ಕರ್ನಾಟಕದಲ್ಲಿ 7,000 'ಎಟಿಎಂ'ಗಳನ್ನು ಸ್ಥಾಪಿಸಲು ಮುಂದಾಯ್ತು 'ಪೇಟಿಎಂ'!!

  ದೇಶದಾಧ್ಯಂತ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಹೆಚ್ಚು ಪ್ರಚುರಪಡಿಸಲು ಮುಂದಾಗಿರುವ ಪ್ರಖ್ಯಾತ ಪೇಮೆಂಟ್ ಆಪ್ 'ಪೇಟಿಎಂ' ದೇಶದಾಧ್ಯಂತ ಒಂದು ಲ್ಕಷಕ್ಕೂ ಹೆಚ್ಚು ಎಟಿಎಂಗಳನ್ನು ಸ್ಥಾಪಿಸಲು ಮುಂದಾಗಿದೆ. ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು 'ಪೇಟಿಎಂ ಕಾ ಎಟಿಎಂ'ಗಳನ್ನು ತೆರೆಯುವುದಾಗಿ ಪೇಟಿಂಎಂ ಬ್ಯಾಂಕಿನ ಸಿಇಒ ರೇಣು ಸತಿ ಅವರು ತಿಳಿಸಿದ್ದಾರೆ.

  ದಿಲ್ಲಿ, ಲಖನೌ, ಕಾನ್ಪುರ, ಅಲಹಾಬಾದ್‌ ಮೊದಲಾದೆಡೆ ಈಗಾಗಲೇ 3,000ಕ್ಕೂ ಹೆಚ್ಚು ಇಂಥ 'ಪೇಟಿಎಂ ಕಾ ಎಟಿಎಂ' ಔಟ್‌ಲೆಟ್‌ಗಳು ಇದ್ದು, ಕರ್ನಾಟಕದಲ್ಲಿಯೂ ಪೇಟಿಎಂ ತನ್ನ ಬ್ಯಾಂಕಿಂಗ್‌ ವಹಿವಾಟನ್ನು ವ್ಯಾಪಕವಾಗಿ ವಿಸ್ತರಿಸಲು ಮುಂದಾಗಿದೆ. ಕರ್ನಾಟಕದಲ್ಲಿ ಒಟ್ಟು 7,000ಕ್ಕೂ ಹೆಚ್ಚು ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಂಗ್‌ ಔಟ್‌ಲೆಟ್‌ಗಳನ್ನು ಪೇಟಿಎಂ ತೆರೆಯಲಿದೆ.

  ಕರ್ನಾಟಕದಲ್ಲಿ 7,000 'ಎಟಿಎಂ'ಗಳನ್ನು ಸ್ಥಾಪಿಸಲು ಮುಂದಾಯ್ತು 'ಪೇಟಿಎಂ'!!

  ಸಣ್ಣ ಅಂಗಡಿಗಳನ್ನು ನಡೆಸುತ್ತಿರುವ ವ್ಯಾಪಾರಸ್ಥರನ್ನು ಸಹ ತನ್ನ ಬಿಸಿನೆಸ್‌ ಪಾಲುದಾರರು ಎಂದು ಪೇಟಿಎಂ ಪರಿಗಣಿಸಲಿದೆ. ನಗದು ಠೇವಣಿ ಇಡುವುದು, ಖಾತೆಯಿಂದ ನಗದು ಪಡೆಯುವಂತಹ ಪ್ರಾಥಮಿಕ ಬ್ಯಾಕಿಂಗ್‌ ಸೇವೆಗಳನ್ನು ಇಂಥ ಪಾಯಿಂಟ್‌ಗಳ ಮೂಲಕ ಜನರು ಪಡೆಯಬಹುದಾಗಿದೆ ಎಂದು ರೇಣು ಸತಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಉಳಿತಾಯ ಖಾತೆಯ ಠೇವಣಿಗಳಿಗೆ ಶೇ.4 ಬಡ್ಡಿ

  ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಗ್ರಾಹಕರು ತಮ್ಮ ಉಳಿತಾಯ ಖಾತೆ ತೆರೆದರೆ ಡೆಬಿಟ್ ಕಾರ್ಡ್‌ ಸಿಗುತ್ತದೆ . ಡೆಬಿಟ್ ಕಾರ್ಡ್‌ ಅನ್ನು ಈ ಬೇರೆ ಬ್ಯಾಂಕ್‌ಗಳ ಎಟಿಎಂಗಳಲ್ಲೂ ಬಳಸಬಹುದು. ಜೊತೆಗೆ ಡಿಜಿಟಲ್‌ ವರ್ಗಾವಣೆಗಳು ಉಚಿತ. ಉಳಿತಾಯ ಖಾತೆಯ ಠೇವಣಿಗಳಿಗೆ ಶೇ.4 ಬಡ್ಡಿ ದರ ಸಿಗುತ್ತದೆ ಎಂದು ತಿಳಿಸಿದ್ದಾರೆ.

  ಕನಿಷ್ಠ ಬ್ಯಾಲೆನ್ಸ್ ಇಡಬೇಕಿಲ್ಲ!

  ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡಬೇಕಾದೇ ಇರುವುದರಿಂದ ಬ್ಯಾಂಕಿಂಗ್ ವ್ಯವಸ್ಥೆಯು ಬಡವರಿಗೆ ಸಹಾಯವಾಗಲಿದೆ. ಸಣ್ಣಪುಟ್ಟ ಗ್ರಾಹಕರು ಮತ್ತು ಮಾರಾಟಗಾರರ ಬಳಿ ಕನಿಷ್ಠ ಬ್ಯಾಲೆನ್ಸ್ ದಂಡ ವಸೂಲಿ ಮಾಡದೇ ಇರುವುದರಿಂದ ಪೆಟಿಎಂ ಖಂಡಿತವಾಗಿಯೂ ಗ್ರಾಹಕರಿಗೆ ಹೆಚ್ಚು ಸೇವೆಗಳನ್ನು ನೀಡಲು ಸಾಧ್ಯ ಎಂದು ಪೇಟಿಎಂ ಅಧಿಕಾರಿಗಳು ಹೇಳಿದ್ದಾರೆ.

  ಡೆಬಿಟ್ ಕಾರ್ಡ್‌ ಪಡೆಯುವುದು ಹೇಗೆ?

  ಪೇಟಿಎಂನಲ್ಲಿ ಉಳಿತಾಯ ಖಾತೆ ತೆರೆ ತೆರೆದ ಗ್ರಾಹಕರಿಗೆ ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗುತ್ತಿದ್ದು, ಎಲ್ಲಿಯಾದರೂ ಹಣ ಪಡೆಯಲು ಬಳಸಬಹುದಾದ ಪೇಟಿಎಂ ಡಿಜಿಟಲ್ ಡೆಬಿಟ್‌ಕಾರ್ಡ್ ಅನ್ನು ಹೇಗೆ ಪಡೆಯುವುದು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 1

  Paytm ಅಪ್ಲಿಕೇಶನ್ ತೆರೆದು ಬಲಭಾಗದಲ್ಲಿರುವ ಬ್ಯಾಂಕ್ ಐಕಾನ್ ಅನ್ನು ಟ್ಯಾಪ್ ಮಾಡಿ.!

  ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 2

  ಡೆಬಿಟ್ ಮತ್ತು ಎಟಿಎಂ ಕಾರ್ಡ್ ಆಯ್ಕೆಯನ್ನು ಆರಿಸಲು ಕೆಳಗೆ ಸ್ಕ್ರಾಲ್ ಮಾಡಿ.!

  ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
  ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 3

  ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 3

  ಎಟಿಎಂ ಕಾರ್ಡ್ ಅನ್ನು ವಿನಂತಿಸಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ.!

  ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 4

  ಡೆಲಿವರಿ ವಿಳಾಸವನ್ನು ಆಯ್ಕೆಮಾಡಿ ಮತ್ತು ಪಾವತಿಸಲು ಮುಂದುವರಿಯಿರಿ ಕ್ಲಿಕ್ ಮಾಡಿ

  Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!

  ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ?

  ಡೆಬಿಟ್ ಕಾರ್ಡ್‌ ಕಾರ್ಡ್ ಪಡೆಯುವುದು ಹೇಗೆ? ಸ್ಟೆಪ್ 5

  ಪಾವತಿ ಪೂರ್ಣಗೊಳಿಸಿ ಮತ್ತು ಕಾರ್ಡ್‌ ವಿತರಣಾ ಸ್ಥಿತಿಯನ್ನು ಟ್ರ್ಯಾಕ್ ಮಾಡಿ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Paytm Payments Bank is planning to set up over 100,000 Paytm Ka ATM banking outlets across India over the next three years with an investment of Rs 3000 crore.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more