಎಂದು ಪೇಟಿಎಂ ತಿಳಿಸಿದೆ.!!

ಪೇಟಿಎಂ ನೀಡುತ್ತಿದೆ ಎಟಿಎಂ!..ಕಾರ್ಡ್‌ ಪಡೆಯುವುದು ಹೇಗೆ ಗೊತ್ತಾ!?

ಪೇಟಿಎಂನಲ್ಲಿ ಉಳಿತಾಯ ಖಾತೆ ತೆರೆ ತೆರೆದ ಗ್ರಾಹಕರಿಗೆ ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗುತ್ತಿದ್ದು, ಎಲ್ಲಿಯಾದರೂ ಹಣ ಪಡೆಯಲು ಬಳಸಬಹುದಾದ ಪೇಟಿಎಂ ಡಿಜಿಟಲ್ ಡೆಬಿಟ್‌ಕಾರ್ಡ್ ಅನ್ನು ಹೇಗೆ ಪಡೆಯುವುದು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 1

ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 1

Paytm ಅಪ್ಲಿಕೇಶನ್ ತೆರೆದು ಬಲಭಾಗದಲ್ಲಿರುವ ಬ್ಯಾಂಕ್ ಐಕಾನ್ ಅನ್ನು ಟ್ಯಾಪ್ ಮಾಡಿ.!

ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 2

ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 2

ಡೆಬಿಟ್ ಮತ್ತು ಎಟಿಎಂ ಕಾರ್ಡ್ ಆಯ್ಕೆಯನ್ನು ಆರಿಸಲು ಕೆಳಗೆ ಸ್ಕ್ರಾಲ್ ಮಾಡಿ.!

ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 3

ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 3

ಎಟಿಎಂ ಕಾರ್ಡ್ ಅನ್ನು ವಿನಂತಿಸಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ.!

ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 4

ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 4

ಡೆಲಿವರಿ ವಿಳಾಸವನ್ನು ಆಯ್ಕೆಮಾಡಿ ಮತ್ತು ಪಾವತಿಸಲು ಮುಂದುವರಿಯಿರಿ ಕ್ಲಿಕ್ ಮಾಡಿ

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!
ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 5

ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 5

ಪಾವತಿ ಪೂರ್ಣಗೊಳಿಸಿ ಮತ್ತು ಕಾರ್ಡ್‌ ವಿತರಣಾ ಸ್ಥಿತಿಯನ್ನು ಟ್ರ್ಯಾಕ್ ಮಾಡಿ.!

ಓದಿರಿ:ಸ್ಯಾಮ್‌ಸಂಗ್ ಆಡಿಕೊಂಡವರೇ ನಾಳೆ 'ಗ್ಯಾಲಕ್ಸಿ ಆನ್7 ಪ್ರೈಮ್' ಖರೀದಿಸಲು ರೆಡಿಯಾಗಿದ್ದಾರೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
ಇದೇ ಮೊದಲ ಬಾರಿ ಆನ್‌ಲೈನ್ ಪೇಮೆಂಟ್ ಬ್ಯಾಂಕ್ ಒಂದು ಎಲ್ಲೆಡೆ ಮಾನ್ಯವಾಗುವಂತಹ ಎಟಿಎಂ ಕಾರ್ಡ್ ಬಿಡುಗಡೆ ಮಾಡುತ್ತಿದೆ.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot